ಜನಮತ

‘ರಾಹುಲ್ ಗಾಂಧೀ’ ಪಿ.ಎಂ ಆಗ್ಬಹುದಾದರೆ ‘ರಾಕೇಶ್ ಶೆಟ್ಟಿ’ ಯಾಕ್ ಆಗ್ಬಾರ್ದು !?

field_vote: 
Average: 4.3 (3 votes)
To prevent automated spam submissions leave this field empty.

ಲೇಖನ ವರ್ಗ (Category): 

“ಯಡಿಯೂರಪ್ಪ ಅತಂತ್ರ” - ಪ್ರಜಾಸತ್ತಾ ವ್ಯವಸ್ಥೆ “ಸುತಂತ್ರವೇ?”

field_vote: 
Average: 5 (1 vote)
To prevent automated spam submissions leave this field empty.

‘ಯಡಿಯೂರಪ್ಪ ಅತಂತ್ರ’ - ಇದು ಅಕ್ಟೋಬರ್ 7ರ ಪ್ರಜಾವಾಣಿ  ಧ್ವಜ ಶೀರ್ಷಿಕೆ.


ಅದೇ ಸಂಪಾದಕೀಯದಲ್ಲಿ ವರ್ಣಿಸಿದ್ದಾರೆ, ಇದು ಯಡಿಯೂರಪ್ಪನವರ ಸ್ವಯಂಕೃತ ಅಗ್ನಿ ಪರೀಕ್ಷೆ ಅಂತೆ. ಇರಬಹುದು ಆದರೆ ಗೆಲ್ಲುವುದು, “ಕುದುರೆ ಕೊಳ್ಳುವ” ಬಲ-ಚಾಣಾಕ್ಷತೆಯ ಮೇಲಲ್ಲದೆ, ಉದಾತ್ತ ತತ್ವ-ಸಿದ್ಧಾಂತದ ಮೇಲಲ್ಲ, ಅಲ್ಲವೇ?


ವೋಟು ಹಾಕಿ ಕಳಿಸಿದವರ ರಕ್ತ ಕುದಿಯಿತೇನೋ; ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಮೈ ಪರಚಿಕೊಂಡರೇನೋ. ಪಾಪ, ಅದು ಬಡವನ ಕೋಪ! ನಮ್ಮೀ ಪ್ರಜಾಪ್ರಭುತ್ವದಲ್ಲಿ, ನಮ್ಮ ವೋಟಿನಿಂದ ನಮ್ಮ ಸಂಕಲ್ಪ-ನಿರ್ಧಾರಗಳು ಸಾಕಾರವಾಗುವುದು ಎಂದಾದರೂ ಉಂಟೇ?!


ಹಿಂದೆ Underworld ಎಂದು ತಿರಸ್ಕಾರದಿಂದ ಕರೆಯಲಾಗುತ್ತಿದ್ದ ನರಕದ ಬಹಿರಂಗ ರೂಪವಷ್ಟೇ ಇಂದಿನ ರಾಜಕೀಯ! ಧ್ಯೆಯ, ಸಿದ್ಧಾಂತ, ಸಮಾಜಸೇವೆಗಳಿಂದ ಇದು ಗಾವುದ-ಗಾವುದ ದೂರ!

ಲೇಖನ ವರ್ಗ (Category): 

ದುರಂತ ನಾಯಕ...

field_vote: 
Average: 5 (2 votes)
To prevent automated spam submissions leave this field empty.

ಶಂಕರ್ ನಾಗರಕಟ್ಟೆ (ಶಂಕರ್ ನಾಗ್) ಜನನ - ೦೯ ನವೆಂಬರ್ ೧೯೫೪. ನಿಧನ - ೩೦ ಸೆಪ್ಟೆಂಬರ್ ೧೯೯೦.

 

ಇಂದಿಗೆ ಸರಿಯಾಗಿ ೨೦ ವರ್ಷಗಳು...ನಮ್ಮ ನಿಮ್ಮೆಲ್ಲರ ಮೆಚ್ಚಿನ ನಾಯಕ ಕರಾಟೆ ಕಿಂಗ್, ಆಟೋ ರಾಜ, ಸಾಂಗ್ಲಿಯಾನ ಶಂಕರ್ ನಾಗ್

ಅವರು ಭೌತಿಕವಾಗಿ ಅಗಲಿದ ದಿನ.. ಕನ್ನಡ ಚಿತ್ರರಂಗವನ್ನು ಒಂದು ಮಟ್ಟಕ್ಕೆ ತಂದು ನಿಲ್ಲಿಸಿದ ಖ್ಯಾತಿ ಇವರಿಗೆ ಸಲ್ಲುವುದು..ನಟನಾಗಿ,

ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ...ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ

