ಸೋಂಬೇರಿ ನಾ ಸೋಮಾರಿ ನಾ ?

5

ಈ ಸೋಂಬೇರಿ ಅನ್ನೋ ಪದಾನ ನಾನು ಬೆಂಗಳೂರಿಗೆ ಬಂದ ಮೇಲೇನೆ ಕೇಳಿದ್ದು. ಅದಕ್ಕೂ ಮೊದಲು ನನ್ನೂರಿನಲ್ಲಿ ಸೋಮಾರಿ ಎಂಬ ಪದ ಉಪಯೋಗಿಸ್ತಾ ಇದ್ದೆ. ನಿಜವಾದ ಕನ್ನಡ ಪದಯಾವುದು ?
ಬಲ್ಲವರು ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಡುಕು ಪದ: ಸೋಂಬೇರಿ

೧. bone idle (ಗು) ಸೋಂಬೇರಿ, ಸೋಮಾರಿ

೨. sluggard (ನಾ) ಸೋಮಾರಿ, ಅಲಸಿ, ಸೋಂಬೇರಿ, ಜಡಭರತ, (ಆಲಂ) ಬಸವನಹುಳು

೩. ಗೂಶಲು (?) (ನಾ) ಕೆಲಸಕ್ಕೆ ಬಾರದ ವ್ಯಕ್ತಿ, ಸೋಂಬೇರಿ

೪. ಸೋಂಬೇರಿ (<ದೇ. ಸೋಂಬ) (ನಾ) ಜಡಸ್ವಭಾವದ ವ್ಯಕ್ತಿ, ಸೋಮಾರಿ