ಟಿಪ್ಪು ಹೆಸರಿನಲ್ಲಿ ಪ್ರತ್ಯೇಕ ಮುಸ್ಲಿಮ್ ವಿಶ್ವವಿದ್ಯಾಲಯದ ಔಚಿತ್ಯ

4.5

ಮೈಸೂರಿನಲ್ಲಿ ನಡೆಯಲಿರುವ ಈ ವಿಚಾರಗೋಷ್ಠಿ ಮಹತ್ವದ್ದಾಗಿದೆ.  ಭಾಗವಹಿಸಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಲ್ಲಿ ಯಾವುದರ ಔಚಿತ್ಯ ಪ್ರಶ್ನಿಸಲಾಗಿದೆ ಅಂತ ಸರಿಯಾಗಿ ಅರ್ಥವಾಗಲಿಲ್ಲ. ವಿಶ್ವವಿದ್ಯಾನಿಲಯಕ್ಕೆ ಟಿಪ್ಪು ಹೆಸರಿಡುವುದರದ್ದೋ ಅಥವ ವಿಶ್ವವಿದ್ಯಾನಿಲಯದ್ದೋ? ಈ ಚರ್ಚೆಯಲ್ಲಿ NPOV ಹೊರಬರುವ ಸಾಧ್ಯತೆ ಕಡಿಮೆಯಿದೆ. Panelನಲ್ಲಿ ಯಾರೂ ಮುಸ್ಲಿಮರಿರದುದರಿಂದ ಪೂರ್ವಪಕ್ಷದ ಕೊರತೆ ಎದ್ದುಕಾಣುತ್ತದೆ.

ನಾನು ಈ ವಿಚಾರಗೋಷ್ಠಿಗೆ ಸಂಬಂಧಿಸಿದವನಲ್ಲ. ನನಗೆ ಬಂದ ಆಹ್ವಾನಪತ್ರಿಕೆ ನನ್ನಲ್ಲಿ ಆಸಕ್ತಿ ಮೂಡಿಸಿತು. ಸಂಪದಿಗರ ಗಮನಕ್ಕೆ ಪ್ರಕಟಿಸಿರುವೆ. ವೈಯಕ್ತಿಕವಾಗಿ ಸರ್ಕಾರದ ವೆಚ್ಚದಲ್ಲಿ/ಕೃಪಾಪೋಷಣೆಯಲ್ಲಿ ಯಾವುದೇ ಧರ್ಮ/ಮತದ/ಜಾತಿಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ನಡೆಯಬಾರದು ಎಂದು ನಾನು ಬಯಸುವವನು. ಆಸಕ್ತಿಯಿರುವವರು ಸ್ವಂತ ವೆಚ್ಚದಲ್ಲಿ/ಸಮುದಾಯದ ಸಹಾಯದಿಂದ ನಡೆಸಲಿ.