ಕಥಾ ಮಾಲಿಕೆ

ವಿಚಾರ-ವಿ(ಮಾ)ನಿಮಯ

field_vote: 
Average: 5 (1 vote)
To prevent automated spam submissions leave this field empty.

ಭಾಗ ೩


 


"ಪೇಪರ್ ಓದಿದ್ದು ಸಾಕು.  ಸ್ನಾನ ಮಾಡಿ, ಅದೇನೋ ಘನ ಕಾರ್ಯಕ್ಕೆ ಹೋಗಬೇಕು ಅಂತಿದ್ದರಲ್ಲ.  ಏಳಿ"  ಪದ್ದಮ್ಮನವರು ಯಜಮಾನರಿಗೆ ಕಾಫಿ ಕೊಡುತ್ತ ಗದರಿದರು.


ಯಜಮಾನರು ವಾಕಿಂಗ್ ಮುಗಿಸಿ, ಹಾಲು ತಂದ ಮೇಲೆ ಜೊತೆಯಲ್ಲಿ ಪದ್ದಮ್ಮನವರು ಕಾಫಿ ಕುಡಿಯುತ್ತಿದ್ದರು.  ಯಾವುದೇ ಕಾರಣಕ್ಕೊ ಈ ಪರಿ


ಪ್ರೀತಿ, ಪ್ರೇಮ, ಪ್ರಣಯ ಅಂದ್ರೆ ಇದೇ ಅನ್ನಿಸುತ್ತೆ.   ವಯಸ್ಸಾದರೊ, ಎಷ್ಟು ಖಾಳಜಿ.  ಆ ಬ್ಯೆಗುಳದಲ್ಲೂ ಹಿತ. ಈ ವ್ರದ್ದ ದಂಪತಿಗಳದ್ದು ಆನ್ಯೋನ್ಯ ದಾಂಪತ್ಯ.


ಶ್ಯಾಮರಾಯರದು ಆಗ ಒಟ್ಟು ಕುಟುಂಬ. ಈ ಮನೆಗೆ ೧೩ನೇ ವಯಸ್ಸಿಗೆ ಮದುವೆಯಾಗಿ ಬಂದಿದ್ದರು ಪದ್ದಮ್ಮ.
೩ ಜನ ಮ್ಯದುನರು ಅವರ ಸಂಸಾರ, ಮಕ್ಕಳು, ಅತ್ತೆ, ಮಾವ  ಹೀಗೆ, ಪದ್ದಮ್ಮನವರದು ಈ ಸಂಸಾರಕ್ಕೆ ಅವಿರತ ಶ್ರಮ.  ನಿಸ್ವಾರ್ಥ ಸೇವೆ.
ಯಜಮಾನರ ಮೇಲೆ ಬಹಳ ಪ್ರೀತಿ, ಗೌರವ.  ಶ್ಯಾಮರಾಯರದು ಬಹಳ ಮ್ರುದು ಸ್ವಭಾವ.  ಒಳ್ಳಯ ಮನುಷ್ಯ.  ಯಾರಲ್ಲೂ ತಪ್ಪು ಕಾಣುತ್ತಿರಲಿಲ್ಲ.

ಲೇಖನ ವರ್ಗ (Category): 

ದೇವರು ಮತ್ತು ನಾನು – ಸ೦ಚಿಕೆ ೮ - ಚ೦ದಿರವದನ

ಹೋ೦ವರ್ಕ್ ಮುಗಿಸಿ ಇನ್ನೇನು ಚಿತ್ರಮ೦ಜರಿ ನೋಡಬೇಕೆ೦ದು ಹೊರಟಾಗಲೇ ಈ ಬಾರಿ ಮಳೆಯ ಕಡಿಮೆಯಾದ ಕಾರಣ ಹೇಳಿ ಕೆ.ಇ.ಬಿಯವರು ಕರೆ೦ಟ್ ತೆಗೆದರು.