ಪಾದಾರ್ಪಣೆ ಮಾಡಿದ ಈತ ಮತ್ತೆ ತಿರುಗಿ ನೋಡಲಿಲ್ಲ..ಮಿಂಚಿನ ಓಟ ಚಿತ್ರದ ಮೂಲಕ ನಿರ್ದೇಶಕನಾಗಿ ಪ್ರಥಮ ಪ್ರಯತ್ನದಲ್ಲೇ

ಏಳು ರಾಜ್ಯ ಪ್ರಶಸ್ತಿ ಗಳಿಸಿದ ಪ್ರತಿಭಾವಂತ. ಇವರ ನಿರ್ದೇಶನಕ್ಕೆ ಉದಾಹರಣೆಗಳು ಮಿಂಚಿನ ಓಟ, ಜನ್ಮ ಜನ್ಮದ ಅನುಬಂಧ, ಆಕ್ಸಿಡೆಂಟ್,

ಗೀತ, ಒಂದು ಮುತ್ತಿನ ಕಥೆ....ಇವರ ನಟನಾ ಕೌಶಲ್ಯದ ಬಗ್ಗೆ ಎರಡನೇ ಮಾತೆ ಬೇಡ...ನೋಡಿ ಸ್ವಾಮಿ ನಾವಿರೋದೆ ಹೀಗೆ, ಸಾಂಗ್ಲಿಯಾನ

ಲೇಖನ ವರ್ಗ (Category): 

ಪಾದಾರ್ಪಣೆ

field_vote: 
Average: 1.5 (2 votes)
To prevent automated spam submissions leave this field empty.

ಪ್ರಪ್ರಥಮವಾಗಿ ಹರಿಪ್ರಸಾದ್ ನಾಡಿಗರಿಗೆ ವಂದನೆಗಳು


 


ಸಂಪದಿಗರೆಲ್ಲರಿಗು ನಮಸ್ಕಾರಗಳು,


 


ನನಗೆ ಮುಂಚಿನಿಂದಲು ಓದುವ ಗೀಳು ಅಧಿಕ..ಬ್ಲಾಗ್ ಓದಲು ಶುರು ಮಾಡಿದ ನಂತರ ಕಂಡದ್ದು ಈ ಸಂಪದ.


ಸಂಪದದಲ್ಲಿ ಬರೆಯುವ ಅ.ಸು.ಹೆಗ್ಡೆ, ಮಂಜುನಾಥ,ರಾಘವೇಂದ್ರ ನಾವಡ, ಪ್ರಸನ್ನ.ಕೋಮಲ್, ಚಾಮರಾಜ ಸವಡಿ


ಇವರ ಲೇಖನಗಳು ಮನಸ್ಸಿಗೆ ಮುದ ನೀಡುವುದು. ಕೋಮಲ್ ರವರ ಪ್ರತಿಯೊಂದು ಲೇಖನವು ನಗೆಗಡಲಿನಲಿ


ತೇಲಿಸುವುದು.

ಲೇಖನ ವರ್ಗ (Category): 

" ಉಲ್ಲಾಸ ಎನ್ನುವ ಬಾ ಬೇಗ ಗೆಳತಿ"

field_vote: 
No votes yet
To prevent automated spam submissions leave this field empty.

ಕಣ್ಣೋಟ    ಮಾಸಿದಷ್ಟೇ  ವೇಗ ನಡೆ 

 ಆಕಸ್ಮಿಕವೋ  ? ಆಕರ್ಷಣೆಯೋ............... 

ಅರ್ಥವಾಗದ ಗೊಂದಲ

ಅನುರಾಗವ ಬೆಸೆಸುವ ಹಂಬಲ

ಬೆಂಬಿಡದೆ  ಹಿಂಬಾಲಿಸುವ ತವಕ

ಒಲವಿನೊರತೆಯ ಕಾಣುವ ತಳಮಳ

 ಆ ದಾರಿ ಇನ್ನು ಸವೆಯುತ್ತಿಲ್ಲ

ಹಾದಿಯೆದೆಯಲ್ಲಿ ಮುಳ್ಳುಗಳು ಕೋಟಿ   ಕೋಟಿ,

ಲೇಖನ ವರ್ಗ (Category): 

ಭೋಪಾಲ್ ಪರಿಹಾರದ ಹಣ ಸೇರಿದ್ದು ರಾಜೀವ್ಗೆ! ನಿಜವ?

field_vote: 
Average: 4.5 (2 votes)
To prevent automated spam submissions leave this field empty.

ಹೌದು ಇದು ನೆರೆ ಪರಿಹಾರದ ಹಣ ದುರುಪಯೋಗ ಪಡಿಸ್ಕೊಂಡಿದ್ದಕ್ಕಿಂತ ಸ್ವಲ್ಪ ಗಂಭೀರ ಆರೋಪವಷ್ಟೆ. ಖ್ಯಾತ ನ್ಯಾಯವಾದಿ ರಾಂ ಜೇಠ್ಮಲಾನಿ ಮೊನ್ನೆ ಸಿಡಿಸಿದ ಸಣ್ಣ ಪಟಾಕಿ ಇದು. ಆದರೆ ಯಾವ ಪತ್ರಿಕೆಗಳಲ್ಲೂ ಇದು ಸಿಡಿಯಲೇ ಇಲ್ಲ. ಆದರೆ ಇದ್ದುದರಲ್ಲಿ ಸ್ವಲ್ಪ ಧೈರ್ಯ ತೋರಿಸಿರುವ ವಿಜಯ ಕರ್ನಾಟಕ ವರದಿಯನ್ನು ಪ್ರಕಟಿಸಿದೆ.

