ಮತ್ತೇಕೆ ಕೆದುಕ ಬೇಕು ಮರೆತಿರುವ ವಿಚಾರಗಳನ್ನು?

0

ಇ೦ದು ಬೆಳಗಿನ ಸಮಾಚಾರದಲ್ಲಿ ಬಾಬರೀ ಮಸೀದಿ ಪ್ರಕರಣದ ದೃಶ್ಯಗಳನ್ನು ತೋರಿಸಿದ TV ಸುದ್ದಿ ವಾಹಿನಿಯ ಬಗ್ಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಒ೦ದು ಕಡೆ ಮು೦ಬಯಿ ಘಟನೆಯನ್ನು ಮು೦ದಿಟ್ಟು, ಐಕ್ಯತೆಯನ್ನು ಉಪದೇಶಿಸುವ ಇದೇ ವಾಹಿನಿಗಳು ಹೀಗೆ ಮಾಡುವುದು ಎಷ್ಟು ಸಮ೦ಜಸ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.