 

“ಛೆ! ವಾರಕ್ಕೆ ಒ೦ದು ದಿನ ಒಳ್ಳೆಯ ಹಾಡು ನೋಡೋಣ ಅ೦ದ್ರೆ ಹಾಳಾದ್ದು ಈ ಕರೆ೦ಟು ಈಗ್ಲೇ ಹೋಗ್ಬೇಕಾ?” ಕೆ.ಇ.ಬಿ ಯವರನ್ನು ಬಯ್ಯುತ್ತಾ ಮೇಣದ ಬತ್ತಿ ಹಚ್ಚಲು ಹೊರಟರು ತಿಮ್ಮನ ಅಮ್ಮ.

 

“ಯೇಯ್! ಕಣ್ಣಾಮುಚ್ಚಾಲೆ!” ಎ೦ದು ಕಿರುಚುತ್ತಾ ಕತ್ತಲಲ್ಲಿ ಕಣ್ಣಾಮುಚ್ಚಾಲೆ ಆಡಲು ಹೊರಗೆ ಓಡಿದರು ಮಕ್ಕಳಿಬ್ಬರೂ.

 

ತಮ್ಮ ಗುಪ್ತ ಶಬ್ಧವನ್ನು ಮೊಳಗಿಸುವ ಮೊದಲೇ ಅಕ್ಕಪಕ್ಕದಲ್ಲಿದ್ದ ಮಕ್ಕಳೆಲ್ಲರೂ ಹೊರಗೆ ಬ೦ದಿದ್ದರು. ಯಾವಾಗಲೂ ಮೊದಲು ಔಟಾಗುತ್ತಿದ್ದ ಸ೦ತೋಷನನ್ನು ಎಣಿಸಲು ಹೇಳಿ ಎಲ್ಲರೂ ಗುಪ್ತ ಸ್ಥಳಗಳನ್ನು ಹುಡುಕಲು ಅಣಿಯಾದರು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ನನ್ನ ಬಾಲ್ಯದ ನೆನೆಪುಗಳು : ತಾಯಿ ಹೃದಯ


ನನ್ನ ಬಾಲ್ಯದ ನೆನೆಪುಗಳು : ತಾಯಿ ಹೃದಯ


field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ನನ್ನ ಬಾಲ್ಯದ ನೆನೆಪುಗಳು : ಭಯವೆಂಬ ಭ್ರಮೆ

ನನ್ನ ಬಾಲ್ಯದ ನೆನೆಪುಗಳು : ಭಯವೆಂಬ ಭ್ರಮೆ

field_vote: 
Average: 2 (2 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ನನ್ನ ಬಾಲ್ಯದ ನೆನಪುಗಳು : ಬೆಳಕು ಕತ್ತಲೆಯ ಆಟ

ನನ್ನ ಬಾಲ್ಯದ ನೆನಪುಗಳು : ಬೆಳಕು ಕತ್ತಲೆಯ ಆಟ

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ವಿಚಾರ-ವಿ(ಮಾ)ನಿಮಯ ಭಾಗ - ೨

field_vote: 
No votes yet
To prevent automated spam submissions leave this field empty.

ಭಾಗ - ೨


ಯಥಾಪ್ರಕಾರ ಇಂದೂ ವಾಕಿಂಗ್ ಹೊರಟರು ರಾಯರು.


ನಮಸ್ಕಾರ ರಾಮರಾಯರಿಗೆ,
ಗುಡ್ ಮಾರ್ನಿಂಗ್ ಎಂದರು ಶೆಟ್ಟರು


ಎಲ್ಲಿ ನಮ್ಮ ದೊರೆಸಾಮಿಗಳು.


ಎಲ್ಲೋ ಚಳಯಾಗಿ ಬೆಚ್ಚಗೆ ಇನ್ನೂ ಮಲಗಿರಬೇಕು.  ವಯಸ್ಸಾಯ್ತಲ್ಲ ಎಂದರು ರಾಮರಾಯರು.


ರೀ ಸುಮ್ನೆ ಏನೇನೋ ಹೇಳ್ಬೇಡಿ, ಅವರಿನ್ನು ನಿಮ್ಮಷ್ಟು ಮುದುಕರಾಗಿಲ್ಲ , ೬೮ ಅಷ್ಟೆ.  ನಿನ್ನೆ ಸಂಜೆ ಸಿಕ್ಕಿದ್ರು.  ಯಾಕೋ ಸ್ವಲ್ಪ ಜ್ವರ ಬಂದ ಹಾಗಿದೆ.
ಆಸ್ಪತ್ರೆಗೆ ಹೋಗಬೇಕು ಅಂತಿದ್ರು.   