 

ಅದರಂತೆ ರಾಂ ೨.೨ ಬಿಲಿಯನ್ ಹಣ ರಾಜೀವ್ ಖಾತೆಗೆ ಜಮೆಯಾಗಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ಸಿಗರ ಉತ್ತರವೇನು? ಅಂತರಾಷ್ಟ್ರೀಯ ವೇದಿಕೆಯೊಂದರಲ್ಲೂ ಕಾಂಗ್ರೆಸ್ಸಿಗರು ಇದೇ ವಷಯಕ್ಕೆ ಮುಖ ಭಂಗ ಅನುಭವಿಸಿದ್ದಾರೆಂದು ರಾಂ ಹೇಳುತ್ತಾರೆಂದು ಪತ್ರಿಕೆ ವರದಿ ಮಾಡಿದೆ.

ಲೇಖನ ವರ್ಗ (Category): 

ನ್ಯಾಯಮುರ್ತಿ ಸಂತೋಷ ಹೆಗ್ಡೆಯವರು ರಾಜೀನಾಮೆ ಯಿಂದ ದೇಶಕ್ಕೆ ದೊಡ್ಡ ಧಕ್ಕೆ

field_vote: 
Average: 5 (1 vote)
To prevent automated spam submissions leave this field empty.

ಪ್ರಾಮಾಣಿಕ ರಾದ ನ್ಯಾಯಮುರ್ತಿ ಸಂತೋಷ ಹೆಗ್ಡೆಯವರು ರಾಜೀನಾಮೆ ನಮಗೆಲ್ಲರಿಗೆ ಬೇಸರ ಉಂಟುಮಾಡಿದೆ.ಸರಕಾರದಲ್ಲಿ ಇನ್ನು ಅಕ್ರಮ ಜಾಸ್ತಿ ಆಗಲಿದೆ.ಸ್ವಾರ್ಥ್ಯವಿಲ್ಲದೆ ಪ್ರಮಾಣಿಕ ಸೇವೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಗೆ ಭ್ರಷ್ಟ ರಾಜಕಾರಣಿಳೇ ಕಾರಣ.ಈ ಸರಕಾರ ಇನ್ನು ನಮಗೆ ಬೇಕಾ?..................ನಿಮ್ಮ ಅನಿಸಿಕೆಯನ್ನು ಇದರ ಜೊತೆ ಹಂಚಿ .

ಲೇಖನ ವರ್ಗ (Category): 

ಸೋಲೋತ್ತಮರು....

field_vote: 
No votes yet
To prevent automated spam submissions leave this field empty.

 ಈಗಾಗಲೇ ಮೀಡಿಯಾದಲ್ಲಿ ಧೋನಿ ಬಳಗ ಬೈಸಿಕೊಳ್ಳುತ್ತಿದೆ  ಸಿಕ್ಕ ಸಿಕ್ಕವರೆಲ್ಲ ಕ್ಯಾಕರಿಸಿ ಉಗಿಯುತ್ತಿದ್ದಾರೆ
ಬೋರ್ಡು ಮಾತ್ರ ರಿಪೋರ್ಟಗೆ ಕಾಯುತ್ತಿರುವುದಾಗಿ ಹೇಳಿ ಎಂದಿನ ಜಾಣ್ಮೆ ತೋರಿಸಿದೆ. ನಮ್ಮ ನಾಯಕನಿಗೆ ಅರಿವು ಮೂಡಿ
ಐಪಿಎಲ್ ಪಾರ್ಟಿಯಲ್ಲಿ ಲಲನೆಯರ ಜೊತೆ ಚಕ್ಕಂದವಾಡಿ ಚೊಕ್ಕವಾಗಿ ಮಧು ಹೀರಿದ್ದೇ  ಸೋಲಿಗೆ ಕಾರಣ ಎಂದಿದ್ದಾನೆ.
ಹಾಗೂ ಮುಂದಿನ ವರ್ಷ ಐಪಿಎಲ್ ಆದಮೇಲೆ ವಿಶ್ವಕಪ್ ಇಲ್ಲ ಎಂದು ಖುಷಿ ಪಟ್ಟಿದ್ದಾನೆ.  ಈ  ಲೇಖನದ ಉದ್ದೇಶ ನಿರಾಶೆ
ಅಥವಾ ಹತಾಶೆ  ವ್ಯಕ್ತಪಡಿಸುವುದಲ್ಲ  ಬದಲು ಈ ಮಂಡಳಿ ತಮ್ಮ ರಾಜಕೀಯ ಬಿಟ್ಟು ಕ್ರಿಕೆಟ್ ಅಥವಾ ಅದರ ಉನ್ನತಿಗಾಗಿ
ಇನ್ನಾದರೂ ಪ್ರಯತ್ನಮಾಡುತ್ತದೆಯೋ ಅಥವಾ ತಂಡದ ಆಡಳಿತಾಧಿಕಾರಿ ನೀಡೋ ವರದಿ ಓದಿ ತಿಪ್ಪೆ ಸಾರಿಸುತ್ತದೆಯೋ

