ಕಾ! ಕಾ! ಕಾ!

0

ಮಾರುತಿ ಥಿಯೇಟರ್‍ಸರವರ 'ಕಾಗಾ ಟೇಲ್ಸ್' ಮೊದಲು ಪ್ರದರ್ಶಿತವಾದಾಗ ಅದ್ಥತ ಯಶಸ್ಸು ಕಂಡಿತು. ಈಗ ಮತ್ತೊಮ್ಮೆ ಪ್ರೇಕ್ಷಕರ ಮನವಿಯ ಮೇರೆಗೆ ರಂಗಶಂಕರದಲ್ಲಿ ಜುಲೈ 12 ಮತ್ತು 13ರಂದು ಮರು ಪ್ರದರ್ಶನಗೊಳ್ಳಲಿದೆ. 3 ರಿಂದ 6 ವರ್ಷದ ಮಕ್ಕಳಿಗೆ ಮಾತ್ರ ಈ ಪ್ರದರ್ಶನ. ಈ ಬಾರಿ ಕಾಗ ಕೇಶವ ಲಾಲ್‍ರವರ 'hair today gone tomorrow' ಕತೆ ಹೇಳಲಿದೆ. ನಿಮ್ಮ ಮಕ್ಕಳು ಕತೆ ಕೇಳಲು ಇದೊಂದು ಒಳ್ಳೆಯ ಅವಕಾಶ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.