ಪಾಪ ಇನ್ನೇನು, ಇಬ್ಬರು ಮಕ್ಕಳು,  ಇದೇ ಊರಲ್ಲಿ ಇದ್ರೊ,  ದೊರೆಸಾಮಿಗಳು ಆಸ್ತಿ ಅಂತ ಸ್ವಂತ ಮನೆ ಮಾಡಿಲ್ಲ ಅಂತ ಬೇರೆ ಹೋದರು.
ಈಗ ಪೆನಷನ್, LIC ಹಣ ಇಟ್ಕೊಂಡು ಖಾಯಿಲೆ  ಹೆಂಡತಿನೂ ನೋಡಿಕೊಂಡಿದ್ದಾರೆ. ಎಂದರು ರಾಮರಾಯರು.


ಅಲ್ಲಾರಿ ಸ್ವಂತ ಮನೆಗೂ, ಇವರ್ ಜ್ವರಕ್ಕೊ ಎನ್ರೀ ಸಂಭಂದ.  ಆಂದರು ಶೆಟ್ಟರು.

ಲೇಖನ ವರ್ಗ (Category): 

ದೇವರು ಮತ್ತು ನಾನು – ಸ೦ಚಿಕೆ ೭ - ಹುಟ್ಟುಹಬ್ಬದ ದಿನ

“ಒ೦ದು, ಎರಡು, ಮೂರು, ನಾಲ್ಕು...” ಎ೦ದು ಜೋರಾಗಿ ಎಣಿಸುತ್ತ ತಿಮ್ಮ ಚಾಕಲೆಟ್ ಕ್ಯಾ೦ಡಿಗಳನ್ನು ಒ೦ದು ಡಬ್ಬಕ್ಕೆ ಹಾಕುತ್ತಿದ್ದ.

 

“ಸರಿಯಾಗಿ ಎಣಿಸು ತಿಮ್ಮಾ, ಎಲ್ಲರಿಗೂ ಒ೦ದೆ ಒ೦ದು ಬರೋ ಹಾಗೆ ಡಬ್ಬದಲ್ಲಿ ಹಾಕು, ಉಳಿದದ್ದನ್ನಾ ಮನೆಯಲ್ಲಿಟ್ಟು ಹೋಗ್ಬೇಕು ಸರೀನಾ”

 

ಸರಿ ಅಮ್ಮಾ ಅನ್ನುವ ಹಾಗೆ ತಲೆಯಾಡಿಸಿದ ಚಾಕಲೆಟ್ ಎಣಿಸುವುದರಲ್ಲಿ ಮಗ್ನನಾಗಿದ್ದ ತಿಮ್ಮ.

 

ಮಾರನೆಯ ದಿನ ತನ್ನ ಹುಟ್ಟುಹಬ್ಬವಾದದ್ದರಿ೦ದ ತಿಮ್ಮ ಹಿ೦ದಿನ ರಾತ್ರಿಯೇ ಉತ್ಸುಕನಾಗಿ ತಯಾರಿ ನಡೆಸಿದ್ದ.

 

“ಅಣ್ಣಾ ನನಗೆ ಮಾತ್ರ ನೀನು ಜಾಸ್ತಿ ಚಾಕಲೆಟ್ ಕೊಡ್ಬೇಕು, ನಾನು ನನ್ ಹುಟ್ಟುಹಬ್ಬ ಬ೦ದಾಗ ನಿ೦ಗೆ ಜಾಸ್ತಿ ಕೊಡ್ತೀನಿ” ಎ೦ದು ಕೇಳಿಕೊ೦ಡಳು ಪುಟ್ಟ ತ೦ಗಿ

field_vote: 
Average: 4 (2 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ನನ್ನ ಬಾಲ್ಯದ ನೆನಪುಗಳು : ಹಾವು ತುಳಿದೆನ?


 

ನನ್ನ ಬಾಲ್ಯದ ನೆನಪುಗಳು : 


ಹಾವು ತುಳಿದೆನ?

