ಕಣ್ ಮುಚ್ಚಿ ಕುಳಿತು ನೋಡಿ

0

 ಚಿತ್ರ ಕೃಪೆ: Tagged.com

ಈ ಮಗೂನೇ ಕಣ್ ಮುಚ್ಚಿಕೊಂಡು ಕುಳಿತಿರುವಾಗ ನಾವೂ ಕಣ್ ಮುಚ್ಚಿಕೊಂಡು ಸ್ವಲ್ಪ ಹೊತ್ತು ಎಲ್ಲಾ ಮರೆತು ಕುಳಿತುಕೊಳ್ಳಬಾರದೇಕೆ? ಪ್ರಯತ್ನ ಪಟ್ಟು ನೋಡಿ. ಎಷ್ಟು ಹೊತ್ತು ನಿರಂತರವಾಗಿ ಕಣ್ಣುಮುಚ್ಚಿ ಕುಳಿತುಕೊಳ್ಳಲು ಸಾಧ್ಯವಾಯ್ತು? ಆಗ ನಿಮಗೇನನ್ನಿಸಿತು? ತಿಳಿಸ್ತೀರಾ? ಈಗ ನಾನೆದ್ದು ಹೊರಟೆ, ನಾನೂ ಸುಮ್ನೆ ಕುಳಿತು ನೋಡ್ತೀನಿ, ಆಗಿಂದಾಗ್ಗೆ ನೋಡ್ತಾನೇ ಇರ್ತೀನಿ. ಇವತ್ತು ಏನನ್ನಿಸ್ತು ಅಂತಾ ಕೊನೇಗೆ ಹೇಳ್ತೀನಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಲ್ಲಿ ತಂದ್ರೀ ಈ ಮುಗುನಾ ಏಷ್ಟು ಚೆನ್ನಾಗಿದೆ .ಮಗು ನೋಡ್ತಾ ಇದ್ದಾರೆ ಕಣ್ಣು ಮುಚ್ಚೋಕೆ ಸಾದ್ಯ ಇಲ್ಲಪ್ಪ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಣ್ ಮುಚ್ಚಿದ ಮಗೂನ ಬ್ಯಾಗಲ್ಲಿ [ಬ್ಲಾಗಲ್ಲಿ] ಹಾಕೊಂಡ್ ಬಿಡೋದಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಿಗಂತು ನಿದ್ದೆ ಬಂತು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿದ್ದೆ ಮುಗಿಸಿ ಬರೆದಿರೋ, ಅಥವಾ ನಿದ್ದೆಗಣ್ಣಲ್ಲೇ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕಣ್ ಮುಚ್ಚಿ ಕುಳಿತು ನೋಡಿ<<

ನಾನು ಕಣ್ಮುಚ್ಚಿ ಕುಳಿತೆ...
ಏನೂ ನೋಡಲಾಗಲೇ ಇಲ್ಲ...
ಯಾಕಂದ್ರೆ ನನ್ನ ಕಣ್ಮುಚ್ಚಿದ್ದವು...
:)

ನಾವು ಕಣ್ಮುಚ್ಚಿ ಕುಳಿತರೆ ಮನೋವೇಗದಲ್ಲಿ ಎಲ್ಲಿಗೆ ಬೇಕಾದರೂ ಹೋಗಿ ಬರಬಹುದು
ಆಶ್ಚರ್ಯದ ಸಂಗತಿ ಎಂದರೆ ಇದನ್ನು ನಾವು ಕಣ್ತೆರೆದು ಕೂಡ ಮಾಡಿ ನೋಡಬಹುದು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಕ್ಕೆ ಕ್ರೆಡಿಟ್ ಹಾಕಿ
http://sampada.net/policies_and_guidelines

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್,
ಈ ಚಿತ್ರ Tagged ನಿಂದ ಕಾಪಿ ಮಾಡಿದ್ದು, ಹೇಗೆ ಆಭಾರ ತಿಳಿಸಬೇಕೆಂದು ಗೊತ್ತಾಗಲಿಲ್ಲ. ಅಲ್ಲದೆ ಇದು ವಾಣಿಜ್ಯ ಉದ್ಧೇಶಕ್ಕಾಗಿರದ ಕಾರಣ ಕಾಪಿ ಮಾಡಬಹುದೆಂದು ಭಾವಿಸುವೆ. ನನ್ನ ಈ ಮೇಲ್ ವಿಳಾಸಕ್ಕೆ ನೂರಾರು ಇಂತಹ ಮೇಲ್ ಗಳು ಬರುತ್ತವೆ. ಅವುಗಳ ತಲೆ ಬುಡ ನನಗೆ ಅರ್ಥವಾಗುಲ್ಲ. ಆದರೆ ಅದರ ಮೇಲೆ ಕ್ಲಿಕ್ಕಿಸಿದಾಗ ಕಣ್ಣಿಗೆ ಚೆಂದವಾಗಿ ಕಂಡ ಚಿತ್ರಗಳನ್ನು ಹೀಗೆ ಕಾಪಿ ಮಾಡಿ ಹಾಲಿರುವೆ. ಕಾಪಿ ಮಾಡಿದ್ದು ತಪ್ಪಾಯ್ತಾ ಹೇಗೆ? Tagged ವೆಬ್ ಸೈಟ್ ಗೆ ನಾನು ಕೃತಜ್ಞತೆ ತಿಳಿಸಬೇಕಾಗಿತ್ತು ಅಲ್ವಾ? ನಿಮ್ಮ ಸಲಹೆಗೆ ಆಭಾರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.