ಕೋಕ ಕೋಲ ವಿರುದ್ಧ ಪ್ರತಿಭಟನೆ

0

ತಾನು ದುಡ್ಡು ಮಾಡಿಕೊಳ್ಳುವುದಕ್ಕಾಗಿ ಕೋಕ ಕೋಲ ಭಾರತದಲ್ಲಿ ಮಾಡುತ್ತಿರುವ ಕಚ್ಛಡಾ ಕೆಲಸಗಳನ್ನ ಮನಗಂಡು ಮಿಶಿಗನ್ ವಿಶ್ವವಿದ್ಯಾನಿಲಯ ಆ ಕಂಪೆನಿಯೊಂದಿಗೆ [:http://www.indiaresource.org/news/2005/2068.html|ವ್ಯವಹಾರ ಬಂದ್ ಮಾಡಿದೆಯಂತೆ].

ನಮ್ಮ ಭಾರತದಲ್ಲೇ ಇಷ್ಟೊಂದು ಈ ವಿಷಯದ ಬಗ್ಗೆ ಕಾಳಜಿವಹಿಸಿದ್ದು ಕೇಳಿಬರಲಿಲ್ಲ. ಮತ್ತಷ್ಟು ಮಾಹಿತಿಗೆ [:http://www.indiaresource.org/action/faxcoke.php|ಇಲ್ಲಿ ನೋಡಿ].

ನಾನು ಹಿಂದೊಮ್ಮೆ ಸಾಫ್ಟ್ ಡ್ರಿಂಕ್ಸ್ ಬಗ್ಗೆ ಬರೆದ [http://hpnadig.net/node/73|ವ್ಯಂಗಚಿತ್ರವನ್ನೂ ಒಮ್ಮೆ ನೋಡಿ]. :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.