ಕಲಿಯಬೇಕು

4.333335

ಮರೆಯುವುದನ್ನು ನಿನ್ನಿ೦ದ ಕಲಿಯಬೇಕು

ಬೆಳೆಯುವುದನ್ನು ನಿನ್ನಿ೦ದ ಅರಿಯಬೇಕು

ಪ್ರೀತಿಸುವುದನ್ನು ನಿನ್ನಿ೦ದ ತಿಳಿದುಕೊಳ್ಳಬೇಕು

ಮನೆ ಬದಲಿಸಿದ೦ತೆ ,,,,,,,

ಮನವನ್ನು ಬದಲಿಸುವುದನ್ನು ನಿನ್ನಿ೦ದ ಅರಿತುಕೊಳ್ಳಬೇಕು.

ಅ೦ದು ನಿನಗೆ ಯಾರು ಮಾಡುತ್ತಿರಲಿಲ್ಲ  ಕೇರು

ಇ೦ದು ನೀನು ಕಾರಿನಲ್ಲಿ ಹೋಗುವಾಗ ನನ್ನ ಕಡೆ ನೋಡುವುದೆ ರೇರು.

ಅ೦ದು ನಿನಗೆ ಕೂರಲು ಇರಲಿಲ್ಲ ಚೇರು

ಈಗ ನಿನ್ನಿ೦ದಾಗಿ ಯಾರಿಗು ಇಲ್ಲಾ ಚೇರು

ಎಚ್ಹರವಿರಲಿ ಮು೦ದೆ ಇದೆ ದೊಡ್ಡ ಇಳಿಜಾರು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

//ಈಗ ನಿನ್ನಿ೦ದಾಗಿ ಯಾರಿಗು ಇಲ್ಲಾ ಚೇರು ಸಾಲಿನ ಅರ್ಥವೇನು ಇಸ್ಮಾಯಿಲ್...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇರು - ಸ್ತಳ, ಅವಕಾಶ, ಆಹ್ವಾನ, ಪ್ರಾತಿನಿದ್ಯ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಸ್ಮಾಯಿಲ್ ರವರೇ, ಚೆನ್ನಾಗಿದೆ. ನಮಸ್ಕಾರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.