"Using Social media for Mobilisation" (ಸಮೂಹ, ಸಮುದಾಯ ಮಾಧ್ಯಮಗಳ ಸದ್ಬಳಕೆ)

1

ದೀನಾ ಮೆಹ್ತ ಹಾಗು ಪೀಟರ್ ಗ್ರಿಫಿನ್ ರವರೊಂದಿಗೆ ಪ್ಯಾನೆಲ್ ಡಿಸ್ಕಶನ್

ತ್ತೀಚೆಗೆ ಬಹಳ ದಿನಗಳಿಂದ ಬ್ಲಾಗುಗಳು, ಫೇಸ್ ಬುಕ್, ಟ್ವಿಟರ್ ಇತ್ಯಾದಿ ಸಮುದಾಯ ಮಾಧ್ಯಮಗಳು ಸಮಸ್ಯೆಗಳ ಸುತ್ತ, ಸದುದ್ದೇಶಗಳ ಸುತ್ತ ಕೆಲಸಮಾಡುವಲ್ಲಿ ತುಂಬ ಬಳಕೆಯಾಗುತ್ತಿವೆ. ಆದರೆ, ಹೀಗೆ ನಡೆಸಲ್ಪಡುವ ಕ್ಯಾಂಪೇಯ್ನುಗಳು ಹೇಗೆ ಉಳಿದವುಗಳಿಗಿಂತ ಭಿನ್ನವಾಗಿ, ಯಶಸ್ವಿಯಾಗಿ ಮೂಡಿಬರಲು ಸಾಧ್ಯವಾಗುತ್ತಿದೆ? ಇಲ್ಲಿ ಡಿಸೈನ್ ಮಾಡಿರುವ ಮಾಹಿತಿಯಿಂದಾಗಿಯೋ ಅಥವ ಅದನ್ನು ಹೇಗೆ ಜನರೊಂದಿಗೆ ಹಂಚಿಕೊಳ್ಳಲ್ಪಡುತ್ತಿದೆ ಎಂಬುದೋ?

ಇದೇ ವಿಷಯಗಳ ಸುತ್ತ ಮಾತುಕತೆ ಹಾಗು "meme engineering" ಎಂಬುದನ್ನು ಅನ್ವೇಷಿಸುವ ಒಂದು ಪ್ರಯತ್ನ ನಾಳೆ ಶುಕ್ರವಾರ ಸಾಯಂಕಾಲ ೬.೩೦ಕ್ಕೆ ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿಯಲ್ಲಿ ನಡೆಯಲಿದೆ.

ಭಾಗವಹಿಸಲು ಆಸಕ್ತಿ ಇರುವವರು
080 40926283


ಸಂಪರ್ಕಿಸಿ.
ಅಥವ ಇಲ್ಲಿ ಕ್ಲಿಕ್ ಮಾಡಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (3 votes)
To prevent automated spam submissions leave this field empty.