ನಾನು ಗುಱುತಿಸುವ ಮರಗಳು

4

ನಾನು ಕೆೞಗಿನ ಮರಗಳನ್ನು ಹೆಚ್ಚಾಗಿ ಎಲೆಗಳನ್ನು ನೋಡಿ (ಕೆಲವು ವೇಳೆ ಮರದ ತೊಗಟೆ ನೋಡಿ) ಗುಱುತಿಸಬಲ್ಲೆ.
ಮಾವು, ಹಲಸು, ಬೇವು(ಕಹಿ), ನೆಲ್ಲಿ, ನೇಱಿಳೆ, ನವಿಲಾಡಿ, ಹೊನ್ನೆ, ಮತ್ತಿ(ಮೞ್ತಿ), ಬೀಟೆ, ಮುತ್ತುಗ(ಮುೞ್ತುಗ), ಪಾಲೆ, ಮಹಾಗನಿ, ಆಕಾಶಮಲ್ಲಿಗೆ, ಅವಕಾಡೋ, ಮೇಫ್ಲವರ್, ಊದಿ, ಅರಳಿ, ಆಲ, ಅತ್ತಿ, ಗೋಳಿ, ಇಚ್ಚಿ, ನಂದಿವಟ್ಟಲು, ಮೞೆಮರ ಇನ್ನೂ ಇತ್ಯಾದಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಲ, ಅತ್ತಿ, ಅರಳಿ (ಅಶ್ವತ್ಥ), ಅಣಿಲೆ, ಮತ್ತಿ, ತೇಗ, ಬೀಟೆ, ಮರುವ, ಮಾವು, ಹಲಸು, ಶ್ರೀಗಂಧ, ರಕ್ತ ಚಂದನ, ನೇರಳೆ, ಕುಂಟು ನೇರಳೆ, ಸರೋಲಿ, ಅಲಿಮಾರು, ಮಾದರಿ (ಬಳ್ಳಿ), ಬೇವು, ಹೆಬ್ಬೆವು, ಕಲ್ಮರ, ಉರಿಪ್ಪು, ದಡ್ಡಾಲ, ಕಡು ಬಾದಾಮಿ, ಬಿದಿರು, ಮಹಾಗನಿ, ಅಂತುವಳ(soap nut), ಹೊನ್ನೇ, ಚೇರ, ದಡ್ಪಾಲೆ, ಈಚಲು, ಗ್ಲಿರಿಸಿದಿಯ, ಕ್ಯಸುರಿನ, ಅಕೆಸಿಯ, ಸಂಪಿಗೆ, ಅಶೋಕ, ನೀಲಗಿರಿ, ಉಪ್ಪಳಿಗ, ಮುತ್ತುಗ, ಹುಣಸೆ ಇತ್ಯಾದಿ

ಇನ್ನೂ ಬಹಳ ಇವೆ. ಸದ್ಯಕ್ಕೆ ನಮ್ಮ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಮೊಳಕೆಯೊಡೆದ ಹೊನ್ನೆ ಸಸಿಗಳನ್ನು ಬೇಱೆಡೆ ನೆಟ್ಟು ಅವನ್ನುೞಿಸುವ ಅಳಿಲುಸೇವೆಯಲ್ಲಿದ್ದೇನೆ. ಅವನ್ನು ಮುಂದೆ ದೇವರೇ ಕಾಪಾಡಬೇಕು.

ಹಾದರಿ/ಪಾದರಿ Stereospermum Personatum

ಹೌಲಿಗೆ/ಬಳಂಜಿ Aprocarpus fraxinifolia

Markhamia lutea

ನಾಗಲಿಂಗ Couroupita guianensis

ಟೆನ್ನಿಸ್ ಚೆಂಡಿನ ಮರ Parkia biglandulosa

ತೊಱೆಮತ್ತಿ Terminalia arjuna

Jacaranda mimosifolia