ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!

0

ಕ್ರಿಕೆಟಿನಲ್ಲಿ ಸಾವಿರ,ನೂರು ಇವನ್ನೆಲ್ಲಾ ಒಂದು ಮೈಲಿಗಲ್ಲು ಅಂತ ತೆಗೆದುಕೊಂಡು ಅದನ್ನು ದಾಟುವ ಕ್ಷಣದ ಪ್ರತೀಕ್ಷೆಯಲ್ಲಿ ಆಟ ಸಾಗುತ್ತದೆ.

ಆ ರೀತಿ ನೋಡಿದರೆ ಸಂಪದವೂ ಒಂದು ಮೈಲಿಗಲ್ಲಿನ ಸಮೀಪ ಇದೆ. ಅದನ್ನು ಯಾವಾಗ ದಾಟುತ್ತದೋ ಎಂಬ ಕ್ಷಣಗಣನೆ ಆರಂಭಿಸಬಹುದು.

ಅದೇನೆಂದು ಊಹಿಸಿ. ಆಮೇಲೆ ಹರಿಪ್ರಸಾದ್ ನಾಡಿಗ್  ಅವರನ್ನು ಆ ಬಗ್ಗೆ ಅಭಿನಂದಿಸಿ, ಸಂಪದವನ್ನು ಎತ್ತರಕ್ಕೇರಿಸಲು ಅವರ ಜತೆ ಕೊಡೋಣ!

ಆಗದೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಆ ರೀತಿ ನೋಡಿದರೆ ಸಂಪದವೂ ಒಂದು ಮೈಲಿಗಲ್ಲಿನ ಸಮೀಪ ಇದೆ. ಅದನ್ನು ಯಾವಾಗ ದಾಟುತ್ತದೋ ಎಂಬ ಕ್ಷಣಗಣನೆ ಆರಂಭಿಸಬಹುದು. ಅದೇನೆಂದು ಊಹಿಸಿ.

ಸಂಪದ ಸಮುದಾಯದಲ್ಲಿ ಸದಸ್ಯರ ಸಂಖ್ಯೆ ೫೦೦೦ ಆಗೋದು ತಾನೇ?

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

ಹೌದು ಅನಿಲ್, ಎಷ್ಟು ಸರಿಯಾದ ಊಹೆ!
ನಿಮ್ಮ ಗೆಳೆಯರನ್ನು ಸದಸ್ಯರಾಗಿಸಿ, ನವೆಂಬರ್ ಒಂದರ ಮೊದಲು ಐದು ಸಾವಿರದ ಗಡಿ ದಾಟಿಸಿ ಬಿದಿ.
ಇದು ಎಲ್ಲ ಸಕ್ರಿಯ ಸದಸ್ಯರಲ್ಲಿನ ಭಿನ್ನಹ ಕೂಡಾ.
*ಅಶೋಕ್

ಸುಮ್ಮನೆ ಒಂದು ವೈಳ್ಡ್ ಗೆಸ್ಸ್ ಮಾಡ್ದೆ, ಸರಿಯಾಗ್ಬಿಡ್ತು... :-)

ಅಂದಹಾಗೆ, ಸ್ನೇಹಿತರಿಗೆ ಈ-ಮೇಲ್ ಕಳುಹಿಸಿದ್ದೇನೆ...
ಎಷ್ಟು ಮಂದಿ ಸದಸ್ಯರಾಗ್ತಾರೆ ಅಂತ ಕಾದು ನೋಡೋಣ... :-)

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.