ಪಾಕಿಸ್ತಾನಕ್ಕೆ "ಮಾನವೀಯ ಅನುಕಂಪದ ಆಧಾರದ" ಮೇಲೆ ಒಬಾಮ ಮತ್ತೆ ಕೊಟ್ಟ 200 ಮಿಲಿಯನ್ ಡಾಲರ್ ಅನುದಾನ, ಭಾರತ ಎಷ್ಟು ಸುರಕ್ಷಿತ ??

0

ಹಿಂದಿನ ಬುಷ್ ಆಡಳಿತ ಮಾಡಿ ಮಣ್ಣು ಮುಕ್ಕಿದ ತಪ್ಪನ್ನೇ ಮತ್ತೆ ಅಮೆರಿಕಾದ ಹೊಸ ಅಧ್ಯಕ್ಷರೂ ಮಾಡಿದ್ದಾರೆ. ಪಾಕಿಸ್ತಾನಕ್ಕೆ ತಮ್ಮ "ಆಪ್ತಮಿತ್ರನ" ಸ್ಥಾನ ಎಂದೆಂದಿಗೂ ಶಾಶ್ವತ ಎಂದು ಪ್ರಪಂಚಕ್ಕೇ ಸಾರಿ ಹೇಳಿ ಬಹು ದೊಡ್ಡ ಉಡುಗೊರೆಯನ್ನೇ ಕೊಟ್ಟಿದ್ದಾರೆ ಒಬಾಮಾ. ಹಿಂದೆ ನಾನಾ ರೀತಿಯ ಅನುಕಂಪದ ಹಣ ಪಡೆದ ಪಾಕಿಸ್ತಾನ ಅದನ್ನು ಭಾರತದ ವಿರುದ್ಧ "ಶೀತಲ ಸಮರಕ್ಕೆ" ಬಳಸಿಕೊಂಡು ನಮ್ಮ ದೇಶವನ್ನು ಅಭದ್ರಗೊಳಿಸಲು ಪ್ರಯತ್ನಿಸಿದ್ದು ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಮತ್ತೆ ಒಬಾಮ ಪಾಕಿಸ್ತಾನಕ್ಕೆ "ಮಾನವೀಯ ಅನುಕಂಪದ ಆಧಾರದ" ಮೇಲೆ ಕೊಟ್ಟ 200 ಮಿಲಿಯನ್ ಡಾಲರ್ ಅನುದಾನ ಸರಿಯೇ?? ಈ ಹಿನ್ನೆಲೆಯಲ್ಲಿ ನಮ್ಮ ಭಾರತ ಎಷ್ಟು ಸುರಕ್ಷಿತ ??

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.