ನಮ್ಮ ಜೀವನದಲ್ಲಿ ನಾವು ಒಮ್ಮೆ ನೋಡಲೇ ಬೇಕಾದ ಆ ಒಂದು ಸಿನೇಮಾ (MOVI)ಯಾವುದು.....?ಯಾಕೆ.....?

5

ನಮ್ಮ ಜೀವನದಲ್ಲಿ ನಾವು ಒಮ್ಮೆ ನೋಡಲೇ ಬೇಕಾದ ಆ ಒಂದು ಸಿನೇಮಾ (Movi)ಯಾವುದು.....?ಯಾಕೆ.....?

namma jIwanadalli naawu omme nODalE bEkaada aa oMdu sinEmaa (MOVI)yaawudu.....?yaake.....?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಭೂಮಿ ಗೀತೆ"
ಮನುಷ್ಯರ ಎಲ್ಲಾ ಮುಖಗಳು ಅದ್ರಲ್ಲಿ ಇದೆ ... ನಾಗರೀಕತೆ ಅನ್ನೋದು ನಿಜವಾಗ್ಲೂ ನಾಗರಿಕತೆಯೇ ಅಂತ ಅನ್ಸತ್ತೆ

ಕಸ್ತೂರಿ ನಿವಾಸ! ಪ್ರಹಾರ್! jerry mcguire, Million Dollar Baby.

ಕಸ್ತೂರಿ ನಿವಾಸ ಯಾಕೆ : ಒಬ್ಬ ಅಧ್ಬುತ ನಟನ Master piece.

ಪ್ರಹಾರ್ ಯಾಕೆ: ದೇಶ ಕಾಯುವ ಯೋಧ ಏನೆಲ್ಲಾ ತ್ಯಾಗ ಮಾಡೂತಾನೆ ಅನ್ನೋದನ್ನ ನೋಡಬೇಕು.
Jerry Mcguire: "Never Say Die" ಈ ಪದದ ಅರ್ಥ ತಿಳಿಯಬೇಕಾದರೆ ಇದನ್ನು ಒಮ್ಮೆ ನೋಡಲೇಬೇಕು . "Everyone Loved him, everyone disappeared! Rest is all about the Journey.
Million Dollar Baby: ಗುರು ಶಿಷ್ಯರ ಸಂಭಂಧ ಹೇಗಿರುತದೆ?? Clint Eastwood, Hilary Swank, Morgan Freeman ಅಧ್ಬುತ ನಟನೆ ಇವೆಲ್ಲ ಸೇರಿದರೆ Million Dollar Baby.

ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಈ ತಿಳಿಸಿರುವ ಯಾವುದೇ ಚಿತ್ರ ನಿಮಗೆ ದೊರಕದಲ್ಲಿ ದಯವಿಟ್ಟು ಹೇಳಿ ನನ್ನ ಹತ್ತಿರ ಇರುವ ಕಾಪೀ ಕೊಡುತೇನೆ.
ನಿಮ್ಮವನು
ನಾನು