Writing in Sampada

0

I am unable to write in Kannada. Till now I was using Baraha IME. Now it is not functioning. Please guide me. 

 Thanks & Regards,

AV Nagaraju

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

There are 62 hits but none helped me. Even hpn did care for me. So no one wants me to participate in Sampada activities. Thanks and bye bye.
AV Nagaraju

ತಾಳುವಿಕೆಗಿಂತನ್ಯ ತಪವು ಇಲ್ಲ ! ಕೇಳಿಲ್ಲವೆ , ಸ್ವಲ್ಪ ತಾಳ್ಮೆ ಹೊಂದಿ .
ನಾನೂ ಏನೋ ಸಹಾಯ ಕೋರಿದ್ದೇನೆ . ನೂರಕ್ಕೂ ಹೆಚ್ಚು ಜನ ಓದಿದ್ದಾರೆ . ಆದ್ರೆ ಅಯ್ಯೋ , ನಂಗೆ ಯಾರೂ ಸಹಾಯ ಮಾಡ್ಲಿಲ್ವಲ್ಲ ಅಂತ ಸಿಟ್ಟು ಮಾಡಿಕೊಳ್ಳಲೆ ? ನೋಡಿ , ಒಬ್ರು ನಿಮ್ಮ ಸಹಾಯಕ್ಕೆ ಬಂದಿದಾರೆ . ಅವರು ಕೇಳಿದ ಮಾಹಿತಿ ಕೊಟ್ಟು , ಸಹಾಯ ಪಡೆದುಕೊಳ್ಳಿ .

hpn ಅವರೂ ಸಹಾಯ ಮಾಡಲಿಲ್ಲ ಎಂದಿರಿ , ಅವರ ತೊಂದರೆ ಏನೋ , ಎಷ್ಟು ಬಿಜಿಯೋ , ನಿಮ್ಮ ಕಮೆಂಟನ್ನು ಗಮನಿಸದೇ ಇರಲೂಬಹುದು ಅಲ್ಲವೇ ?

ತಾಳುವಿಕೆಗಿಂತನ್ಯ ತಪವು ಇಲ್ಲ ! (
http://haridasa.in/%E0%B2%A6%E0%B2%BE%E0%B2%B8%E0%B2%B8%E0%B2%BE%E0%B2%B... )

ಈಗ್ಲೇ http://sampada.net/converter ಉಪಯೋಗಿಸಿ ಮುಂದಿನ ಕಾಮೆಂಟ್ ಕನ್ನಡದಲ್ಲಿ ಹಾಕಿ :)

ಬರಹ ಐ.ಎಮ್.ಈ ಅಪ್ದೇಟ್ ಮಾಡಿದ್ರಾ? ಏನು Error ಬರ್ತಿದೆ ಅಂತ ತಿಳಿಸಿ. ಎರರ್ ಎನಾದ್ರೂ ಇದ್ರೆ tech-volunteers@sampada.net ಗೆ ಒಂದು ಸ್ಕ್ರೀನ್ ಶಾಟ್ ಕಳಿಸಿಕೊಡಿ. ನಿಮಗೆ ಉತ್ತರ ಹಾಕ್ತೇವೆ.

ಬರಹ.ಕಾಮ್ (baraha.com) ನಿಂದ ಹೊಸ ಆವೃತ್ತಿಯನ್ನ ಡೌನ್ಲೋಡ್ ಮಾಡಿಕೊಂಡು ಉಪಯೋಗಿಸಿ. ತೊಂದರೆ ಸರಿಯಾಗಬಹುದು.