ಮುಸ್ಸಂಜೆ ಮಾತು

4

DSC_0793

ಮಾರಿ ಕಣಿವೆಯ ಇನ್ನಷ್ಟು ಚಿತ್ರಗಳು:

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅತ್ಮೀಯ
ಚಿತ್ರ ಸೂಪರ್. ಇದು ಮಾರಿ ಕಣಿವೇದಾ? ನ೦ಬೋಕೆ ಆಗ್ತಾ ಇಲ್ಲ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿವೆ ಚಿತ್ರಗಳು ಪಾಲಣ್ಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಪ್ಪು-ಬಿಳುಪು ಚಿತ್ರಗಳು, ಕೋತಿಗಳ ನಡುವಿನ ಸಂಭಾಷಣೆ... ಚಿತ್ರಗಳು ಚೆನ್ನಿವೆ...
ಅದರಲ್ಲು ಹೈವೇಯಲ್ಲಿ ಲಾರಿಯ ಚಿತ್ರ ತುಂಬಾನೇ ಚೆನ್ನಾಗಿದೆ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಫೋಟೋಗಳೆನೊ ಚೆನ್ನಿವೆ..ಅದೇನು ಇಬ್ರು ಕೊತ್ಕಂಡು ಮಾತಾಡ್ತವ್ರೆ...ಒಬ್ರು ನಿತ್ಕೊಂಡು...ಅದೇನೊ ? ಅನಿಲ್ ಅಲ್ವ ಅವ್ರು?
ಮಾರಿಕಣಿವೆ ರಹಸ್ಯ ತಿಳಿತೊ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಒಬ್ರು ನಿತ್ಕೊಂಡು...ಅದೇನೊ ? ಅನಿಲ್ ಅಲ್ವ ಅವ್ರು?
ಹೌದು ರೀ, ನಾನೇ ಅಲ್ಲಿ ನಿಂತಿರೋದು. ಮೈ ಮುರಿತಾ ಇದ್ದೆ.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ ಚಿತ್ರಗಳು ಒಂದಕ್ಕಿಂತ ಒಂದು ಚೆನ್ನಾಗಿವೆ.....

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೂರ್ವಿಕರ ಭವಿಷ್ಯತ್ತಿನ ಚಿ೦ತನೆಯ ಕುರಿತಾದ ಫೋಟೋಗಳು ಚೆನ್ನಿವೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದವರೆಲ್ಲರಿಗೂ ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾರಿಕಣಿವೆ ವಾಣಿ ವಿಲಾಸ ಸಾಗರ ಡಾಮ್ ನ ಇನ್ನಷ್ಟು ಚಿತ್ರಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಾವ್ಯಾರು ನನ್ ಪೋಸ್ಟ್ ಕದ್ಯೋರು ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವ್ಯಾವಾಗ ಹೋಗಿದ್ರಿ ಮಾರಿಕಣಿವೆ ವಾಣಿವಿಲಾಸ ಸಾಗರಕ್ಕೆ?
ನಾವು ಕಳೆದ ಶನಿವಾರ ಹೋಗಿದ್ವು.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವು ಆವತ್ತೆ ಹೋಗಿದ್ದು.. ನೀವು ಸಿಕ್ಕೆ ಇಲ್ಲ? ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರೆರೆ ಹೌದಾ?
ನಾವು ಸಂಜೆ ೭ರವರೆಗೂ ಮಾರಿಕಣಿವೆಯಲ್ಲೇ ಇದ್ವಿ.

ನಿಮ್ಮನ್ನು ಭೇಟಿ ಆಗಿದ್ದಿದ್ರೆ ಚೆನ್ನಾಗಿರ್ತಿತ್ತು. ;)