ಗುಲಾಬಿ ಟಾಕೀಸ್

0

ಅಬುಧಾಬಿ ಚಲನಚಿತ್ರ ಉತ್ಸವದಲ್ಲಿ ಒಂದೇ ಚಿತ್ರ ಸ್ಪರ್ಧಿಸುತ್ತಿದೆಯಂತೆ.
ಅದುವೆ ಗಿರೀಶ್ ಕಾಸರವಳ್ಳಿಯವರ ಕನ್ನಡ ಚಲನಚಿತ್ರ "ಗುಲಾಬಿ ಟಾಕೀಸು"
ನಿವ್ಯಾರಾದರೂ ಚಿತ್ರ ನೋಡಿದ್ದೀರಾ? ಬಹುಮಾನ ಬರಬಹುದೇ? ಒಟ್ಟಿಗೆ ಹದಿನಾಲ್ಕು ಚಿತ್ರಗಳು ಸ್ಪರ್ಧೆಯಲ್ಲಿವೆಯಂತೆ.
http://tinyurl.com/3rs63m

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆರ್ಟ್ ಸಿನಿಮಾಗಳೆಂದರೆ ಬೋರಿಂಗ್ ಅನ್ನುವ ಮರುಳ ನಂಬುಗೆ ಮಂದಿಯಲ್ಲಿದೆ, ಈ ಸಿನಿಮಾ ನೋಡಿ, ಬಲ್ ಚೆನ್ನಾಗಿದೆ.. ಸಿಕ್ಕಾಪಟ್ಟಿ ನಗಿಸತೈತಿ...

[quote=ಸಂಗನಗೌಡ]ಬಲ್ ಚೆನ್ನಾಗಿದೆ.. ಸಿಕ್ಕಾಪಟ್ಟಿ ನಗಿಸತೈತಿ[/quote]
ನಗಿಸತೈತಾ? ಬೋರಿಂಗ್ ಇಲ್ಲಾ? ಹಂಗಾರ ಬಹುಮಾನ ಬರಂಗಿಲ್ಲಾ? :-(

;-)

ಕಾಸರವಳ್ಳಿಯವರಿಗೆ ಪ್ರಶಸ್ತಿ ಸಿಕ್ಕೋ ಹಾಗೆ ಚಿತ್ರ ಮಾಡೋ ಕಲೆ ಸಿದ್ಧಿಸಿದೆ -ನೋಡೋಣ.
*ಅಶೋಕ್