ಲೇಖನ ವರ್ಗ (Category): 

ಆಕ್ಷೇಪ - ಉತ್ತರ

field_vote: 
Average: 4.8 (4 votes)
To prevent automated spam submissions leave this field empty.

ಆಕ್ಷೇಪ
ಆನಂದರಾಮ ಶಾ-ಸ್ತ್ರೀ ಎಂಬ
’ಮಹಾಪುರುಷ’ ಇದ್ದಾನಲ್ಲ, ಈತ,
ತಾನು ಮಹಾಪಂಡಿತ ಎಂದುಕೊಂಡಾತ,
ಬರೆದೇ ಬರೀತಾನೆ,
ಬರಿದೇ ಬರೀತಾನೆ,
ಕೊರೆದೇ ಕೊರೀತಾನೆ,
ತಾನು ಮಹಾಜ್ಞಾನಿ ಎಂಬಂತೆ
ಮೆರೀತಾನೆ!

ಆದರೆ ಈತ
ಓದುಗರ ಪ್ರತಿಕ್ರಿಯೆ ಓದೋಲ್ಲ,
ಪ್ರತಿಕ್ರಿಯೆಗೆ ಪ್ರತಿಸ್ಪಂದಿಸೋಲ್ಲ!
ಎಂಥಾ ವಯ್ಯ ಈ ವಯ್ಯ!
ಸಿಗಲಿ ಎದುರಿಗೆ,
ನೋಡ್ಕೋತೀವಿ ಒಂದು ಕೈಯ!

ಉತ್ತರ
ಓದುತ್ತಿದ್ದೇನೆ ಮಿತ್ರರೇ,
ತಮ್ಮೆಲ್ಲ ಪ್ರತಿಕ್ರಿಯೆಗಳನ್ನೂ.
ಹೇಳಲೇನುಂಟೆನಗಿನ್ನು,
ಹೇಳಿಬಿಟ್ಟಿರುವಾಗ ಮನದಲಿದ್ದುದನ್ನು.

ಲೇಖನ ವರ್ಗ (Category): 

ನಾಯಿಮರಿ ಸಾವಿನ ನೆನಪು ಮಾಸುವ ಮುನ್ನ ಪಾರಿವಾಳ ಮರಿಗಳ ಸಾವು ಜೀವ ಹಿಂಡುತ್ತಿದೆ

field_vote: 
Average: 5 (1 vote)
To prevent automated spam submissions leave this field empty.

ಸಣ್ಣ ವಯಸ್ಸಿನಿಂದಲೂ ಮನೆಯಲ್ಲಿ ಯಾವುದಾದರೂ ಪ್ರಾಣಿ ಅಥವಾ ಪಕ್ಷಿ ಸಾಕಬೇಕು ಎನ್ನುವುದು ನನ್ನ ಆಸೆ ಎನ್ನುವುದಕ್ಕಿಂತ ಹುಚ್ಚು. ಆದರೆ ಇದಕ್ಕೆ ಮನೆಯಲ್ಲಿ ಎಲ್ಲರೂ ತಣ್ಣೀರು ಎರೆಚುವವರೆ. ಒಂದು ಜಿರಲೆಯನ್ನು ಸಾಯಿಸಬೇಕಾದರೂ ಆ ವಯಸ್ಸಿನಲ್ಲೇ ಹತ್ತು ಬಾರಿ ಯೋಚಿಸುತ್ತಿದ್ದೆ. ಸಾಯಿಸುವುದಕ್ಕೆ ನಾವ್ಯಾರು ಎನ್ನುವ ಚಿಂತನೆಯಿತ್ತು. ಆಗ ನಾನು ನಾಲ್ಕನೇ ತರಗತಿ, ಯಾರೋ ಕೊಟ್ಟಂತಹ ನಾಯಿ ಮರಿಯೊಂದನ್ನು ಸಾಕಿದ್ದೆ. ಅದಕ್ಕೆ ಎಲ್ಲಿಲ್ಲದ ಆರೈಕೆ. ಅದರ ಆರೋಗ್ಯ ಸರಿಯಿಲ್ಲದಿದ್ದಾಗ ಉತ್ತಮ ಚಿಕಿತ್ಸೆ ನೀಡಿಸುತ್ತಾ ನನ್ನ ಒಡ ಹುಟ್ಟಿದ ಸಂಬಂಧಿಗಳಿಗಿಂತಲೂ ಹೆಚ್ಚಿನ ಪ್ರೀತಿ ತೋರಿಸುತ್ತಿದ್ದೆ. ಅದರ ಜೊತೆಯೇ ತಿಂಡಿ ತಿನ್ನುತ್ತಿದ್ದೆ. ಅದೂ ನನ್ನ ತಟ್ಟೆ, ಕೈಯೆಲ್ಲಾ ನೆಕ್ಕುತ್ತಿತ್ತು.

ಲೇಖನ ವರ್ಗ (Category): 

ಬೆಂಗಳೂರಿನ ಬಗ್ಗೆ ಅರಿವು

field_vote: 
Average: 4.4 (5 votes)
To prevent automated spam submissions leave this field empty.

ಬೆಂಗಳೂರಿನಲ್ಲಿ ಕೋಟೆ ಇದೆಯೇ? ನನಗೆ ಗೊತ್ತಿಲ್ಲವಲ್ಲ! ನಾವು ಕೇಳೇ ಇಲ್ಲ. ಆಟೋದವನಿಗೂ ಗೊತ್ತಿಲ್ಲ. ಕೋಟೆ ವೆಂಕಟರಮಣ ದೇವಸ್ಥಾನ ಗೊತ್ತು, ವಾಣಿವಿಲಾಸ ಆಸ್ಪತ್ರೆ ಗೊತ್ತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಗೊತ್ತು. ಆದರೆ ಕೋಟೆ ಎಲ್ಲಿದೆಯೋ ಗೊತ್ತಿಲ್ಲ.

ಲೇಖನ ವರ್ಗ (Category): 

ಅನಾಥವಾದ ಆರ್ಕೂಟ್ ಕನ್ನಡ ಸಮುದಾಯ

field_vote: 
Average: 3 (1 vote)
To prevent automated spam submissions leave this field empty.

 

ಮಾನ್ಯ ಹರಿಪ್ರಸಾದ್ ನಾಡಿಗ್ ಅವರು ಆರ್ಕೂಟ್ ತಾಣದಲ್ಲಿ ನಮ್ಮದೂ ಒಂದು ಸಮುದಾಯ ಇರಲಿ ಎಂದು 'ಕನ್ನಡ' ಅನ್ನುವ ಹೆಸರಿನ ಸಮುದಾಯವನ್ನು ಶುರು ಮಾಡಿದ್ದಾರೆ. 

ಕೊಂಡಿ : http://www.orkut.co.in/Main#Community?cmm=15689

ಲೇಖನ ವರ್ಗ (Category): 

ನಾಯಿಗಳಿಗೂ ಓಂದ್ ಶೌಚಾಲಯ ಕಟ್ಟಿಸ್ಬಾರ್ದಾ?

field_vote: 
Average: 4 (3 votes)
To prevent automated spam submissions leave this field empty.

 

ಬೆಂಗಳೂರಲ್ಲಿ ನಾಯಿಗಳ ಹಾವಳಿಗಿಂತಾ ನಾಯಿ ಸಾಕೋರ ಹಾವಳಿನೇ ಜಾಸ್ತಿ. ಎಲ್ಲರ ಮನೆ ಮುಂದೇನೂ "ನಾಯಿ ಇದೆ ಎಚ್ಚರಿಕೆ" ಅನ್ನುವ ಫಲಕ ರಾರಾಜಿಸುತ್ತಿರುತ್ತದೆ, ನಾಯಿ ಇಲ್ಲದಿದ್ದರೂ. ಅಥವಾ ಅವರು ಯಾರಿಗೆ ನಾಯಿ ಅಂತ ಅರ್ಥ ಕಲ್ಪಿಸುರುತ್ತಾರೋ ಏನೋ?

 

ಅದೇನಾದ್ರೂ ಇರಲಿ, ಈ ಸಾಕಿರೋ ನಾಯಿಗಳನ್ನೆಲ್ಲಾ ಕರ್ಕೊಂಡು ಬಂದು ಬೀದೀಲಿ ಒಂದು ಎರಡೂ - ಎರಡನ್ನೂ ಮಾಡಿಸ್ತಾರಲ್ಲ, ಅದರ ಬಗ್ಗೆ ನನ್ನ ವಿರೋಧವಿದೆ. ಇವರು ಸಾಕಿರೋ ನಾಯಿಗೆ ಎಷ್ಟೆಲ್ಲಾ ಖರ್ಚು ಮಾಡ್ತಾರೆ. ದಿನಕ್ಕೆ ಅರ್ಧ ಕೆಜಿ ಮಾಂಸ, ಹಾಲು, ಮೊಟ್ಟೆ ಎಲ್ಲಾ ಹಾಕ್ತಾರೆ. ಅದರ ಖರ್ಚೇ ತಿಂಗಳಿಗೆ ಐದಾರು ಸಾವಿರ ದಾಟುವ ಸಾಧ್ಯತೆ ಇದೆ. 

