ಸಂಪದಿಗ ಮಿತ್ರರೇ, ಅಂಕಣ ಓದಿರಿ

1

  ಪ್ರಿಯ ಸಂಪದಿಗ ಮಿತ್ರರೇ,
  ’ಉದಯವಾಣಿ’ ದಿನಪತ್ರಿಕೆಯಲ್ಲಿ ಕಳೆದ ಶನಿವಾರ (೧೩ ನವೆಂಬರ್) ನನ್ನ ಅಂಕಣ ’ನುಡಿ ಛಡಿ’ ಆರಂಭವಾಗಿದೆ. ಪ್ರತಿ ಶನಿವಾರ ಬೆಂಗಳೂರು ಆವೃತ್ತಿಯಲ್ಲಿ ಸಂಪಾದಕೀಯ ಪುಟದಲ್ಲಿ (ಸಾಮಾನ್ಯವಾಗಿ ಹತ್ತನೇ ಪುಟದಲ್ಲಿ) ಆ ಅಂಕಣ ಪ್ರಕಟವಾಗುತ್ತದೆ. ಆಯಾ ವಾರದ ರಾಜಕೀಯ/ಸಾಮಾಜಿಕ ಸುದ್ದಿ/ವಿದ್ಯಮಾನಗಳನ್ನು ಕುರಿತು ವಿಡಂಬನಾತ್ಮಕವಾಗಿ ನಾನು ಬರೆಯುವ ಪೂರ್ಣಪ್ರಮಾಣದ ಲೇಖನಗಳು ಆ ಅಂಕಣದಲ್ಲಿ ಲಭ್ಯ. ನೀವೆಲ್ಲ ಆ ಅಂಕಣವನ್ನು ಓದಬೇಕೆಂಬುದು ನನ್ನ ಬಯಕೆ. udayavani.com ವೆಬ್‌ಸೈಟ್‌ಗೆ ಹೋಗಿ ಇ-ಪೇಪರ್ ಅನ್ನು ಕ್ಲಿಕ್ಕಿಸುವ ಮೂಲಕ ಅಂತರ್ಜಾಲದಲ್ಲೂ ಬೆಂಗಳೂರು ಆವೃತ್ತಿಯಲ್ಲಿ ಅಂಕಣವನ್ನು ಓದಬಹುದು. ಓದಿ ನನ್ನ ಮಿಂಚಂಚೆ h.a.shastry@gmail.com ಇದಕ್ಕೆ ಪ್ರತಿಕ್ರಿಯಿಸಿದರೆ ನಿಮ್ಮ ಪ್ರತಿಕ್ರಿಯೆ ನನಗೆ ಮಾರ್ಗದರ್ಶಿಯಾದೀತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶಾಸ್ತ್ರಿಗಳೆ, ನಿತ್ಯ ಬೆಳಗಿನ ಸುದ್ದಿಗಾಗಿ ವೆಬ್ ಅಡ್ರೆಸ್ ಕುಟ್ಟುವ ನಮ್ಮಂಥವರಿಂದ ಸ್ವಲ್ಪ ದೂರ ಹೋಗಿದ್ದೀರಿ. ಶನಿವಾರದ ಇ-ಪೇಪರ್ ನೆನಪಿಟ್ಟು ನೋಡಬೇಕು. ನವ ಅಂಕಣಕ್ಕೆ ಶುಭಾಶಯಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹ್‌! ’ಸಂಪದ’ದ ಅಧ್ವರ್ಯುವಿನಿಂದ ಶುಭಾಶಯ! ಧನ್ಯವಾದ ಹರಿಪ್ರಸಾದ್ ಅವರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಕವಿನಾಗರಾಜ್ ಅವರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇವತ್ತಿನ ಇ ಪತ್ರಿಕೆಯಲ್ಲಿ ನಿಮ್ಮ ಅಂಕಣ ಕಾಣಿಸುತ್ತಿಲ್ಲ , ಯಾವ ಪುಟದಲ್ಲಿದೆ ತಿಳಿಸುವಿರ , ನಾನು ಜನರಲ್ ಎಡಿಶನ್ ಹುಡುಕಿದೆ

ನಾನು ಈಗಷ್ಟೆ ಇ-ಪತ್ರಿಕೆಯಲ್ಲಿ ಓದಿದೆ. ಬೆಂಗಳೂರು ಆವೃತ್ತಿಯಲ್ಲಿದೆ, ಪುಟ ೧೦.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಾಣದ ಬಲ ಮೇಲು ತುದಿಯಲ್ಲಿರುವ "ಇ ಪೇಪರ್" ಒತ್ತಿ. Bangalore Edition ಗುಂಡಿ ಒತ್ತಿ. ಬೇಕಾದ ದಿನಾಂಕ ಆರಿಸಿಕೊಂಡು "Page 10" ಕೊಂಡಿ ಒತ್ತಿ. http://74.127.61.106...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಘು, ಮುಳುಗುಂದ್, ಶ್ರೀನಿವಾಸ ಅವರೇ, ನಿಮ್ಮಂತಹ ಮಿತ್ರರನ್ನು ಹೊಂದಿರುವ ನಾನು ಧನ್ಯ. ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮಂತಹ ಹಿರಿಯರ ಪ್ರತಿಕ್ರಿಯೆಯಿಂದ ಮನ ತುಂಬಿ ಬಂತು. ಮನಃ ಪೂರ್ವಕ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.