ಫೂಟ್ಸಬಾರ್ನ್ ಟ್ರಾವೆಲಿಂಗ್ ರಂಗಶಂಕರದಲ್ಲಿ

1

ನಾಟಕ : ಫೂಟ್ಸಬಾರ್ನ್ ಟ್ರಾವೆಲಿಂಗ್ (Footsbarn Travelling )

ಸ್ಥಳ : ರಂಗಶಂಕರ

ದಿನಾಂಕ : ಫೆಬ್ರವರಿ, 5 ಮಂಗಳವಾರ ಹಾಗೂ 6, ಬುಧವಾರ,2013

ಸಮಯ : ಸಂಜೆ 7.30 ಕ್ಕೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದ ಈ ರಂಗಕಲೆ, ಬೀದಿ ನಾಟಕ, ಮೈಮ್ ಶೋ, ಸಾಂಪ್ರದಾಯಿಕ ಕಲೆ, ಹಾಗೂ ಸರ್ಕಸ್ ಕೌಶಲಗಳನ್ನು ಹೊಂದಿದ್ದು ವಿಶೇಷ ಖ್ಯಾತಿಯನ್ನು ಪಡೆದಿದೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.