ವೆಲ್ಶ್ ಭಾಷೆಯಿಂದ ನಮ್ಮ ಕನ್ನಡ ಕಲಿಯಬಹುದಾದ ಪಾಠಗಳು

0

ಇದನ್ನ ಎಲ್ಲಿ ಪೋಸ್ಟ್ ಮಾಡಬೇಕು ಆಂತ ತಿಳಿಯದೆ ಸುದ್ದಿ ಸಮಾಚಾರ ಕೆಳಗೆ ಹಾಕಿದ್ದೇನೆ.

ಕೆಲ ದಿನಗಳಿಂದ ಕನ್ನಡದ ಪ್ರಾಬ್ಲಂಸ್ ಬಗ್ಗೆ ಓದುತ್ತಿದ್ದೀವಿ.

ವೆಲ್ಹ್ ಭಾಷೆ ಕೂಡ ಕೆಲವು ವರ್ಶಗಳ ಹಿಂದೆ ತೊಂದರೆ ಗೆ ಸಿಕ್ಕಿತ್ತು.ಆದರೆ ವೇಲ್ಸ್ ನವರು ಅದನ್ನ ಸಾಕಷ್ತು ಸುಧಾರಿಸಿದ್ದಾರೆ.

ಅವರ ಪ್ರಾಥಮಿಕ ಶಿಕ್ಷಣದ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿದೆ.

ಇದರಿಂದ ಕನ್ನಡವು (ಕನ್ನಡಗಿರು) ಸ್ವಲ್ಪ ಕಲಿಯಬಹುದಾದಂತ ಅಂಶಗಳು ಇವೆ ಅಂತ ನನ್ನ ಅಭಿಪ್ರಾಯ.

http://www.homelands.org/worlds/welsh.html

ನಮಗೆ ಅಥವ ಇಂದಿನ ಪುಟಾಣಿಗಳಿಗೆ twinkle twinkle little star ಬದಲಾಗಿ ಒಂದು ಎರಡು ಭಾಳೆಲೆ ಹರಡು ಹೇಳಿ ಕೊಟ್ಟರೆ ಸೂಕ್ತ ಅನ್ನುವುದು ಸ್ಪಷ್ಟವಾಗುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.