ಇಲ್ಲ ಸ್ವಾಮಿ ಒಂದೆ ಸಲ

4

ಫೇಸ್ ಬುಕ್ ನಲ್ಲಿ ಚಂದನ ರಾಮಣ್ಣ ಅನ್ನುವರು ಬರೆದಿದ್ದರು : 

ನ್ಯಾಯಾಧೀಶರು: ನಿನ್ನೆ, ನಿನ್ನ ಹೆಂಡತಿ ಮೇಲೆ 25 ಸಲ ಕೈ ಮಾಡಿದಕ್ಕೆ ನಿಂಗೆ ಖಂಡಿತ ಶಿಕ್ಷೆ ಆಗತ್ತೆ 
ಆರೋಪಿ: ಸ್ವಾಮಿ, ನಾನು ಒಂದೇ ಸಲ ಹೊಡೆದದ್ದು .. ಟಿವಿ9 ನೋರು 25 ಸಲ ತೋರಿಸಿದ್ದಾರೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಧ್ಯ ನ್ಯಾಯದೀಶರು ಬರಿ ಟಿವಿ9 ಮಾತ್ರ ನೋಡಿದ್ದಾರೆ ಬೇರೆ ಚಾನಲ್ಗಳನ್ನು ನೋಡಿದಿದ್ದರೆ....!!!
....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:))))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಸ್ಯಯುತವಾಗಿದ್ದ್ರೂ ಈಗೀಗ‌ ನಿಜವಾಗಿ ನಡೆವ‌ ದಿನನಿತ್ಯದ‌ ರಗಳೆಯ‌ ಬಗ್ಗೆ ಸಖ್ತ‌ ಬರಹ‌....ಆಗದ್ದೇನಲ್ಲ‌...
ಹ0ಚ್ಹಿಕೊ‍ಡದ್ದಕ್ಕೆ ನನ್ನಿ...

ಒಳಿತಾಗಲಿ..

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.