ಇದೇ ಭಾನುವಾರ ಸಂಜೆ ನನ್ನ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ..

4.2

ಪುಸ್ತಕ ಲೋಕಾರ್ಪಣೆಯ ಸಮಾರಂಭ

ಡಾ|ನಾ.ಸೋಮೇಶ್ವರ ಅವರ

“ಪ್ರೇಮಸಂಭ್ರಮ”

 

ಲೋಕಾರ್ಪಣೆ

ಶ್ರೀಬಿ.ಆರ್.ಲಕ್ಷ್ಮಣರಾವ್

ಕವಿಗಳು

 

ಮುಖ್ಯ ಅತಿಥಿಗಳು

ಡಾ|ನರಹಳ್ಳಿ ಬಾಲಸುಬ್ರಹ್ಮಣ್ಯ

ಲೇಖಕರು, ವಿಮರ್ಶಕರು

ಶ್ರೀ ನಾಗೇಶ್ ಹೆಗಡೆ

ವಿಜ್ಞಾನ ಲೇಖಕರು

 

೨೦-೦೧೦-೨೦೧೩

ಭಾನುವಾರ

ಸಂಜೆ ೬-೦೦ ಇಂದ ೭.೦೦

 

ಚಹ: ೫.೩೦ ರಿಂದ

 

ಮನರಂಜನೆ: ೭.೦೦ ರಿಂದ

 

ಸ್ವಾತಂತ್ರ್ಯ ಉದ್ಯಾನವನದ ಸಂಜೆಯ  ’ಪ್ರೇಮಸಂಭ್ರಮ’ ದಲ್ಲಿ ಭಾಗಿಯಾಗಲು ನಿಮಗೆಲ್ಲ ಶುಭಸ್ವಾಗತ!

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಭಿನಂದನೆಗಳು ಸೋಮೇಶ್ವರ ರವರೆ,

ಇಲ್ಲಿ ಮುಂಬೈ ನಗರದಲ್ಲಿ ನಿಮ್ಮ ನಮ್ಮೆಲ್ಲರ ಆತ್ಮೀಯ ಗೆಳೆಯ 'ಡಾ. ಎಚ್ಚೆಸ್ವಿ, ' 'ಮೈಸೂರ್ ಅಸೋಸಿಯೇಷನ್ ನ ಪ್ರತಿಷ್ಠಿತ ದತ್ತಿ ಉಪನ್ಯಾಸ' ದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು, ರವಿವಾರದ ಬೆಳಿಗ್ಯೆ ಅವರು ತಮ್ಮ ವಿದ್ವತ್ಪೂರ್ಣ ಭಾಷಣವನ್ನು ಮುಂಬೈ ಕಾವ್ಯಾಸಕ್ತರ ಮುಂದೆ ಪ್ರಸ್ತುತಪಡಿಸಲಿದ್ದಾರೆ.

ಹೊರಂಲವೆಂ