ಲೇಖನ ವರ್ಗ (Category): 

’ ೨೬ ನೇ ನ್ಯಾಶನಲ್ ಕನ್ನಡ ಕಾನ್ಫರೆನ್ಸ್ ನ ಪ್ರಶಸ್ತಿ, , ಮುಂಬೈ ನ ಡೊಂಬಿವಲಿಯಲ್ಲಿರುವ, ’ ಮೈಸೂರ್ ಸಂಗೀತ ವಿದ್ಯಾಲಯ’ ಕ್ಕೆ !

field_vote: 
No votes yet
To prevent automated spam submissions leave this field empty.

(26th National Kannada Conference at New-Delhi), ಇತ್ತೀಚೆಗೆ ಹೊಸ- ದೆಹಲಿಯಲ್ಲಿ ' ದೆಹಲಿ ಕನ್ನಡಿಗ' ಪತ್ರಿಕೆ ಏರ್ಪಡಿಸಿದ್ದ, ’’೨೬ ನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನ,’ ನಡೆದಾಗ, ಮುಂಬೈ ನ " ಉಪನಗರಿಯಲ್ಲಿರುವ ಡೊಂಬವಲಿಯ ಮೈಸೂರು ಸಂಗೀತ ವಿದ್ಯಾಲಯ " ಕ್ಕೆ "ಅತ್ಯುತ್ತಮ ಸಂಗೀತ ಶಿಕ್ಷಣ ಸಂಸ್ಥೆ " ಯೆಂಬ ಪ್ರಶಸ್ತಿಯನ್ನು ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ, ಪ್ರದಾನ ಮಾಡಲಾಯಿತು !

ಲೇಖನ ವರ್ಗ (Category): 

ಸಜ್ಜನ ಪ್ರಧಾನಿಗೆ ಜನಮತ

field_vote: 
No votes yet
To prevent automated spam submissions leave this field empty.

"ಮಣ ಮಾತಿಗಿಂತ ತೊಲ ಕೆಲಸ ಲೇಸು"- ಪ್ರಾಯಶ: ಇದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಕಾರ್ಯ ವೈಖರಿ. ತನ್ನ ಕೆಲಸವನ್ನು ಸದ್ದಿಲ್ಲದೆ ಮಾಡುವ ಸಿಂಗ್, ರಾಜಕೀಯದ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಶುದ್ಧ ಹಸ್ತ,ಸರಳತೆ,ಸಜ್ಜನಿಕೆ,ಕೆಲಸದಲ್ಲಿ ನಿಷ್ಠೆ ಮನಮೋಹನ್ ಸಿಂಗ್ ಅವರ ವೈಖರಿ.

ಲೇಖನ ವರ್ಗ (Category): 

ಸೈಕಲ್ ಹಾದಿ ಮಾಡುವಾಗ ಮೂಡುವ ಸಮಸ್ಯೆಗಳು

field_vote: 
Average: 5 (2 votes)
To prevent automated spam submissions leave this field empty.

ನಮ್ಮ ಬೆಂಗಳೂರಿನ ಜಯನಗರ ಮತ್ತು ಬಸವನಗುಡಿ ರಸ್ತೆಯಲ್ಲಿ ಸೈಕಲ್ ಹಾದಿ ಮಾಡುತ್ತಿದ್ದೇವೆ.
ಈ ಒಂದು ಪ್ರಯತ್ನದಲ್ಲಿ ನಮಗೆ ಎದುರಾಗುವ ಅಡ್ಡಿಗಳನ್ನು ಒಂದು ನಕ್ಷೆಯಲ್ಲಿ ಸಂಕ್ಷಿಪ್ತವಾಗಿ ಇಲ್ಲಿ
ಕೂಡಿ ಹಾಕಿದ್ದೇವೆ.
ಸಂಪದಿಗರು ಇಲ್ಲಿ ಕ್ಲಿಕ್ಕಿಸ ಬೇಕೆಂದು ವಿನಂತಿ tbd

ಲೇಖನ ವರ್ಗ (Category): 

ನೀವು ಮದುವೆ ಆಗಬಯಸುವ ಹುಡುಗಿ ಹೇಗಿರಬೇಕು?

field_vote: 
Average: 3.2 (5 votes)
To prevent automated spam submissions leave this field empty.

ನೀಳ ಕೇಶದ,
ನೀಲಿ ಕಣ್ಣಿನ,
ಹಾಲು ಬಣ್ಣದ,
ಸುಂದರ, ಓದಿದ,
ಗುಣ ಸಂಪನ್ನ,

ಹೀಗೆ ಇನ್ನು ಏನೇನೋ ತರಹದ ಆಶೆಗಳು ನಾವು ಮದುವೆಯಾಗಬಯಸುವ ಹುಡುಗಿಯಲ್ಲಿರಬೇಕು ಅನ್ನುವುದು ಪ್ರತಿಯೊಬ್ಬರ ಆಶೆ ಅಲ್ಲವೇ?..

