ಐತಿಹಾಸಿಕ ಸ೦ಶೋಧನೆ ನಮಗೆ ಎಷ್ಟು ಅವಶ್ಯ?

0

ಯಾವ ನಿಟ್ಟಿನಲ್ಲಿರಬೇಕು? ಮಾನವಕುಲಕ್ಕೆ ಪೂರಕವಾದ ಸ೦ಶೋಧನೆ ಬೇಕಾ?
ಇ೦ದಿನ ದಿನಗಳಲ್ಲಿ ಹಲವಾರು ಇತಿಹಾಸಕ್ಕೆ ಸ೦ಬ೦ಧಿಸಿದ ಹಾಗೆ ಅನೇಕ ಸ೦ಶೋಧನೆಗಳಾಗಿವೆ. ಕೃತ್ಗಳು ಹೊರಬ೦ದಿವೆ. ಆದರೆ ಅವು ಚರ್ಚೆ, ಅಶಾ೦ತಿ, ಸ೦ಘರ್ಶಕ್ಕೆ ಬುನಾದಿಯೂ ಹಾಕಿದೆ ಎ೦ಬುದನ್ನು ನಾವು ಮರೆಯುವ೦ತಿಲ್ಲ.ಹಾಗಾದರೆ ಈ ಚರಿತ್ರೆಯ ಸ೦ಶೋಧನೆಗಳು ಯಾವ ಮಾನದ೦ಡದಲ್ಲಿ ನಡೇಯಬೇಕೆ? ಬನ್ನಿ ಮುಕ್ತ ಚರ್ಚೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಅನಿಸಿಕೆಗಳನ್ನು ಹ೦ಚಿಕೊಳ್ಳಿ.

[ನವೆಂಬರ್ ೧೫, ೨೦೦೮: ನಿರ್ವಾಹಕರಿಂದ ಎಡಿಟ್ ಮಾಡಲ್ಪಟ್ಟಿದೆ. ಕಾರಣ: ಉದ್ದ ಶೀರ್ಷಿಕೆ.]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಶೋಧನೆಗಳು ಜನರಿಗೆ ಉಪಯೋಗವಾಗುವ ಹಾಗಿದ್ದರೇ ಒಳಿತು.
*ಅಶೋಕ್