ವ್ಯಾಕರಣ‌

4.5

ಏನಿಗೇನೊಂದೇ ರೂಪಮೆಂದು ಕನ್ನಡಕಂದನಭಿಮತಂ

ವಿವರ: ಕನ್ನಡದಲ್ಲಿ ಬೞಕೆಯಾಗುವ‌ 'ಏನ್' ಅಥವಾ ಹೊಸಗನ್ನಡದ‌ 'ಏನು' ಶಬ್ದಕ್ಕೆ ಏನ್/ಏನು ಎಂದಷ್ಟೆ ರೂಪಗಳು. ಏನನ್ನು ಏನಕ್ಕೆ ಈ ರೂಪಗಳು ವ್ಯಾಕರಣದ‌ ದೃಷ್ಟಿಯಿಂದ‌ ಅಶುದ್ಧರೂಪಗಳೆಂದು ನನ್ನ‌ ಆಭಿಪ್ರಾಯ‌. ಏನನ್ನು ರೂಪ‌ ಅನವಶ್ಯಕ‌. ಏನಕ್ಕೆ ರೂಪ‌ ಕೇಶಿರಾಜನ‌ ಪ್ರಕಾರವೇ ಅಶುದ್ಧ‌.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.