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ನನ್ನ ಬಾಲ್ಯದ ನೆನಪುಗಳು - ಅವಳು ಯಾರು

ಈ ಲೇಖನ ಮಾಲೆ ನನ್ನ ಅತ್ಮಚರಿತ್ರೆಯಲ್ಲ ನಾನು ಅದನ್ನು ಬರೆಯುವಷ್ಟು ದೊಡ್ಡವನಲ್ಲ , ಆದರೆ ಜೀವನದಲ್ಲಿ ತುಂಬಾ ದೊಡ್ಡ ಘಟನೆಗಳು ನಮ್ಮೆದುರು ಘಟಿಸಿ ನಾವದನ್ನು ಸುಲುಭವಾಗಿಯೆ ಮರೆತು ಬಿಡುತ್ತೇವೆ ಆದರೆ ಕೆಲವೊಮ್ಮೆ ಅತಿ ಚಿಕ್ಕ ಘಟನೆಗಳು ನಮ್ಮ ನೆನಪಿನಲ್ಲಿ ಸೇರಿ ಜೀವನದ ಕಡೆಯ ಕ್ಷಣದವರೆಗು ನೆನೆಯುತ್ತಲೆ ಇರುತ್ತೇವೆ ಅಂತಹ ಆಯ್ದ ಘಟನೆಗಳ ಸರಮಾಲೆಯೆ ಈ ಲೇಖನಮಾಲೆಯ ವಿಷಯ.


 


ನನ್ನ ಬಾಲ್ಯದ ನೆನಪುಗಳು - ಅವಳು ಯಾರು


 

field_vote: 
Average: 3 (2 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ದೇವರು ಮತ್ತು ನಾನು – ಸ೦ಚಿಕೆ ೬ - ಮಾರ್ಜಾಲಬ೦ಧನ

ಸ೦ಜೆ ಆರರ ಸುಮಾರು ಹೋ೦ವರ್ಕ್ ಮುಗಿಸಿ ಎ೦ದಿನ೦ತೆ ತಿಮ್ಮ ತ೦ಗಿಯ ಜೊತೆಗೆ ಕೂತು ಅಪ್ಪ ಹೇಳಿದ ಹಾಗೆ ಹದಿನೈದರ ಮಗ್ಗಿ ರಟ್ಟು ಹೊಡೆದು ಜೋರಾಗಿ ನೆನಪಿಸಿಕೊಳ್ಳುತ್ತಿದ್ದ.

 

“ಹದಿನೈದೊ೦ದ್ಲೆ ಹದಿನೈದು, ಹದಿನೈದೆರಡ್ಲೆ ಮೂವತ್ತು, ಹದಿನೈದ್ಮೂರ್ಲೆ ಅರವತ್ನಾಲ್ಕು, ಉಹು೦ ಛೆ, ಮತ್ತೆ ತಪ್ಪಾಯಿತು. ಹದಿನೈದೊ೦ದ್ಲೆ ಹದಿನೈದು, ಹದಿನೈದೆರಡ್ಲೆ...” ಹೀಗೆ ಮಗ್ಗಿಯ ಕಛೇರಿ ನಡೆಸುತ್ತಿದ್ದ ತಿಮ್ಮನಿಗೆ ಮನೆಯ೦ಗಳದ ಬಾವಿಯಿ೦ದ ಶಭ್ದ ಕೇಳಿಸಿತು.

 

“ಧಡಲ್, ಮಿಯಾ೦೦೦೦ವ್”,

 

field_vote: 
Average: 4 (1 vote)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ವೈದೀಕ ... ಭಾಗ ೩

field_vote: 
Average: 3 (2 votes)
To prevent automated spam submissions leave this field empty.


                                                                                                                ಮುಂದುವರೆದಿದೆ


ಲೇಖನ ವರ್ಗ (Category): 

ಬಾಗ ಎರಡು: ವೈದೀಕ ......

field_vote: 
No votes yet
To prevent automated spam submissions leave this field empty.


                                                                                                                   ಮುಂದುವರೆದಿದೆ

ಲೇಖನ ವರ್ಗ (Category): 

ವಿಚಾರ-ವಿ(ಮಾ)ನಿಮಯ

field_vote: 
No votes yet
To prevent automated spam submissions leave this field empty.

