ಭಾಷಣ ಕಾರ್ಯಕ್ರಮ

0

Literary, Arts and Heritage Forum
National Institute of Advanced Studies ನವರು ಇದೇ ತಿಂಗಳ 18 ರಂದು ಸಂಜೆ 4ಕ್ಕೆ "Vijayanagara and Post Vijayanagara  Painting in Karnataka” ಎಂಬ ವಿಷಯದ ಬಗ್ಗೆ ಚಿತ್ರಕಲಾ ಪರಿಷತ್ತಿನ ಪ್ರಾಂಶುಪಾಲರಾದ ಶ್ರೀ ಆರ್‍.ಹೆಚ್.ಕುಲಕರ್ಣಿಯವರಿಂದ ಉಪನ್ಯಾಸವನ್ನು ಏರ್ಪಡಿಸಿದ್ದಾರೆ. ಪ್ರೊ.ಷೆಟ್ಟರ್‍ ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ಪ್ರೊ.ಶಾರದ ಶ್ರೀನಿವಾಸನ್‍ ಇದರಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮ ನಡೆಯುವ ಸ್ಥಳ:  Lecture Hall, NIAS, IISc Campus, Bangalore 560 012.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.