Converter

To prevent automated spam submissions leave this field empty.

Please note: This modified utility is not tested on Internet Explorer.

Type your kaMglish text here Unicode (auto-generated)

Readme first!

The above conversion uses the Baraha Transliteration scheme with these exceptions: nY: ಞ, nG: ಙ and jnYa: ಜ್ಞ.

Please note that the above three characters need to be replaced over ~g,~j, and j~j respectively on all occurrences in the baraha transliteraton file (use a recursive find and replace to achieve that on any text editor).

Equivalent HTML text

Note: Javascript should be enabled to use this.

A re-mapped version of Indian Language Converter Script. Many thanks to the original author, Vijay Lakshminarayanan.
This script is a free software.

ಪ್ರತಿಕ್ರಿಯೆಗಳು

ಇದು ಮೋಝಿಲ್ಲಾ‍ದಲ್ಲೂ ಕೆಲಸ ಮಾಡುತ್ತಿಲ್ಲಾ....

ನಿಮ್ಮ ಕಾಮೆಂಟು ಇವತ್ತು ನೋಡಿದೆ. ಮೇ ತಿಂಗಳಲ್ಲಿ ಮಾಡಿದ ಕೆಲವು ಬದಲಾವಣೆಗಳಲ್ಲಿ ಇದರ ಫೈಲ್ಸ್ ಕಳೆದುಹೋಗಿದ್ವು. ಈಗ Ctrl + f5 ಮಾಡಿದರೆ ಸರಿಯಾಗಿ ಲೋಡ್ ಆಗತ್ತೆ. ಇವತ್ತು ಇಂಟರ್ನೆಟ್ ಎಕ್ಸ್ಪೋರರ್ ನಲ್ಲೂ ಸರಿ ಮಾಡುವೆ.

IE 6.0 ರಲ್ಲಿ ಮಾತ್ರ ಕೆಲಸ ಮಾಡುವದಿಲ್ಲ. IE 7.0ರಲ್ಲಿ ಸರಿಯಾಗೇ ಕೆಲಸ ಮಾಡುತ್ತಿದೆ.

ಬೊಂಬಾಟ್!!
ನಾಡಿಗರೇ ತುಂಬಾ ನೆರವಾಯಿತು...

-ಶ್ರೀ

(ಮೇಲೆರುವ, please note ಸರಿಪಡಿಸಿದರೆ ಒಳಿತು)

"ಸಂಪದವನ್ನು ಉಳಿಸುವುದು ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ."

ಸಂಪದವನ್ನು ಪ್ರಾರಂಭಿಸಿದ ನಿಮಗಿದೊ ಅನಂತ:ಅನಂತ ಧನ್ಯವಾದಗಳು....
ನಾವು ನಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನು ಶ್ರದ್ಧೆಯಿಂದ ,ಪ್ರಾಮಾಣಿಕೆತೆಯಿಂದ ಮಾಡುತ್ತೇವೆ......
:ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ.

ಎಚ್ ಪಿ ಎನ್
ನಿಮ್ಮ ಯಶಸ್ವಿನ ಹಿಂದೆ...?

ಕನ್ನದಲ್ಲಿ ಲೆeಖನ ಬರೆಯುವುದು ಹೆeಗೆ

"ಪ್ರಸಾದ್" ಗೆ...ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

ಚರಪು (ದೇ) (ನಾ) ೧ ಆತಿಥ್ಯ, ಸಮಾರಾಧನೆ ೨ ದೇವರ ಪ್ರಸಾದ

೨. ಪನಿಯಾ(ವಾ)ರ (ದೇ) (ನಾ) ೧ ಭಕ್ಷ್ಯ, ತಿಂಡಿ ೨ ಪ್ರಸಾದ, ಚರುಪು, ಪಣ್ಯಾರ

೩. ಪಸಾದ (<ಸಂ. ಪ್ರಸಾದ) (ನಾ) ಅನುಗ್ರಹ, ದಯೆ

೪. ಪಸಾಯ (<ಪ್ರಾ. ಪಸಾಯ / <ಸಂ. ಪ್ರಸಾದ) (ನಾ) ೧ ಉಡುಗೊರೆ, ಬಹುಮಾನ, ಸಂಭಾವನೆ ೨ ಪಸಾದ

೫. ಪ್ರಸಾದ (ಸಂ) (ನಾ) ೧ ಅನುಗ್ರಹ, ಕೃಪೆ ೨ ಶಾಂತಿ, ಸಮಾಧಾನ ೩ ಸ್ಪಷ್ಟಗೊಳಿಸುವುದು ೪ ಪರಿಶುದ್ಧತೆ ೫ ನೈವೇದ್ಯ ಮಾಡಿದ ಪದಾರ್ಥ, ದೇವರಿಗೆ ಅರ್ಪಿಸಿ ಪಡೆದುದು ೬ ರುಚಿಕರವಾದ ಆಹಾರ ೭ ಅನ್ನ ೮ ಹೊಡೆತ, ಪೆಟ್ಟು ೯ ಕಾವ್ಯದಲ್ಲಿರಬೇಕಾದ ಹತ್ತು ಗುಣಗಳಲ್ಲಿ ಒಂದು ಸ್ಫುಟವಾದ ಶೈಲಿ

