ಏಕವ್ಯಕ್ತಿ ರಂಗೋತ್ಸವ

0

ನಮ್ ಟೀಮ್!? ಶಿವಮೊಗ್ಗ

ಕನ್ನಡ ರಂಗಭೂಮಿಯ ೫ ಪ್ರಮುಖ ನಾಟಕಗಳ ಏಕವ್ಯಕ್ತಿ ರಂಗೋತ್ಸವ

ಡಿ.೨ರಿಂದ ೬, ೨೦೦೭, ಪ್ರತಿದಿನ ಸಂಜೆ ೬.೪೫ಕ್ಕೆ
ಕುವೆಂಪು ರಂಗಮಂದಿರ
ಶಿವಮೊಗ್ಗದಲ್ಲಿ
ಪ್ರತಿದಿನ ನಾಟಕದ ನಂತರ ನಟ, ನಿರ್ದೇಶಕ, ತಂತಜ್ಞರೊಂದಿಗೆ ಪ್ರೇಕ್ಷಕರ ಸಂವಾದ

ಮಾಲ್ಗುಡಿ ಹುಲಿ
ತಂಡ: ರಂಗಪಯಣ, ಮಂಡ್ಯ
ನಟನೆ: ಜೋಸೆಫ್
ನಿರ್ದೇಶನ: ಓಂಕಾರ್
ಡಿಸೆಂಬರ್ ೨, ೨೦೦೭

ದಾರಾಶಿಕೋ
ತಂಡ: ನಮ್ ಟೀಮ್?!, ಶಿವಮೊಗ್ಗ
ರಚನೆ: ರಾಜಪ್ಪ ದಳವಾಯಿ
ನಟನೆ: ಸಾಸ್ವೆಹಳ್ಳಿ ಸತೀಶ್
ನಿರ್ದೇಶನ: ವೈ.ಡಿ. ಬದಾಮಿ
ಡಿಸೆಂಬರ್ ೩, ೨೦೦೭

ಮಹಾಮಾಯಿ
ತಂಡ: ಕಲಾಕುಂಜ, ಬೆಂಗಳೂರು
ರಚನೆ: ಡಾ ಚಂದ್ರಶೇಖರ ಕಂಬಾರ
ನಟನೆ: ಸುಂದರಶ್ರೀ
ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್
ಡಿಸೆಂಬರ್ ೪, ೨೦೦೭

ಅಲೆಗಳಲ್ಲಿ ಅಂತರಂಗ
ತಂಡ: ಮಾನಸ, ಬೆಂಗಳೂರು
ರಚನೆ: ವೈದೇಹಿ
ನಟನೆ: ಸೀತಾಕೋಟೆ
ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್
ಡಿಸೆಂಬರ್ ೫, ೨೦೦೭

ಸಾಯುವನೇ ಚಿರಂಜೀವಿ
ತಂಡ: ರಂಗಾವತಾರ್, ಬೆಂಗಳೂರು
ರಚನೆ: ಶಶಿಧರ ಬಾರೀಘಾಟ್
ನಟನೆ: ಕೃಷ್ಣಮೂರ್ತಿ ಕವತ್ತಾರ್
ನಿರ್ದೇಶನ: ಉಮಾಶಂಕರ ಸ್ವಾಮಿ
ಡಿಸೆಂಬರ್ ೬, ೨೦೦೭

ಬನ್ನಿ, ನೋಡಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.