ಕ್ರಿಸ್ಮಸ್ ಹಬ್ಬದ ಶುಭಾಶಯಗಳು

To prevent automated spam submissions leave this field empty.

ಎಲ್ಲಾ ಕನ್ನಡ/ಕನ್ನಡೇತರ ಬ್ಲಾಗ್ ಜೀವಿಗಳಿಗೆ, ಸ್ನೇಹಿತರಿಗೆ, ಗುರುಗಳಿಗೆ... ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಸಂಪದ ಮುಲಕ ತಿಳಿಸಲು ಖುಷಿಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಲ್ಲಿ ಆಚರಿಸಲು ನಾನಂತೂ ಮಂಗಳೂರಿಗೆ ಹೋಗುತ್ತಿದ್ದೇನೆ. ..

ನೀವೂ ನಿಮ್ಮ ನಿಮ್ಮ ಊರುಗಳಲ್ಲಿ, ವಾಸ ಸ್ಥಳಗಳಲ್ಲಿ ಕ್ರಿಸ್ಮಸ್ ಆಚರಿಸಿ ಇತರರಿಗೂ ಸಂತಸ ಹಂಚಿ. ಎಲ್ಲರಿಗೂ ಮಗದೊಮ್ಮೆ ವೀಣಾಳು ಮಾಡುವ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ವಿಶ್ ಯು ಮೆರಿ ಕ್ರಿಸ್ಮಸ್ :) :) :) :)

ಪ್ರತಿಕ್ರಿಯೆಗಳು

ಜೋಸೆಪ್ ರವರೇ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಹಾರ್ದಿಕ ಶುಭಾಶಯಗಳು.

ಬರಹದ ನಡುವೆ ಆಕ್ಶರದ ಗಾತ್ರವನ್ನು ಹಿಗ್ಗಿಸುವುದು ಹೇಗೆ?
ನನಗೆ ಕ್ರಿಸ್ಮಸ್ ಬಗ್ಗೆ ಕೆಲವು ಕವನಗಳನ್ನು ಸೇರಿಸಲಿಕ್ಕಿದೆ.
ಒಂದೇ ಬರಹದಲ್ಲಿ ಬಂದರೆ ಒಳ್ಳೆಯದೆಂದು ನೋಡಿದೆ. ಕವನದ ಹೆಸರು ಮತ್ತು ಕವಿಯ ಹೆಸರು ಮಾತ್ರ ಗಾತ್ರದಲ್ಲಿ ಹಿಗ್ಗಿದರೆ ಸಾಕು. ಇವತ್ತು ಒಂದು ಕವನ ಹಾಕಿರುವೆನು.

ನಮ್ಮ ಕ್ರೈಸ್ತ ಬಾಂಧವರೆಲ್ಲರಿಗೂ ಮುಂಗಡವಾಗಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಹಾರ್ದಿಕ ಶುಭಾಶಯಗಳು.

ಮಾನ್ಯರೇ, ಈ ನಿಟ್ಟಿನಲ್ಲಿ ನಾನಿನ್ನೂ ಪ್ರಯತ್ನಿಸಿಲ್ಲ. ಹಾಗಾಗಿ ಅಕ್ಷರಗಳನ್ನು ದೊಡ್ಡದು ಮಾಡುವ ಬಗ್ಗೆ ನನಗೇನೂ ತಿಳಿಯದು.

ಪ್ರೀತಿಯಿಂದ
ಸಿ ಮರಿಜೋಸೆಫ್