ಲಿಟ್ಲ್ ಕ್ಲೌಡ್ ರಂಗಶಂಕರದಲ್ಲಿ

2

ಫೆಬ್ರವರಿ ತಿಂಗಳ ಪ್ರತಿ ವಾರಾಂತ್ಯ ಅಂದರೆ ಶನಿವಾರ ಹಾಗೂ ಭಾನುವಾರ , ರಂಗಶಂಕರದಲ್ಲಿ ಸಣ್ಣ ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮ.

ಕಾರ್ಯಕ್ರಮ : ಕಥೆ ಹೇಳುವುದು- ಲಿಟ್ಲ್ ಕ್ಲೌಡ್

ಸಮಯ : ಬೆಳಗ್ಗೆ 10 ರಿಂದ 11 ಗಂಟೆಯ ತನಕ.

ಸ್ಥಳ : ರಂಗಶಂಕರ

ಪ್ರವೇಶ ಶುಲ್ಕ : 50 ರೂ ಪ್ರತಿ ಅಧಿವೇಶನಕ್ಕೆ (session)
(ಸೀಮಿತ ಆಸನಗಳು)

4 ವರ್ಷದಿಂದ 10 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಪಾಲ್ಗೊಳ್ಳುವ ಅವಕಾಶ. ಎಲ್ಲರಿಗೂ ಸ್ವಾಗತ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.