'ನಾದಲೀಲೆ' - ಬೇಂದ್ರೆ ಕಾವ್ಯ ವಾಚನ

0

ಬೇಂದ್ರೆಯವರ ಅಪರೂಪದ ಭಾವಚಿತ್ರ, ರೇಖಾಚಿತ್ರ, ಸಾಕ್ಷ್ಯಚಿತ್ರಗಳ ಸಹಯೋಗದಲ್ಲಿ

ಕಾವ್ಯವಾಚನ ವಿವಿಧ ಕ್ಷೇತ್ರಗಳ ಗಣ್ಯರಿಂದ

ಕಾವ್ಯ ಶ್ರವಣ ಬೇಂದ್ರೆ ಧ್ವನಿಯಲ್ಲಿ

೨೬ ನವೆಂಬರ್

ಭಾನುವಾರ

ಬೆಳಗಿನ ೯.೩೦ ಕ್ಕೆ

ಯವನಿಕಾ, ನೃಪತುಂಗ ರಸ್ತೆ, ಬೆಂಗಳೂರು - ೧

ಬೇಂದ್ರೆ ಪದ್ಯ ಓದೋ ಮಂದಿ

ಪಂ. ಪರಮೇಶ್ವರ ಹೆಗಡೆ * [kn:ಯು ಆರ್ ಅನಂತಮೂರ್ತಿ|ಯು ಆರ್ ಅನಂತಮೂರ್ತಿ] * [kn:ಬರಗೂರು ರಾಮಚಂದ್ರಪ್ಪ|ಬರಗೂರು ರಾಮಚಂದ್ರಪ್ಪ] * ಸಿದ್ದಲಿಂಗ ಪಟ್ಟಣಶೆಟ್ಟಿ * ಸಿ ಆರ್ ಸಿಂಹ ಶ್ರೀಕಾಂತ * ಸಿದ್ದಲಿಂಗಯ್ಯ * [kn:ಬಿ ಜಯಶ್ರೀ|ಬಿ ಜಯಶ್ರೀ] *‌ ಕಿ ರಂ ನಾಗರಾಜ * [kn:ರವಿ ಬೆಳಗೆರೆ|ರವಿ ಬೆಳಗೆರೆ] * ಪ್ರತಿಭಾ ನಂದಕುಮಾರ್ * ಪವಿತ್ರಾ ಲೋಕೇಶ್ ಕೆ ಎಚ್ ಶ್ರೀನಿವಾಸ * ರಘುನಂದನ * ಎಚ್ ಜಿ ಸೋಮಶೇಖರ್ ರಾವ್ * ಶ್ರೀನಿವಾಸ್ ಜಿ ಕಪ್ಪಣ್ಣ * ವಿಶ್ವೇಶ್ವರ ಭಟ್ ವಿಜಯ್ ಭಾರದ್ವಾಜ್ * ಜಿ ಎಂ ಶಿರಹಟ್ಟಿ * ಚಿರಂಜೀವಿ ಸಿಂಗ್ * [kn:ಟಿ ಎನ್ ಸೀತಾರಾಂ|ಟಿ ಎನ್ ಸೀತಾರಾಂ] * ರೇಖಾ ಹೆಬ್ಬಾರ್ * ಎಸ್ ಜಿ ವಾಸುದೇವ್

ನಿರೂಪಣೆ:

[kn:ಜಯಂತ ಕಾಯ್ಕಿಣಿ] - ಜಯಶ್ರೀ ಕಾಸರವಳ್ಳಿ.

Bendre Poetry Invitation

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.