ಹರೀಶ್ ಆತ್ರೇಯ ರವರ ಹುಟ್ಟು ಹಬ್ಬ

5

ಸಂಪದಿಗರಲ್ಲಿ ಒಬ್ಬರಾದ ನಮ್ಮೆಲ್ಲರ ಆತ್ಮೀಯ ಹರೀಶ್ ಆತ್ರೇಯ ರವರ ಹುಟ್ಟು ಹಬ್ಬ ಇಂದು..

ಸಂಪದಿಗರ ಪರವಾಗಿ..ಹರೀಶ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು..ದೇವರು ಅವರಿಗೆ ಆಯಸ್ಸು ಆರೋಗ್ಯ..ದಯಪಾಲಿಸಿ ಅವರ ಎಲ್ಲ ಆಸೆಗಳು ಈಡೇರಲಿ..ಎಂದು ಬಯಸುವೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಾಲತಿ ಅಕ್ಕ ಇಲ್ಲಿ ನೋಡಿ http://sampada.net/a... ಇನ್ನೊಮ್ಮೆ ಹರಿ ಗೆ ಶುಭಾಶಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತೀ, ಅಲ್ಲಿಯೇ ನೀವೂ ಹರಸಬಹುದಿತ್ತಲ್ವೇ ಹರೀಶರಿಗೆ? (http://sampada.net/a...) ಯಾಕೆ ಕರೆಯುತ್ತೀರಿ ಅಲ್ಲಿಂದ ನಮ್ಮನ್ನೀ ಕೇರಿಗೆ? :) - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ಕ್ಷಮಿಸಿ..ನಾನು ನೋಡೆ ಇರಲಿಲ್ಲ...ಬೆಳಿಗ್ಗೆಯಿಂದ..ಸ್ವಲ್ಪ ನೆಟ್ ಪ್ರಾಬ್ಲಮ್ ಇತ್ತು...ಆದರು ಇರಲಿ ಆತ್ಮೀಯರಿಗೆ ಎಷ್ಟು ಸಾರಿ ಶುಭಾಶಯ ಹೇಳಿದರು..ಚೆನ್ನಲ್ಲವೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಹರೀಶ್ ಅತ್ರೇಯ ಅವರೆ, ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ನೂರು ವರ್ಷಗಳ ಆಯುರಾರೋಗ್ಯ, ಸಕಲೈಶ್ವರ್ಯ ಕರುಣಿಸಲಿ. ಈ ವಿಷಯ ನೆನಪಿಸಿದ ಸು.ಶ್ರೀ. ಮಾಲತಿ ಅವರಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿಂದ ಸಹ ಶುಭಾಷಯಗಳು.. ಇಂತಿ, ಯಳವತ್ತಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.