ಒಗಟು ಬಿಡಿಸಿರಿ.

4.5

ಅಂಕುಡೊಂಕು ಸಂಕಪಾಳಾ, ಮೂರು ತಲೆ ಹತ್ತು ಕಾಲು- ಈ ಒಗಟನ್ನು ಬಿಡಿಸಿ ಏನೆಂದು ಹೇಳಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾರು ಈ ಕಡೆ ನೋಡೇ ಇಲ್ಲಾ ಎಂದು ಕಾಣುತ್ತೇ. ಹಳ್ಳಿಗಳಲ್ಲಿ ಮಳೆಗಾಲದಲ್ಲಿ ಇದು ಕಾಣ ಸಿಗುತ್ತೇ. ಯಾಂತ್ರಿಕಯುಗವಾದ ಕಾರಣ ಈಗ ಸ್ವಲ್ಪ ಬದಲಾವಣೆ ಆಗಿರುತ್ತೇ. ಹಿಂದಿನ ಮೂಳೆ ಎನಿಸಿಕೊಳ್ಳುವವರು ಮಾಡುವ ಕಾಯಕ. ಸ್ವಲ್ಪ ಬುದ್ಧಿಗೆ ಕಸರತ್ತು.