ನಮ್ಮ ಭಾರತ ದೇಶದಲ್ಲಿ .....ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ ನೋಡಲೇ ಬೇಕಾದ ಆ ಒಂದು ಪ್ರದೇಶ ಯಾವುದು.....?ಯಾಕೆ.....?

5

ನಮ್ಮ ಭಾರತ ದೇಶದಲ್ಲಿ .....ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ ನೋಡಲೇ ಬೇಕಾದ ಆ ಒಂದು ಪ್ರದೇಶ ಯಾವುದು.....?ಯಾಕೆ.....?

namma bhaarata dEshadalli .....namma jIwanadalli naawu ommeyaadarU nODalE bEkaada aa oMdu pradEsha yaawudu.....?yaake.....?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪ್ಜ಼ amg
ನಮಸ್ಕಾರ.
ನಮ್ಮ ದೇಶದಲ್ಲಿ ......!!!!
ಹಿಮಾಲya ನಮ್ಮದೇಶ ಭಾಗವೆ? ಅಥವ ಚಿನ, ನೇಪಾಳ್, ಪಾಕ್, ಸಿಕ್ಕಿಮ್, ... ಅವರ ಪ್ರಾಂಥವೋ???
ಉತ್ತ್ರ ದಿಕ್ಕಿನಿಂದ ಹಿಮಾಲya ಹತ್ತಾಲು ಚಿನ ದೇಶದ ಒಪ್ಪಿಗೆ ಮತ್ತು ವೀಸ ಬೇಕು. ದಕ್ಷಿಣದಿಂದ ಹತ್ತಲು ನೇಪಾಳ್ ದೇಶದ ಅನುಮತಿ ತೆಗೆದುಕೊಳ್ಳಬೇಕು.
ವಿಶೀ.

> ಹಿಮಾಲya ನಮ್ಮದೇಶ ಭಾಗವೆ?
ಏನ್ರೀ ಹಿಂಗಂದ್ ಬಿಟ್ರೀ!!! :)
ನೀವು ಹೇಳಿದ ಎಲ್ಲಾ ದೇಶದಲ್ಲೂ ಹಿಮಾಲಯ ಇದೆ...ಸಿಕ್ಕಿಂ ಭಾರತನೇ ಅಲ್ವೇನ್ರೀ