ಚಂದ್ರ ಮತ್ತು ಗೊಮ್ಮಟರ ಜೂಟಾಟ

0

ಕಾರ್ಕಳದ ೪೨ ಅಡಿ ಎತ್ತರದ ಗೊಮ್ಮಟ ಚಂದ್ರನೊಡನೆ ಚರ್ಚಿಸ್ತಿದಾನೆ. ವಿಷಯ ಏನಿರಬಹುದು ಹೇಳ್ತೀರಾ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಥೂ, ಈ ಕಡೆ ಬರ್ಬೇಡ ಕಣೋ, ನಾಚ್ಕೆ ಆಗತ್ತೆ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವಾಗ್ ಗುರು ನೀ ಕೂತ್ಕೊಳ್ತೀಯಾ ? :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೂಜಾಟಕ್ಕ? ಬದುಕಿನಲ್ಲಿ, ಬದುಕಲೆಂದೇ ಆಡ್ತಿರೋ ಜೂಜಾಟವೇ ಸಾಕಾಗಿದೆ! ಮಸ್ತಿ ಮಾಡಿ ಕಾಲ ಕಳೀಲಿಕ್ಕೆ ಟೈಮಿಲ್ಲ ಅರವಿಂದ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.