ಸರ್ಕಾರಿ vs ಖಾಸಗೀ

ಸರ್ಕಾರಿ ಆಸ್ಪತ್ರೆಗಳ ಮತ್ತು ಶಾಲೆಗಳ ಕಳಪೆ ಸೇವೆಯೇ
ಖಾಸಗೀ ಆಸ್ಪತ್ರೆಗಳನ್ನು ಮತ್ತು ಶಾಲೆಗಳನ್ನು ತೆರೆಯುವಂತೆ, ಕೊಬ್ಬುವಂತೆ ಮಾಡಿವೆ.
ಸರ್ಕಾರಿ ಆಸ್ಪತ್ರೆಗಳನ್ನು ಮತ್ತು ಶಾಲೆಗಳನ್ನು ನೆಟ್ಟಗೆ ಮಾಡಿದರೆ
ಖಾಸಗೀ‌ ಆಸ್ಪತ್ರೆಗಳು ಮತ್ತು ಶಾಲೆಗಳು ಬಾಗಿಲು ಮುಚ್ಚುತ್ತವೆ.

 

ಎಚ್ ಆರ್ ಕೆ

ಪ್ರತಿಕ್ರಿಯೆಗಳು

ನಾಲ್ಕೇನಾಲ್ಕು ಸಾಲುಗಳಲ್ಲಿ ಅದೆಂತಹ‌ ಅರ್ಥಗರ್ಭಿತ‌ ಸಂದೇಶವನ್ನಿತ್ತಿದ್ದೀರಿ. ಒಬ್ಬ‌ ವೈದ್ಯನಾಗಿ, ಅದೂ ಪ್ರಸ್ತುತ‌ ಸಂದರ್ಭದಲ್ಲಿ ನಿಮ್ಮ ಸಂದೇಶವನ್ನು ಸ್ವಾಗತಿಸುತ್ತೇನೆ.
ರಮೇಶ‌ ಬಾಬು.