 ಈ ಕಥಾಮಾಲಿಕೆಯನ್ನು ನಾಲ್ಕು ಕಂತುಳಲ್ಲಿ ಪ್ರಕಟಿಸುತ್ತಿದ್ದೇನೆ. 
ಪ್ರತಿ ಗುರುವಾರದಂದು ಒಂದೊಂದು ಕಂತು ಪ್ರಕಟುಸುತ್ತಿದ್ದೆನೆ.  ಇದು ನನ್ನ ಎರಡನೇ ಪ್ರಯತ್ನ.
ಸಂಪದಗರಿಂದ ಪ್ರೋತ್ಸಾಹವಿರಲಿ ಎಂದು ಆಶಿಸುತ್ತೇನೆ.

ಲೇಖನ ವರ್ಗ (Category): 

ದೇವರು ಮತ್ತು ನಾನು – ಸ೦ಚಿಕೆ ೫ - ನಾಯಿನಾರಾಯಣ

ದಿನವಿಡೀ ಶಾಲೆಯಲ್ಲಿ ಪಾಠ ಕೇಳಿ ದಣಿದಿದ್ದ ತಿಮ್ಮ ಮನೆಯೆಡೆಗೆ ದಾಪಗಾಲು ಹಾಕುತ್ತ ನಡೆದ. ಸ೦ದಿ ಪ೦ದಿಗಳಲ್ಲಿ ಓಡಾಡುತ್ತ ಮೆನೆಯೆಡೆಗೆ ಹೋಗುವುದು ತಿಮ್ಮನಿಗೆ ಇಷ್ಟ. ದಿನವೂ ಒ೦ದು ಹೊಸ ದಾರಿಯಲ್ಲಿ ಹೋಗಿಬರುತ್ತಿದ್ದ ತಿಮ್ಮ. ಇ೦ದು ಬೇಗ ಮನೆ ಸೇರಲು ಹತ್ತಿರದ ದಾರಿಯನ್ನು ಆರಿಸಿದ್ದ. ದಾರಿ ಬೇಗ ಕಳೆಯಲು ತಿಮ್ಮ ದಾರಿಯಲ್ಲಿ ಬಿದ್ದ ಸಣ್ಣ ಕಲ್ಲನ್ನು ಒದೆಯುತ್ತ ಹೊರಟಿದ್ದ. ಹೀಗೆ ಕಲ್ಲಿನೊಡನೆ ಆಡುತ್ತ ಹೊರಟಿದ್ದ ತಿಮ್ಮ ಒಮ್ಮೆ ಕಲ್ಲು ಒದ್ದಾಗ ಅದು ಹೋಗಿ ದಾರಯಲ್ಲಿ ಮಲಗಿದ್ದ ಒ೦ದು ನಾಯಿಯ ಬಿದ್ದಿತು. ನಾಯಿಯೂ ಎಚ್ಚರಗೊ೦ಡು ಕಲ್ಲು ಬ೦ದ ಕಡೆ ನೋಡಿ ಒಮ್ಮೆ ಗುರ್ರ್ ಎ೦ದಿತು. ತಿಮ್ಮ ಹೆದರಿ, ಎಲ್ಲಿ ಈ ನಾಯಿ ತನ್ನನ್ನು ಅಟ್ಟಿಸಿಕೊ೦ಡು ಬ೦ದು ಕಚ್ಚುವುದೋ ಎ೦ದು ಓಡಿದ. ಗೊತ್ತಿಲ್ಲದ ಸ೦ದಿ ಬ೦ದಿಗಳನ್ನು ದಾಟುತ್ತ ಮನೆ ಸೇರಿದನು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ದೇವರು ಮತ್ತು ನಾನು - ಸ೦ಚಿಕೆ ೪ - ಬಿಲ್ಲು-ಬಾಣ

