ಹುಟ್ಟುಹಬ್ಬದ ಶುಭಾಶಯಗಳು

2

 ಸಂಪದ ಬಳಗದಲ್ಲೊಬ್ಬರಾದ ಶ್ಯಾಮಲಾಜನಾರ್ಧನನ್ ರವರ  ಹುಟ್ಟು ಹಬ್ಬ ಇಂದು .ಅವರಿಗೆ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು .

ಹಾಗೆಯೇ
 
ಸಂಪದ ಬಳಗದಲ್ಲೊಬ್ಬರಾದ  ರಾಘವೇಂದ್ರ ನಾವಡರವರ ಹುಟ್ಟು ಹಬ್ಬ ಕೂಡ ಇಂದು . ಅವರಿಗೂ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶ್ಯಾಮಲಾವ್ರೆ ಜನ್ಮ ದಿನದ ಶುಭಾಶಯಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಮಲಾ ಜನಾರ್ಧನನ್ ಅವರೇ ಹುಟ್ಟು ಹಬ್ಬದ ಶುಭಾಷಯಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಮಲಾ ಜನ್ಮ ದಿನದ ಶುಭಾಷಯಗಳು. ದೇವರು ನಿಮಗೆ ಆಯಸ್ಸು,ಆರೋಗ್ಯ,ಐಶ್ವರ್ಯ ನೀಡಲಿ ಎಂದು ಆಶಿಸುತ್ತೇನೆ. ಸುರೇಶ್ ನಾಡಿಗ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲಾಜನಾರ್ಧನನ್ ರವರಿಗೆ ಜನ್ಮದಿನದ ಶುಭಾಷಯಗಳು. -ಭಾಗ್ವತ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು ತಮ್ಮ ಜನ್ಮ ದಿನಗಳನ್ನು ಆಚರಿಸುತ್ತಿರುವ ಸಂಪದಗಿತ್ತಿ ಶ್ರೀಮತಿ ಶ್ಯಾಮಲಾ ಜನಾರ್ಧನನ್ ಮತ್ತು ಸಂಪದಿಗ ಶ್ರೀ ರಾಘವೇಂದ್ರ ನಾವಡ ಈರ್ವರಿಗೂ ಹಾರ್ದಿಕ ಶುಭ ಹಾರೈಕೆಗಳು. ಅವರೀರ್ವರ ಜೀವನಗಳಲ್ಲೂ ಈ ದಿನ ಇನ್ನೂ ನೂರಾರು ಬಾರಿ ಮರಳಿ ಬರುತ್ತಿರಲಿ ಎಂಬ ಶುಭ ಆಶಯಗಳು! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಿಗ ಶ್ರೀ ರಾಘವೇಂದ್ರ ನಾವಡರವರಿಗೆ ಜನ್ಮದಿನದ ಶುಭಾಷಯಗಳು. ನೆನಪಿಸಿದ ಆಸು ಹೆಗ್ಡೆಯವರಿಗೆ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲಾಜನಾರ್ಧನ್ ಅವರಿಗೆ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.'ಬಯಸಿದ್ದೆಲ್ಲಾ ಸಿಗಲಿ ಬಾಳಲಿ' ಎಂದು ಹಾರೈಸುತ್ತೇನೆ. ಅಂಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ್ರೇ ನೀವು ಬಯಸಿದ್ದೆಲ್ಲಾ ಕೈಗೂಡಲಿ ಹುಟ್ಟು ಹಬ್ಬದ ಶುಭಾಷಯಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಹುಟ್ಟು ಹಬ್ಬದ ಶುಭಾಷಯಗಳು. ಮಹಾತಾಯಿ ಅನ್ನಪೂರ್ಣೇಶ್ವರಿ ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಿ. ಸುರೇಶ್ ನಾಡಿಗ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡವ್ರೆ ಹುಟ್ಟು ಹಬ್ಬದ ಶುಭಾಷಯಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲಾ ಜನಾರ್ದನನ್ ಹಾಗೂ ನಾವಡಾ ಅವರೇ, ನಿಮ್ಮಿಬ್ಬರಿಗೂ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಮಲ ಹಾಗೂ ನಾವಡ ಅವ್ರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಜ್ಞಾನದೇವ್, ಶ್ಯಾಮಲಜನಾರ್ಧನ್ ಮತ್ತು ರಾಘವೇಂದ್ರ ನಾವಡ ಈ ಮೂವರಿಗೂ ಹುಟ್ಟಹಬ್ಬದ ಶುಭಕಾಮನೆಗಳು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ ನಾವಡ ಮತ್ತು ಶ್ಯಾಮಲ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ ನಾವಡರು ಹಾಗು ಶಾಮಲ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಮಲಾ ಅವರಿಗೂ ಮತ್ತೆ ರಾಘವೇಂದ್ರ ನಾವಡ ಅವರಿಗೂ ಹುಟ್ಟು ಹಬ್ಬದ ಶುಭಾಶಯಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಳವಣಿಗೆ ಎಂದೇ ಕರೆಯೋಣ ಪ್ರತಿ ವರುಷ ಹುಟ್ಟಿದಾಗಲೆಲ್ಲಾ, ಹಾರೈಸುತ್ತೇವೆ ನಾವೂ ಇನ್ನೂ ಬರಲಿ ಈ ದಿನ ವರುಷ ವರುಷ ತನ್ನಿ ನೀವು ನಮ್ಮೆಲ್ಲರಲ್ಲಿ ಹರುಷ ನಾವಡರಿಗೆ, ಜ್ಞಾನದೇವರಿಗೆ ಮತ್ತು ಶಾಮಲಾರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಜ್ಞಾನದೇವ್, ಶ್ಯಾಮಲಜನಾರ್ಧನ್ ಮತ್ತು ರಾಘವೇಂದ್ರ ನಾವಡ ಈ ಮೂವರಿಗೂ ಹುಟ್ಟಹಬ್ಬದ ಶುಭಾಶಯಗಳು ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಜನ್ಮದಿನಕ್ಕೆ ಶುಭ ಹಾರೈಸಿದೆ ಎಲ್ಲಾ ಸಂಪದ ಮಿತ್ರರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಇಂದೇ ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಶ್ರೀ ರಾಘವೇಂದ್ರ ನಾವಡರಿಗೆ ಜನ್ಮ ದಿನದ ಶುಭ ಹಾರೈಕೆಗಳು......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲಾ ಜನಾರ್ಧನನ್ ಅವರಿಗೆ (ತಡವಾಗಿ) ಹುಟ್ಟು ಹಬ್ಬದ ಶುಭಾಶಯಗಳು. ಈ ಜನ್ಮದಿನಗಳು ಬರುತಿರಲಿ ಹತ್ತಾರು, ತರುತಿರಲಿ ಹರುಷ ನೂರಾರು! ಶುಭವಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲರಿಗೂ ನನ್ನ ನಮಸ್ಕಾರಗಳು ಹಾಗೂ ಹಿರಿಯರಲ್ಲಿ ಬೇಡುವ ಆಶೀರ್ವಾದಗಳು. ಬೆಳಗ್ಗಿನಿ೦ದ ಇ೦ಟರ್ನೆಟ್ ಸಿಗ್ತಾನೇ ಇರ್ಲಿಲ್ಲ. ನನಗ೦ತೂ ಒ೦ದು ರೀತಿಯ ಚಡಪಡಿಕೆ. ಈಗ ಇ೦ಟರ್ನೆಟ್ ಸಿಕ್ಕ ಕೂಡಲೇ ಸ೦ಪದ ತೆರೆದ ಕೂಡಲೇ ನನ್ನ ಹುಟ್ಟುಹಬ್ಬಕ್ಕೆ ಎಲ್ಲರಿ೦ದಲೂ ಬ೦ದ ಹಾರೈಕೆಗಳನ್ನು ಓದಿ ಮನಸ್ಸು ತು೦ಬಿ ಬ೦ತು. ನನ್ನ ಸ೦ಪದಿಗ ಗೆಳೆಯ-ಗೆಳತಿಯರ ಹಾಗೂ ಗುರು ಹಿರಿಯರ ಶುಭ ಹಾರೈಕೆ ಹಾಗೂ ಶುಭಾಶೀರ್ವಾದಗಳು ನನ್ನ ಮೇಲೆ ಸದಾ ಇರಲೆ೦ಬ ಭಿನ್ನವಿಕೆಗಳನ್ನು ನಿಮ್ಮಲ್ಲಿ ಅರ್ಪಿಸುತ್ತಾ, ಈ ದಿನವೇ ತಮ್ಮ ಜನ್ಮದಿನಗಳನ್ನಾಚರಿಸಿಕೊಳ್ಳುತ್ತಿರುವ ಜ್ಞಾನದೇವರು ಹಾಗೂ ಶ್ಯಾಮಲಾ ಜನರ್ದನ್ ರವರಿಗೂ ಜನ್ಮದಿನದ ಶುಭಾಶಯಗಳನ್ನು ಅರ್ಪಿಸುತ್ತಿದ್ದೇನೆ. ನಮಸ್ಕಾರಗಳು. ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜ್ಞಾನದೇವ್, ಶ್ಯಾಮಲಜನಾರ್ಧನ್ ಮತ್ತು ರಾಘವೇಂದ್ರ ನಾವಡ ಈ ಮೂವರಿಗೂ ಹುಟ್ಟಹಬ್ಬದ ಶುಭಾಶಯಗಳು. -Chaitanya
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಜ್ಞಾನದೇವ್, ಶ್ಯಾಮಲಜನಾರ್ಧನ್ ಮತ್ತು ರಾಘವೇಂದ್ರ ನಾವಡ ಮೂವರಿಗೂ ಹುಟ್ಟುಹಬ್ಬದ ಶುಭಾಶಯಗಳು....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ ನಾವಡ, ಜ್ಞಾನದೇವ್ ಮತ್ತು ಶ್ಯಾಮಲಜನಾರ್ಧನ್ ಮೂವರಿಗೂ ಹುಟ್ಟಹಬ್ಬದ ಶುಭಾಶಯಗಳು. ಮನು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ರಾಘವೇ೦ದ್ರ ನಾವಡ ಹಾಗೂ ಶ್ಯಾಮಲರಿಗೆ ಜನ್ಮದಿನದ ನನ್ನ ಅನ೦ತ ಶುಭಕಾಮನೆಗಳು ನನ್ನ ಜನ್ಮದಿನದ ಶುಭಾಶಯ ಕೋರಿದ ಎಲ್ಲ ಸಹೃದಯ ಸ೦ಪದ ಮಿತ್ರರಿಗೆ ಧನ್ಯವಾದಗಳು. ಪ್ರತಿ ಜನ್ಮದಿನವೂ ನಮಗೆ ನೆನಪಿಸುತ್ತಿರಲಿ ಈ ಬದುಕು ಅಮೂಲ್ಯವಾದದ್ದು ಈ ಸ್ನೇಹ ಅಮೂಲ್ಯವಾದದ್ದು, ಅರ್ಥಪೂರ್ಣವಾಗಿ ಬದುಕಲು ಇ೦ಥಾ ಜನ್ಮದಿನಗಳು ನಮಗೆ ಪ್ರೇರಣೆ ನೀಡಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಮತಿ ಶ್ಯಾಮಲಾ ಜನಾರ್ಧನನ್ ಹಾಗೂ ಶ್ರೀ ರಾಘವೇಂದ್ರ ನಾವಡ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಿವರಾಮ್, ನಿಮ್ಮ ಈ ಭಾವಚಿತ್ರದಲ್ಲಿ ನೀವು ಏನು ಮಾಡ್ತಾ ಇದ್ದೀರಿ ಎಂದು ತಿಳಿದುಕೊಳ್ಳುವ ಆಸೆ ನನಗೆ. ದಯವಿಟ್ಟು ತಿಳಿಸ್ತೀರಾ? ಮುಂಗಡ ಧನ್ಯವಾದಗಳು! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೇಲ್ ನೋಡಿ :-) I mean 'mail', not 'above'.