ಕುದುರೆಮುಖದ ಚಾರಣದ ಚಿತ್ರಗಳು - ೨

To prevent automated spam submissions leave this field empty.

 


ಮೊದಲನೆಯದ್ದು


http://sampada.net/article/27008


                    


ಮುಂದುವರೆಯುವುದು  

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಧನ್ಯವಾದ ಪ್ರಾಕ್ಸವ್ರೆ ಫೆಬ್ರವರಿ ತಿಂಗಳಲ್ಲಿ ಹೋಗಿದ್ದು. ನಮಗೂ ಪೀಕ್ ತಲುಪಲಾಗಲಿಲ್ಲ, ಇನ್ನೊಂದೆರಡು ಕಿ.ಮೀ ಬಾಕಿ ಇತ್ತು ಆದ್ರೆ ಗೈಡ್ ಬೇಡ ಅಂದ್ರು :(

ಧನ್ಯವಾದ ರಾಕೇಶ್ ನಾವು ೧ ದಿನ ಮಾತ್ರ ಹೋಗಿದ್ದು, ಹೊರಡುವಾಗಲೇ ಲೇಟ್ ಆಗಿತ್ತು. ಬೆಟ್ಟದ ಹತ್ತಿರ ಹೋಗೋಹೊತ್ತಿಗೆ ಸಂಜೆ ಆಗಿತ್ತು. ಮತ್ತೆ ವಾಪಸ್ ಬಾರೋ ಹೊತ್ತಿಗೆ ರಾತ್ರಿ ಆಗತ್ತೆ ಅಂತ ವಾಪಸ್ ಬಂದ್ವಿ. ಚಿಕ್ಕಮಗಳೂರಿಗೆ ಹೋಗಿ ಅಲ್ಲಿಂದ ಕುದ್ರೆಮುಖಕ್ಕೆ ಹೋಗಬಹುದು ಅಥವಾ ಬೇಳೂರು ಮೂಡಿಗೆರೆ ಕೊಟ್ಟಿಗೆಹಾರ ಮಾರ್ಗವಾಗಿ ಹೋಗಬಹುದು. ಅಲ್ಲಿ ಫಾರೆಸ್ಟ್ ಡಿಪಾರ್ಟ್ಮೆಂಟ್ಲ್ಲಿ(ಯಾವುದಕ್ಕೂ ಇಲ್ಲಿಂದಲೇ ಒಂದು ಸಲ ಫೋನ್ ಮಾಡಿ ಕೇಳಬೇಕು) ಅನುಮತಿ ತಗೊಂಡು ಆದ್ಮೇಲೆ ಅಲ್ಲಿಂದ ೧೦ ಕಿ.ಮೀ ನಿಮ್ಮ ಗಾಡಿಯಲ್ಲಿ ಹೊಗಾದ್ಮೇಲೆ ಅಲ್ಲಿ ಸಿಗೋ ಲೋಕಲ್ ಜೀಪಲ್ಲಿ ೪-೫ ಕಿ.ಮೀ ಹೊಗಾದ್ಮೇಲೆ ಟ್ರೆಕ್ ಶುರುವಾಗತ್ತೆ.

ಧನ್ಯವಾದ ವಾಣಿಯವ್ರೆ. ನಾವು ದಾರಿಯಲ್ಲಿ (ಕಾಡಿನ ಮಧ್ಯದಲ್ಲಿ) ಹೋಗೋವಾಗ ಅದು ಇತ್ತು ನೋಡಿದ ತಕ್ಷಣ ಮುಂದೆ ಓಡಿದ್ವಿ ಹಿಂದೆ ಬಂದವರು ನೋಡಲಿಲ್ಲ ಆದ್ರೆ ಅದು ಮೂವ್ ಆಗ್ಲಿಲ್ಲ. ವಾಪಸ್ ಬರೋವಾಗ ಸಹ ಇತ್ತು ಆದ್ರೆ ಪಸಿಶನ್ ಚೇಂಜ್ ಆಗಿತ್ತು :)