ದೇಶದ ಮೊದಲ ದಲಿತ ಮಹಿಳೆ ? - ಕನ್ನಡಪ್ರಭ ವರದಿ

0

http://www.kannadaprabha.com/NewsItems.asp?ID=KPN20090603232519&Title=Na...

ಆಹಾ ಕನ್ನಡಪ್ರಭವೇ! :-(

ನೆನ್ನೆ ತಾನೆ ಒಬ್ಬರಲ್ಲಿ ನನ್ನ ಕನ್ನಡತನ ರೂಪಿಸಲು ನೆರವಾದದ್ದು ಕನ್ನಡಪ್ರಭ ಅಂತ ಕೊಚ್ಚಿಕೊಂಡಿದ್ದೆ ! ಅಳುವುದೋ ನಗುವುದೋ :-(

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲ ದಲಿತ ಮಹಿಳಾ ಸ್ಪೀಕರ್ ಎನ್ನುವುದರಲ್ಲಿ ತಪ್ಪೇನಿದೆ?. ಮೀರಾ ಕುಮಾರ್ ಒರ್ವ ದಲಿತ ಮಹಿಳೆ ಎಂಬುದರಲ್ಲಿ ಸಂದೇಹವೇನಿದೇ? ಅಂದ ಹಾಗೆ ಆಕೆ ಮೊದಲ ಮಹಿಳಾ ಸ್ಪೀಕರ್ ಅಲ್ಲವೇ?