ಜನ್ಮ ದಿನದ ಶುಭಾಶಯಗಳು

0

                                                ಸಂಪದ ಬಳಗದಲ್ಲೊಬ್ಬರಾದ  ಶ್ಯಾಮಲಾಜನಾರ್ಧನನ್ ರವರ  ಹುಟ್ಟು ಹಬ್ಬ ಇಂದು .ಅವರಿಗೆ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು .

ಸಂಪದ ಬಳಗದಲ್ಲೊಬ್ಬರಾದ ಡಾ|| ಜ್ಞಾನದೇವ್ ರವರ ಹುಟ್ಟು ಹಬ್ಬ ಕೂಡ ಇಂದು .ಅವರಿಗೂ ಸಹ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು . (ತಡವಾಗಿ ಹಾಕಿದಕ್ಕೆ ಕ್ಷಮೆ ಇರಲಿ ) 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಶ್ಯಾಮಲಜನಾರ್ದನ್ ರವರಿಗೆ ಜನ್ಮ ದಿನದ ಶುಭಾಶಯಗಳು... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲಾರವರೇ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಶ್ಯಾಮಲಾರವರೇ ಹುಟ್ಟು ಹಬ್ಬದ ಶುಭಾಶಯಗಳೊ೦ದಿಗೆ
ನಿಮ್ಮ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್, ಚೇತನ್ ಮತ್ತು ಮಂಸೋರೆಯವರಿಗೆ ಹೃತ್ಪೂರ್ವಕ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲಾ,

ಜನ್ಮ ದಿನದ ಹಾರ್ದಿಕ ಶುಭ ಆಶಯಗಳು.

ಆ ದೇವರು ನಿಮಗೆ ಸದಾ ಆರೋಗ್ಯ ಮತ್ತು ನೆಮ್ಮದಿಯನ್ನು ನೀಡಿ ಕಾಪಾಡುತ್ತಿರಲಿ.

ಹಾಗೇ ನೆಮ್ಮದಿಯಲ್ಲಿ ಕೂತಾಗ ಸಂಪದದಲ್ಲಿ ಏನಾದರೂ ಬರೆದು ಹಾಕುತ್ತಿರ್ರುವಂತೆಯೂ ಹರಸಲಿ.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸುರೇಶ್..ಮತ್ತು ಪ್ರಭಾಕರ್ ರಿಗೆ...

ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ನನ್ನ ವಿಶೇಷ ಧನ್ಯವಾದಗಳು.....

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಹೊಸ ಬರವಣಿಗೆಯ ನೀರಿಕ್ಷೆ ನಮಗಿದೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲ ಅವರೇ,

ಜನ್ಮದಿನದ ಶುಭಾಶಯಗಳು.

ಕಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲಜನಾರ್ದನ್ ರವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು.

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲ ಅವರೇ,

ಜನ್ಮದಿನದ ಶುಭಾಶಯಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಮಲಾ, ಶೋಭಾ ಮತ್ತು ನಾಗರಾಜ್ ರಿಗೆ, ಧನ್ಯವಾದಗಳು.......

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲಾರವರೇ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು.ಇಂಥ ನೂರಾರು ಹುಟ್ಟೂ ಹಬ್ಬಗಳು ನಿಮ್ಮ ಜೀವನದಲ್ಲಿಬರಲಿ..ಸುಖ ಶಂತೋಷವನ್ನು ಕೊಡಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಇಂಥ ನೂರಾರು ಹುಟ್ಟೂ ಹಬ್ಬಗಳು ನಿಮ್ಮ ಜೀವನದಲ್ಲಿಬರಲಿ>>>
ಕಡಿಮೆ ಆಗ್ಲಿಲ್ವಾ ? ;) ಇನ್ನು ಸ್ವಲ್ಪ ಸೇರಿಸಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಡ್ವೊ ತಮ್ಮ ನನ್ ಆಯಸೆಲ್ಲ ನಿನ್ಗೆ ಕೊಡ್ತೀನಿ ನೀನೆ ಚೆನಾಗಿರು .......( ನೂರೊ ವರುಶ ಆದ್ಮೇಲೆ);) ;-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಮ್ಮ್ಮ್ ಎಂತ ಉದಾರ ಗುಣ . ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲಾರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು ಡಾ|| ಜ್ಞಾನದೇವ್ ಇವರ ಹುಟ್ಟುಹಬ್ಬ ಕೂಡ. ಇಬ್ಬರಿಗೂ ಜನ್ಮ ದಿನದ ಹಾರ್ದಿಕ ಶುಭಾಶಯಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಶ್ರೀಧರ್
ನಾನು ಈ ಜನ್ಮದಿನೋತ್ಸವಗಳಲ್ಲಿ ನ೦ಬಿಕೆಯಿಡದಿದ್ದರೂ ನಿಮ್ಮ ಶುಭ ಹಾರೈಕೆಗೆ ನನ್ನ ಅನ೦ತ ವ೦ದನೆಗಳು. ಹಾಗೆಯೇ ಶ್ಯಾಮಲಾರವರಿಗೂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲಜನಾರ್ದನ್, ಡಾ|| ಜ್ಞಾನದೇವ್
ಇಬ್ಬರಿಗೂ ಹುಟ್ಟುಹಬ್ಬದ ಶುಭಾಷಯಗಳು.

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನು ಪ್ರತಿವ೦ದನೆಗಳ ಶ್ರಮ ಸೀತಾ ನನಗೆ. anyway ನಿಮ್ಮ ಶುಭ ಹಾರೈಕೆಗೆ ನನ್ನ ಅನ೦ತ ವ೦ದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜನ್ಮ ದಿನದ ಶುಭಾಶಯಗಳು ಡಾ|| ಜ್ಞಾನದೇವ್ ಅವರೆ
ಪ್ರತಿ ವಂದನೆಯ ಶ್ರಮ ಬೇಡ.. ತೊಂದರೆಯಿಲ್ಲ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿ ವಂದನೆಯ ಶ್ರಮ ಬೇಡ.. ತೊಂದರೆಯಿಲ್ಲ>>
ಹಾಗೆ೦ದರೆ ಹೇಗೆ ಶೋಭಾ .ನಿಮ್ಮ ಶುಭ ಹಾರೈಕೆಗೆ ನನ್ನ ಅನ೦ತ ವ೦ದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜ್ನಾನ್ದೇವ್ ಅವರಿಗೆ ಹಾಗೂ ಶ್ಯಾಮಲಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. (ಬಹಳ ತಡವಾದ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದದ ಆತ್ಮೀಯ ಮಿತ್ರರೆ
ನನ್ನ ಹುಟ್ಟು ಹಬ್ಬವನ್ನು ನಿಮ್ಮೆಲ್ಲರ ನಲ್ಮೆಯ ಹಾರೈಕೆಗಳಿಂದ ನಿಜವಾಗಲೂ ಒಂದು ಸುಂದರವಾದ ದಿನವನ್ನಾಗಿಸಿದ್ದಕ್ಕೆ, ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಇದೇ ಮೊದಲನೇ ಸಲ ನನಗಿಷ್ಟೊಂದು ಜನ ಶುಭ ಹಾರೈಸಿದ್ದು, :-) ಅದೆಲ್ಲಾ ನನ್ನ ಈ ಸಂಪದದ ಸಂಪರ್ಕದಿಂದ, ಆದ್ದರಿಂದ ಸಂಪದಕ್ಕೂ ನನ್ನ ಧನ್ಯವಾದಗಳು.

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.