'ಕನ್ನಡ'ದ ಟ್ರೆಂಡು

0

[:http://google.com/trends|ಗೂಗಲ್ ಟ್ರೆಂಡ್ಸ್] ಇವತ್ತು ರಿಲೀಸ್ ಮಾಡಿದ್ದಾರೆ. 'ಕನ್ನಡ' ಎಂದು ಸರ್ಚ್ ಮಾಡುವವರ ಟ್ರೆಂಡು ಅದರಲ್ಲಿ ನೋಡಿದಾಗ ಈ ಅಂಶಗಳನ್ನು ಗಮನಿಸಿ:

keyword - 'Kannada'

ರಾಜ್ ಕುಮಾರ್ ನಿಧನದ ನಂತರ 'ಕನ್ನಡ' ಬಗ್ಗೆ ಅನ್ವೇಶಣೆಗಳು peak ಮುಟ್ಟಿದೆ.
keyword - 'Kannada+Hindi+Tamil+telugu+Malayalam'

ಕನ್ನಡದ ಸ್ಥಿತಿಗೆ ಕನ್ನಡಿಯೋ ಹೇಗೆ? ತಳದಲ್ಲಿರುವುದು ನಮ್ಮ ಭಾಷೆ :(

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.