ಸರಿ ಈಗ ಹೇಳಿ ನಿಮ್ಮ ಹುಡುಗಿ ಹೇಗಿರಬೇಕು?..

ನನ್ನ ಹುಡುಗಿ ಹೀಗಿರಬೇಕು...
... ಹೇಗೆ?.....
ಅದನ್ನ ನಾನು ಈಗ ಹೇಳಲ್ಲ...

ನೀವು ಹೇಳಿ
ಆಮೇಲೆ ಹೇಳುತ್ತೇನೆ....

ಆಗಬಹುದೇ?...

ಲೇಖನ ವರ್ಗ (Category): 

ಕುವೆಂಪುರವರ ಸರಳ ಮದುವೆ ಸೂತ್ರ ಮಂತ್ರಮಾಂಗಲ್ಯ

field_vote: 
Average: 5 (1 vote)
To prevent automated spam submissions leave this field empty.

ಗೆಳೆಯರೆ,

ಲೇಖನ ವರ್ಗ (Category): 

ಜ್ಞಾನ ಆ "ಯೋಗ" ರಾಜ್ಯಕ್ಕೂ ಬಂತಾ ...!

field_vote: 
No votes yet
To prevent automated spam submissions leave this field empty.

ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಇಂದು ನಿನ್ನೆಯದಲ್ಲ. ರಾಜ್ಯದಲ್ಲಂತೂ ಶೈಕ್ಷಣಿಕ ವಲಯದ ಸಮಸ್ಯೆಗಳನ್ನು ಹೇಳೋದೆ ಕಷ್ಟ. ಶಾಲಾ ಸಮಯ ಬದಲಾವಣೆಯಿಂದ ಹಿಡಿದು ಸಿಇಟಿ ಪರೀಕ್ಷೆ ಏನು ಸ್ನಾತಕೋತ್ತರ ಪದವಿ ತನಕವೂ ಒಂದಿಲ್ಲೊಂದು ಸಮಸ್ಯೆಗಳು...!

ಲೇಖನ ವರ್ಗ (Category): 

ವರ್ಗಾವಣೆಗೊಂದು ನೀತಿ ಯಾಕಿಲ್ಲ....!

field_vote: 
No votes yet
To prevent automated spam submissions leave this field empty.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸ್ವತಂತ್ರವಾಗಿ ಸರಕಾರದ ಆಡಳಿತ ಚುಕ್ಕಾಣಿ ಹಿಡಿದಿದೆ. ಹೊಸ ಹೊಸ ಕಾರ್ಯಕ್ರಮ... ಹೊಸ ಹೊಸ ಯೋಜನೆ... ಒಟ್ಟಿನಲ್ಲಿ ಏನೋ ಒಂಥರಾ... ಥರಾ... !

ಲೇಖನ ವರ್ಗ (Category): 

" ದಟ್ಸ್ ಕನ್ನಡ " ಇ-ಪತ್ರಿಕೆಯ ವ್ಯಂಗಚಿತ್ರಲೇಖಕ, ಅಮೃತ್, ಮಂಗಳೂರು, ಈಗ ಯಾಕ್ ಬರೀತಿಲ್ಲ ?

field_vote: 
No votes yet
To prevent automated spam submissions leave this field empty.

ಎಷ್ಟ್ ಸೊಗ್ಸಾದ್ ಹಾಸ್ಯಚಿತ್ರಗಳ್ನ ಕೊಡ್ತಿದ್ದ ಅಮೃತ್ ಎಲ್ಲಿ ಮಾಯಾಆಗಿದಾರೆ, ಯಾರ್ಗಾದ್ರುಗೆ ಗೊತ್ತೇನು. ಪ್ರತಿವಾರ್ದಲ್ಲಿ, ಚಲೊ ಚಿತ್ರಬರಿತಿದ್ರು. ಯಾಕ್ ಬರಿತಿಲ್ಲ. ತಿಳ್ಸಿ.

ಲೇಖನ ವರ್ಗ (Category): 

ನಾಲಗೆಗೆ ಬರೀ ರುಚಿ ಬೇಕೇ ? ಕಾವೇರಿ ಕೈ ತೊಳೆಯೋಕ್ಕೆ ಮಾತ್ರ ಬೇಕೇ ?

field_vote: 
No votes yet
To prevent automated spam submissions leave this field empty.

