ನೀವು ಬಂದರೆ ನನಗೆ ಸಂತೋಷವಾಗುತ್ತದೆ

0

ನೀವು ಬಂದರೆ ನನಗೆ ಸಂತೋಷವಾಗುತ್ತದೆ

 ದಿನಾಂಕ: ಫೆಬ್ರವರಿ ೬, ೨೦೧೧

ದಿನ: ಭಾನುವಾರ

ಸಮಯ: ಬೆಳಿಗ್ಗೆ ೧೦.೩೦

ಸ್ಥಳ: ೭೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ನ್ಯಾಶನಲ್ ಕಾಲೇಜು ಮೈದಾನ

ಬೆಂಗಳೂರು

ಕನ್ನಡ ನಾಡು-ನುಡಿಗೆ ಸೇವೆ ಮಾಡಿರುವವರ ಗೌರವಿಸುವ ಕಾರ್ಯಕ್ರಮ.

ಈ ಸಲ ಸನ್ಮಾನಿತರ ಪಟ್ಟಿಯಲ್ಲಿ ನನ್ನ ಹೆಸರೂ ಇದೆ.

ನಿಮ್ಮ ಸಮ್ಮುಖದಲ್ಲಿ ಸನ್ಮಾನಿತನಾಗುವ ಆಸೆ ನನ್ನದು.

ನಿರಾಸೆ ಮಾಡಬೇಡಿ. ನೀವು ಬರುವಿರಿ ಎಂಬ ನಿರೀಕ್ಷೆ ನನ್ನದು.

ನಿಮ್ಮವ

ಡಾ|ನಾ.ಸೋಮೇಶ್ವರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಾನ್ಯರೇ ಅಭಿಮಾನದಿಂದ ನಿಮಗೆ ಅಭಿನಂದನೆಗಳು ಯಾವ ವೇದಿಕೆಯಲ್ಲಿ ಎಂಬುದು ತಿಳಿಯಲಿಲ್ಲ . ಮುಖ್ಯ ವೇದಿಕೆ ಎಂಬುದು ನನ್ನ ಅನುಮಾನ. ಪರಿಷತ್ತಿನ ವೆಬ್ ಸೈಟ ನಲ್ಲಿ ಆಹ್ವಾನ ಪತ್ರಿಕೆ ಮಸುಕಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ಸೋ ರವರಿಗೆ ಅಭಿನಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾಕ್ಟ್ರೇ, ನನಗಾಗಲೇ ಸಂತೋಷವಾಗುತ್ತಿದೆ! ಕಣ್ತುಂಬಾ ನೋಡಬೇಕೆಂಬಾಸೆ ಇದೆ ಈ ಮನದಲ್ಲಿ ಎಲ್ಲವೂ ಕೈಗೂಡಿದರೆ, ಇರಬಹುದು ನಾನೂ ಅಲ್ಲಿ ಹಾರ್ದಿಕ ಅಭಿನಂದನೆಗಳು! - ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ. ಸೋ. ರವರಿಗೆ ಅಭಿನಂದನೆಗಳು. ಸಮ್ಮೇಳನಕ್ಕೆ ಬರುವ ಯೋಚನೆ ಖ೦ಡಿತ ಇತ್ತು; ಅದಕ್ಕೆ ಈಗ ಇನ್ನೊ೦ದು ಕಾರಣ ಸಿಕ್ಕ೦ತಾಯ್ತು. --ಹರ್ಷ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ. ಸೋ. ರವರಿಗೆ ಅಭಿನಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯೋಗ್ಯರಿಗೆ ಸನ್ಮಾನ,ಅಭಿನಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಿಮ್ಮನ್ನು ವೇದಿಕೆ ಮೇಲೆ ಸನ್ಮಾನಿಸುವುದನ್ನು ನೋಡಿ ಸ೦ತೋಷವಾಯ್ತು. ವೇದಿಕೆಯ ಮು೦ಭಾಗಲ್ಲೇ ಇದ್ದೆ ನಾನು :) ಅಭಿನ೦ದನೆಗಳು. ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾಕ್ಟ್ರೇ, ತಮಗೆ ಸಂತೋಷವಾಯ್ತೋ ಇಲ್ಲವೋ ಗೊತ್ತಾಗ್ಲಿಲ್ಲ. ಆ ಜನಜಂಉಳಿಯಲ್ಲಿ ತಮ್ಮ ಭೇಟಿ ಸಾಧ್ಯವಾಗಲಿಲ್ಲ. ಆದರೆ ನನಗಂತೂ ತುಂಬಾ ಸಂತೋಷವಾಯ್ತು. ಹಾರ್ದಿಕ ಅಭಿನಂದನೆಗಳು! -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ivattu heggodina nimma quiz karyakramada hiriyara vibhagada final na 4ne stana padedavanu nanu. Hesru prashasti anta.. Nimma fb profile hudki swalpa sustaytu. Geleyara alpa swalpa mahitiyinda alge baroke sahakaravaytu. Karyakrama chenagittu. Abhinandanegalu
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.