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಿವರಾಂ ಅವರೇ, ಅದ್ಯಾಕೆ ಅಷ್ಟು ಗುಟ್ಟು, 'ಮೇಲ್ನಲ್ಲಿ' ಉತ್ರ ಕಳಿಸೋವಷ್ಟು? :-) :-) ನಮಗೂ ತಿಳಿದುಕೊಳ್ಳುವ ಕುತೂಹಲವಿದೆ! ನಾನೇನೋ ಅದು 'ಡ್ರಗ್' ಗೆ ಸಂಬಂಧಿಸಿದ್ದು ಅಂದ್ಕೊಂಡಿದೀನಿ :-) ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿ, ಇನ್ನೂ ಬಚ್ಚಿಡುವುದರಲ್ಲಿ ಅರ್ಥವಿಲ್ಲ. :-) ನನ್ನ ಸಹೋದ್ಯೋಗಿಯೊಬ್ಬಳ ಹುಟ್ಟು ಹಬ್ಬದ ಸಮಯ ನಾನು ಕುಲ್ಫಿ ಯನ್ನು ನಿಜಕ್ಕೂ ಆನಂದಿಸಿದೆ. ಆಗಿನ ಚಿತ್ರ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಸ್ತ್ರಿಗಳೆ ದೂರದಿಂದ ನೋಡಿದರೆ ಕೈಯಲ್ಲಿ ಫೀಡಿಂಗ್ ಬಾಟ್ಲ್ ತರಾ ಕಾಣ್ತಿತ್ತು. ತಮಾಷೆಗೆ ನೀವು ಹಾಕಿರಬಹುದು ಎಂದು ಸುಮ್ಮನಿದ್ದೆ. ಇದೀಗ ದೊಡ್ಡ ಪೋಟೋ ಹಾಕಿದ ಮೇಲೆ ಸತ್ಯ ಗೊತ್ತಾಗಿದ್ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾವ್, ಏಪ್ರಿಲ್ನಲ್ಲಿ ಹಾಕಿ ಎಲ್ರನ್ನೂ ಎಪ್ರಿಲ್ ಫೂಲ್ ಮಾಡಬೋದಿತ್ತು :-) ಆದ್ರೂ ನೀವು ಕುಲ್ಫಿನ ನಿಜವಾಗಿ ಆನಂದಿಸ್ತಿರೋ ಬದ್ಲು ಯಾರೋ ಕೈ ಹಿಡಿದು ಬಲವಂತವಾಗಿ ತಿನ್ನಿಸ್ತಿರೋ ಹಾಗಿದೆ ಅಥವಾ ತಿನ್ನಬೇಡ ಅಂತ ಹೇಳ್ತಿರೋ ಹಾಗಿದೆ! ನಿಮ್ಮ ರಿಸರ್ಚ್ ಲ್ಯಾಬ್ನಲ್ಲಿ ಏನೋ ಪ್ರಯೋಗ ಮಾಡ್ತಿರೋ ಚಿತ್ರ ಅಂತ ನಾನು ಅಂದ್ಕೊಂಡಿದ್ದೆ. ಕಾಲೆಳತಕ್ಕೆ ಕ್ಷಮೆ ಇರಲಿ :) ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[ಆದ್ರೂ ನೀವು ಕುಲ್ಫಿನ ನಿಜವಾಗಿ ಆನಂದಿಸ್ತಿರೋ ಬದ್ಲು ಯಾರೋ ಕೈ ಹಿಡಿದು ಬಲವಂತವಾಗಿ ತಿನ್ನಿಸ್ತಿರೋ ಹಾಗಿದೆ!] ಕುಲ್ಫಿ ಇಷ್ಟ ಆಯ್ತು. ಆದರೆ ನನ್ನ ಫೋಟೋ ತೆಗೆಯೋದು ನಂಗೆ ಇಷ್ಟವಿರಲಿಲ್ಲ. ಏಳಲು ಬಿಡದೇ ಫೋಟೋ ತೆಗೆದರು ... [ಕಾಲೆಳತ ...] ನಡೆಯುತ್ತೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಸ್ತ್ರಿಗಳೆ ಕುಲ್ಪಿ ಬದಲು ಏನಾದರೂ ಎಣ್ಣೆ ಬಾಟ್ಲಿ ಕೈಯಲ್ಲಿ ಇದ್ದಿದ್ರೆ, ಒಂದು ನೂರು ಪ್ರತಿಕ್ರಿಯೆ ಬಂದಿರೋದು. ಕಡೆಗೆ ಪೋಟೋ ಯಾವುದೂ, ಯಾರದು ಅಂತಾ ನಿಮಗೆ ಮರೆತು ಹೋಗಿರುತ್ತಿತ್ತು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ thread ಅನ್ನು ಹೊಸದಾಗಿ ಓದುತ್ತಿರುವ ಸಂಪದಿಗರೇ, ಈ ಮೊದಲು ನನ್ನ ಪ್ರೊಫೈಲಿನಲ್ಲಿ ನಾನು ಕುಲ್ಫಿಯೊಂದನ್ನು ಆನಂದಿಸುತ್ತಿರುವ ಚಿತ್ರವಿತ್ತು (ಇಲ್ಲೇ, ನನ್ನ ಇನ್ನೊಂದು ಪ್ರತಿಕ್ರಿಯೆಯಲ್ಲಿ ಈಗಲೂ ಇದೆ). ಹಾಗಾಗಿ ಬಂದ ಪ್ರತಿಕ್ರಿಯೆ ಇದು. ಗೊಂದಲಗೊಳ್ಳದಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.