ಈವತ್ತು ಹೊಟ್ಟೆ ಸಿಕ್ಕಾಪಟ್ಟೇ "ಹಸಿವು , ಹಸಿವು " ಅ೦ದು ಕಾಟ ಕೊಡ್ತು.ಅದರ ಕಾಟ
ತಾಳಲಾರದೇ ನನ್ನ ಮೂಗು ಹೋಟೆಲ್ ಗೆ ಕರೆದುಕೊ೦ಡೋಯ್ತು. ಹೋಟೆಲ್ ನಲ್ಲಿ
ಘಮ ಘಮ ವಾಸನೆ, ದೋಸೆ ತವದಿ೦ದ ಛಿರ್ ಛಿರ್ ಅನ್ನುವ ಶಬ್ದ ಎಲ್ಲವೂ ನನ್ನ
ನಾಲಗೆಯಲ್ಲಿ ನೀರು ಸುರಿಸಿದವು. ನಾಲಗೆಗೆ ಅನುಕೂಲವಾಗುವ೦ತೆ
"Menu ಮೆನು ಕಾರ್ಡ್" ನೋಡಿದೆ. ಕಣ್ಣುಗಳು ಇ೦ಗ್ಲೀಷನಲ್ಲಿ ಕಷ್ಟಾಪಟ್ಟೂ

ಲೇಖನ ವರ್ಗ (Category): 

ನಾಟಕ ಅಕಾಡೆಮಿ ಪ್ರಶಸ್ತಿಗಳು

field_vote: 
No votes yet
To prevent automated spam submissions leave this field empty.

ಬೆಂಗಳೂರು (ಏಜೆನ್ಸಿ), ಸೋಮವಾರ, 9 ಜುಲೈ 2007 ( 16:59 IST )

ಲೇಖನ ವರ್ಗ (Category): 

ಇರಾನ್ ಸೆರೆಯಲ್ಲ್ಲಿ "ಕಿಯಾ ತಜ್ ಬಕ್ಷ್" ಬಿಡುಗಡೆಗೆ ಸಹಿ ಮಾಡಿ.

field_vote: 
No votes yet
To prevent automated spam submissions leave this field empty.

ಇರಾನ್ ಸೆರೆಯಲ್ಲ್ಲಿ "ಕಿಯಾ ತಜ್ ಬಕ್ಷ್"

ಇರಾನ್ ಇರಾಕ್ ಸ೦ಗ್ರಾಮ ಕಾಲದಲ್ಲಿ ಇರಾನ್ ದೇಶ ತನ್ನ ಒಬ್ಬ ಧೀಮ೦ತ ಪ್ರಜೆಯೊಬ್ಬನನ್ನು ತನ್ನ ದೇಶಕ್ಕೆ ಬರಲು ಅವಕಾಶ ಕೊಡಲಿಲ್ಲಾ.
ಆತ ಎಲ್ಲಿಗೆ ಹೋಗ ಬೇಕು ಎ೦ದು ಆಲೋಚಿಸುವಾಗ , "ಭಾರತದ ಚಿತ್ರ" ಮನದಲ್ಲಿ ಮೂಡಿತು.
ಭಾರತದಲ್ಲಿ ಇದ್ದು , ಭಾರತೀಯತೆಯನ್ನು ತಿಳಿದು ಇಲ್ಲಿಯ ಸ೦ಸ್ಕೃತಿಯನ್ನು

ಲೇಖನ ವರ್ಗ (Category): 

ತಿರುವು-ಮುರುವು!

field_vote: 
No votes yet
To prevent automated spam submissions leave this field empty.

ನೇತ್ರಾವತಿ ನದಿ ತಿರುವು ಯೋಜನೆ--ಒ೦ದು ಆಲೋಚನೆ.

ಲೇಖನ ವರ್ಗ (Category): 

ಪೂರ್ವದೇಶದ ಕಪ್ಪುಕ್ರಿಸ್ತ

field_vote: 
No votes yet
To prevent automated spam submissions leave this field empty.

ಫಿಲಿಪ್ಪೀನ್ಸ್ ದೇಶದ ರಾಜಧಾನಿ ಮನಿಲಾದ ಒಂದು ಹಳೆಯ ಬಡಾವಣೆ ಕಿಯಾಪೊ. ಈ ಪ್ರದೇಶದ ಹೆಂಚಿನ ಮಾಳಿಗೆಯ ಪುಟ್ಟಗಾತ್ರದ ಸಂತ ಸ್ನಾನಿಕ ಯೊವಾನ್ನರ ಚರ್ಚ್ ಅತ್ಯಂತ ನಯನ ಮನೋಹರವಾಗಿದೆ.

ಲೇಖನ ವರ್ಗ (Category): 

ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಯಾವ ಪಕ್ಷ ವಿಜಯಮಾಲೆ ಧರಿಸಲಿದೆ?

field_vote: 
No votes yet
To prevent automated spam submissions leave this field empty.

ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಯಾವ ಪಕ್ಷ ವಿಜಯಮಾಲೆ ಧರಿಸಲಿದೆ?

ಕಾಂಗ್ರೆಸ್ - ಅಭ್ಯರ್ಥಿ : ಸಿದ್ದರಾಮಯ್ಯ

ಲೇಖನ ವರ್ಗ (Category): 
Subscribe to ಜನಮತ