ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

0

ಮೋಜಿಲ್ಲ ಬೆಂಕಿತೋಳದ ೨.೦.೦೯ ಈ ಆವೃತ್ತಿಯಲ್ಲಿ ಕನ್ನಡ ಕಚಪಚ ಅಂತ ಬರ್ತಿದೆ. ಇದು ಹಿಂದಿಗೂ ಇರುವ ಸಮಸ್ಯೆ. ಇದನ್ನು ಸರಿಪಡಿಸಿಕೊಳ್ಳಲು ಇನ್ನೊಂದು ಸಾಧನವನ್ನೇನಾದರೂ ಹಾಕಿಕೊಳ್ಳಬೇಕೆ ಹೆಂಗೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಚ್ಚು ಮಾಹಿತಿಯೊಂದಿಗೆ ಬರೆದರೆ ಉತ್ತಮ - ಉದಾ: ಯಾವ ಆಪರೇಟಿಂಗ್ ಸಿಸ್ಟಮ್ ಇತ್ಯಾದಿ.

ವಿಂಡೋಸ್ ಎಕ್ಸ್ ಪಿ ಯ ಡೀಫಾಲ್ಟ್ installation ನಲ್ಲಿ [:http://dev.sampada.net/wiki/Kannada-Unicode-on-Windows-XP|ಇಂಡಿಕ್ ಎನೇಬಲ್ ಮಾಡಬೇಕು]. ಅದು ಮಾಡದೆ ಫೈರ್ ಫಾಕ್ಸ್ ಕನ್ನಡವನ್ನು ಸರಿಯಾಗಿ ರೆಂಡರ್ ಮಾಡುವುದಿಲ್ಲ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನೀವು ಯಾವ OS ಉಪಯೋಗಿಸ್ತಾ ಇದೀರಿ? Windows ಇದ್ರೆ ಮೇಲೆ HPN ಹೇಳಿದ ಹಾಗೆ ಮಾಡಿ. ನಾನು ಇವತ್ತಿಂದ ಫೈರ್ ಫಾಕ್ಸ್ ೩ ಬೀಟಾ ೧ ಉಪಯೋಗಿಸ್ತಾ ಇದೀನಿ. ಇಂಡಿಕ್ ಎನೇಬಲ್ ಮಾಡದೇ ಕನ್ನಡ ಫಾಂಟುಗಳು ಸರಿಯಾಗಿ ಕಾಣಿಸ್ತಿವೆ :-) Mozilla seems to have fixed Indic font rendering issues in Gecko layout engine after many many years!!

ನೀವೇನಾದ್ರು ಲಿನಕ್ಸ್ OS ಉಪಯೋಗಿಸ್ತಾ ಇದ್ರೆ ದೇವರೇ ಗತಿ :-) ಸ್ವಲ್ಪ ದಿನ ಗುದ್ದಾಟ ಮಾಡಲೇಬೇಕು. Getting Indic font rendering and input methods to work correctly is still a nightmare in Linux :-(