ಸ್ಟೋರಿ ಟೆಲ್ಲಿಂಗ್ -2ನೇ ಕಂತು

0

ಫೆಬ್ರವರಿ ತಿಂಗಳ ಮೊದಲ ಯಶಸ್ವಿ ವಾರಾಂತ್ಯದ, ಮಕ್ಕಳಿಗಾಗಿ ಸ್ಟೋರಿ ಟೆಲ್ಲಿಂಗ್ ಕಾರ್ಯಕ್ರಮದ ನಂತರ ಇದೀಗ ಎರಡನೇ ವಾರಾಂತ್ಯ ಅಂದರೆ

ದಿನಾಂಕ : 9 ಶನಿವಾರ ಹಾಗೂ 10 ಭಾನುವಾರದಂದು ನಡೆಯಲಿದೆ.

ಸಮಯ: ಬೆಳಿಗ್ಗೆ 10 ಗಂಟೆಗೆ.

ಸ್ಥಳ : ರಂಗಶಂಕರ

ಟಿಕೆಟ್ ಬೆಲೆ: 50ರೂ. ಮಾತ್ರ

ವಯಸ್ಸು: ಶನಿವಾರದಂದು 4 ರಿಂದ 7 ವರ್ಷದವರೆಗಿನ ಪುಟಾಣಿಗಳಿಗೆ ಹಾಗೂ ಭಾನುವಾರದಂದು 8ರಿಂದ 10 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯಕ್ರಮ ನಡೆಯಲಿವೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.