೬. ಬಂಡಾರ (<ಸಂ. ಭಂಡಾರ) (ನಾ) ೧ ಬೊಕ್ಕಸ, ಖಜಾನೆ ೨ ಪ್ರಸಾದ ರೂಪದ ಅರಿಸಿನ, ಕುಂಕುಮ, ಹೂವು ಮುಂ.ವು

೭. ಶೇಷ (ಸಂ) (ನಾ) ೧ ಉಳಿದುದು, ಮಿಕ್ಕಿದುದು, ಶಿಲ್ಕು ೨ ಪ್ರಸಾದ ೩ ಆದಿಶೇಷ ೪ (ಗಣಿತದಲ್ಲಿ) ಭಾಗಾಕಾರ ಲೆಕ್ಕದಲ್ಲಿ ಭಾಗವಾಗದೇ ಕಡೆಯಲ್ಲಿ ಉಳಿಯುವ ಸಂಖ್ಯೆ

೮. ಹಸಾದ (<ಸಂ. ಪ್ರಸಾದ) (ನಾ) ೧ ಅನುಗ್ರಹ, ದಯೆ ೨ ದೇವರಿಗೆ ಅರ್ಪಿಸಿದ ಹೂವು, ನೈವೇದ್ಯ ಮುಂ.ವು, ಪ್ರಸಾದ ೩ ಹಿರಿಯರ ನುಡಿಗೆ ಒಪ್ಪಿಗೆ ಸೂಚಿಸುವ ಮಾತು

ಕನ್ನಡ ಬರೆಯಲು ಉತ್ತಮ ವೇದಿಕೆ.ಹರಿಯವರಿಗೆ ವಂದನೆಗಳು..

-ಸುಶೀಲ್.
ಕನ್ನಡಕಡಲಲಿ ಪುಟ್ಟ ಮೀನು ನಾ..!!

ಇಲ್ಲಿ ನಾನು Type ಮಾಡಲು ಪ್ರಯತ್ನಿಸಿದ್ರೆ....ಕನ್ನ್ನಡದ ಸೊನ್ನೆ ಬರುತಿಲ್ಲ...ನಾ ಯೆನ್ಮಾಡಲಿ....
ದಯವಿತ್ತು ಯಾರದರು ತಿಳಿಸಿ:
ಉ: ಚನ್ದ್ರ, ಇನ್ದ್ರ,ಬೆನ್ಗಾಲೂರು.....
ಇದು ಯಾಕೆ ಹೀಗೆ ನನಗೆ ಮಾತ್ರ?

ಸ್ಪ್ರಹಿ........

Shift ಕೀ ಜೊತೆಗೆ m ಟೈಪ್ ಮಾಡಿ, ಕನ್ನಡದ ಸೊನ್ನೆ ಬರುತ್ತೆ ...

ನಿಮ್ಮವನೇ,
ಅರವಿಂದ

ನೋಡಿ:
http://www.baraha.com/html_help/sdk_docs/kantrans_eng.htm

ಮೇಲಿನ ಕನ್ವರ್ಟರ್ ಸ್ಕ್ರಿಪ್ಟಿನಲ್ಲಿ ಸುಮಾರು ಎಲ್ಲ ಅದರಂತೆಯೇ ಕೆಲವು ಅಕ್ಷರಗಳಿಗೆ (ಮೇಲೆ ವಿವರಿಸಿದಂತೆ) ಮಾತ್ರ ಬೇರೆ combination.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಾಡಿಗ್ ಅವರೆ, converter ಐಇ ನಲ್ಲಿ ಚೆನ್ನಾಗೆ ಕೆಲಸಾ ಮಾಡುತ್ತೆ!
ಮೆಲಿನ Note ತೆಗೆಯಬಹುದಲ್ಲಾ
--
ಪ್ರಶಾಂತ್ ಸಿ

ತುಂಬಾ ಸಹಾಯಕವಾದ ವ್ಯವಸ್ಥೆ. ನಮ್ಮಂಥ ಕಂಪ್ಯೂಟರ್ ಅನಕ್ಷರಸ್ಥರಿಗೆ ಒಳ್ಳೆಯ ಪರ್ಯಾಯ.
ಸಾತ್ವಿಕ್.ಎನ್.ವಿ

how do i type kannada "mu" words like Murthy or "Mulaka" becuase there will be slight difference in the letter ma.

ಕೆಲವು ಫಾಂಟ್ ಗಳಲ್ಲಿ "ಮೂ" "ಮಾ" ತರಹ ಕಾಣುತ್ತೆ. ಇದು ಕನ್ವರ್ಟರ್ ತಪ್ಪಲ್ಲ.
ಅಂದ ಹಾಗೆ ಸುಂದರೇಶ್ ಅವರೆ, ನಿಮ್ಮ ಸ್ಕ್ರೀನ್ಶಾಟಿನಲ್ಲಿ GNU Converter ಎಂದು ಬಳಸಿದ್ದೀರ. ಯಾವುದೀ GNU Converter?