ಕನ್ನಡದ ಬಾವುಟ

3

’ಏರಿಸಿ ಹಾರಿಸಿ ಕನ್ನಡದ ಬಾವುಟ’ ಅಂತ ಬಿ.ಎಂ.ಶ್ರೀ ಯವರು ಹೇಳಿದ್ದು ೧೯೩೦ರಲ್ಲೋ ಏನೋ ಅಂತೆ. ಆದರೆ, ಹಳದಿ-ಕೆಂಪು ಪಟ್ಟಿಯ ಕನ್ನಡದ ಬಾವುಟ ಅವತ್ತಿನಿಂದಲೇ ಇತ್ತೇ? ಇಲ್ಲದಿದ್ದರೆ, ಈ ಬಾವುಟ ಬಳಕೆಗೆ ಬಂದಿದ್ದು ಯಾವಾಗ? ಇದರ ಹಿನ್ನಲೆ ಏನು? 

ಅರಿತವರು ಬರೆಯುವಿರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿ ಯವರೇ

ಹಿನ್ನಲೆ .. ನಮ್ಮ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಅರಿಶಿನ- ಕುಂಕುಮ ದ ಸಂಕೇತ ಈ ಬಾವುಟದ ಬಣ್ಣಗಳು.

ಯಾರು ಯಾವಾಗ ಇದನ್ನು ರೂಪಿಸಿದರು ಅನ್ನೋದು ಬಹುಶ ವಿವರವಾಗಿ ತಿಳ್ಕೊಂಡಿರುವವರಾರಾದರೂ ಹೇಳಬಹುದು. ಕಾಯ್ತಾ ಇದ್ದೇನೆ. (ನನಗೆ ಸ್ವಲ್ಪ confusion ಇದೆ.)