ಶೌಚಾಲಯ

0

ನಮ್ಮ ಸರ್ಕಾರಿ ಬಸ್ ಸ್ಟ್ಯಾಂಡ್ ಶೌಚಾಲಯಗಳಲ್ಲಿ ನೀವು ಕೆಳಗಿನ ಬರಹ ಗಮನಿಸಿರುತ್ತೀರಾ...

"ಮೂತ್ರಾಲಯ ಉಚಿತ, ಶೌಚಾಲಯಕ್ಕೆ 1 ರೂ"

ಮೊದಲನೆಯದಕ್ಕೆ ಹೋಗಿಬಂದವರು (ಸಾಮಾನ್ಯವಾಗಿ ಎಲ್ಲರೂ ಹೋಗಿರ್ತೀವಿ) ಮೇಲಿನದನ್ನು ಹೀಗೆ ಬದಲಾಯಿಸಿಕೊಳ್ಳಬಹುದು...

"ಮೂತ್ರಾಲಯ ಉಚಿತ, ಶೌಚಾಲಯ ಖಚಿತ"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

>>"ಮೂತ್ರಾಲಯ ಉಚಿತ, ಶೌಚಾಲಯ ಖಚಿತ">>>
ಅಲ್ಲಲ್ಲ-
"ಮೂತ್ರಾಲಯ ಉಚಿತ, ಶೌಚ-ಲಯ ಖಚಿತ" :) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ಕಾರ್ಪೋರೇಶನ್ ತಿರುವು ಬಳಿ ಒಂದು ದೇವಸ್ಥಾನ ಇದೆ ಅಲ್ಲಿ ಬರೆದಿರುವ ವಾಕ್ಯಗಳು ಇಂತಿವೆ ನೋಡಿ :
"ನಿಮ್ಮ ಪಾದರಕ್ಷೆಗಳಿಗೆ ದೇವಸ್ಥಾನದವರು ಜವಬ್ದಾರರಲ್ಲ ಮ್ಯಾನೇಜ್ಮೆಂಟ್", ಹೇಗಿದೆ ವರಸೆ . ;)
ಬರೆದವನಿಗೆ ಅಲ್ಪ ಪ್ರಾಣ , ಮಹಾ ಪ್ರಾಣದ ಬಗ್ಗೆ ಅರಿವೇ ಇಲ್ಲ ಅನ್ಸುತ್ತೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನೋಡ್ತೀನಿ ವಿನಯರವರೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.