ಅ೦ದು ಭಾನುವಾರ. ತಿಮ್ಮನಿಗೆ ಹಿಡಿಸಿದ ದಿನ. ಮು೦ಜಾನೆ ಬೇಗ ಎದ್ದು ಅಪ್ಪನೊಡನೆ ಹತ್ತಿರದ ಪಾರ್ಕಿಗೆ ಹೋಗುವುದೆ೦ದರೆ ತಿಮ್ಮ ಹಾಗೂ ಅವನ ತ೦ಗಿಗೆ ಬಹಳ ಇಷ್ಟ. ಅಪ್ಪ ಪಾರ್ಕಿನಲ್ಲಿ ಬೆಳೆದ ವಿವಿಧ ಗಿಡಮರಗಳ ಬಗ್ಗೆ ತಿಳಿಸುತ್ತಿದ್ದರು. ರೈತರ ಕುಟು೦ಬದಿ೦ದ ಬ೦ದ ಅಪ್ಪನಿಗೆ ಗಿಡ ಮರಗಳ ಬಗ್ಗೆ ಬಹಳಷ್ಟು ಮಾಹಿತಿಯಿತ್ತು. ಯಾವ ಎಲೆ ತೋರಿಸಿದರೂ ಅದು ಯಾವ ಮರದ ಎಲೆ ಎ೦ದು ಸಲೀಸಾಗಿ ಹೇಳಿಬಿಡುತ್ತಿದ್ದರು. ಆದರೆ ತಿಮ್ಮನಿಗೆ ಮರಗಳ ಹಣ್ಣಿನ ಬಗ್ಗೆ ಕುತೂಹಲ. ಒ೦ದೊ೦ದು ಮರವೂ ಒ೦ದೊ೦ದು ರೀತಿಯಲ್ಲಿ ವಿವಿಧತೆಯನ್ನು ಅಳವಡಿಸಿದ್ದು ತಿಮ್ಮನ ಕುತೂಹಲವನ್ನು ಕೆರಳಿಸಿತ್ತು.

 

field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ದೇವರು ಮತ್ತು ನಾನು - ಸ೦ಚಿಕೆ ೩ - ಶಾಲಾಪಲಾಯಣ

ತಿಮ್ಮ ಎ೦ದಿನ೦ತೆ ತ೦ಗಿಯೊಡನೆ ಶಾಲೆಗೆ ಹೊರಟ. ತಿಮ್ಮನಿಗೆ ಹಾಗೂ ಅವನ ತ೦ಗಿಯ ಮುಘ್ದ ಮುಖಗಳಲ್ಲಿ ಅಷ್ಟಾಗಿ ಉತ್ಸಾಹವೇನೂ ಇರಲಿಲ್ಲ. ಕಾರಣ ಕಳೆದ ತಿ೦ಗಳಷ್ಟೇ ತ೦ಗಿ ಮತ್ತು ತಿಮ್ಮನನ್ನು ಈ ಶಾಲೆಗೆ ನೇಮಿಸಿದ್ದರು ಅಮ್ಮ. ತಿಮ್ಮನಿಗೆ ಈ ಶಾಲೆ ಹಾಗೂ ಮೇಡ೦ಗಳು ಹಿಡಿಸಿರಲಿಲ್ಲ. ತಮ್ಮ ದಿನಚರಿಯನ್ನು ಸರಿಯಾಗಿ ಬಳಸಲು ಬರದ ಮೇಡ೦ಗಳು ಮಧ್ಯಾಹ್ನದ ವೇಳೆ ಶಾಲೆಯಲ್ಲಿ ಮಕ್ಕಳಿಗೆ ಓದಲು ಹಚ್ಚಿ ತಾವು ೩೦-೪೦ ನಿಮಿಷ ನಿದ್ದೆ ಹೊಡೆಯುತ್ತಿದ್ದರು. ಅವರಲ್ಲಿ ಪಾರ್ವತಿ  ಮೇಡ೦ ಎ೦ದರೆ ತಿಮ್ಮನಿಗೆ ಎಲ್ಲಿಲ್ಲದ ಸಿಟ್ಟು.

 

ಮೊದಲ ದಿನದಿ೦ದಲೇ ಆಕೆಯನ್ನು ಕ೦ಡರೆ ಆಗುತ್ತಿರಲಿಲ್ಲ ತಿಮ್ಮನಿಗೆ. ಕಾರಣ ಮೇಡ೦ನ ಗದರಿಕೆ. ಎಲ್ಲಾ ಮಕ್ಕಳನ್ನು ಸರ್ಕಸ್ಸಿನ ರಿ೦ಗ್ಮಾಸ್ಟರಿನ೦ತೆ ಕಡ್ಡಿ ಹಿಡಿದು ಗದರಿಸಿ ಹೆದರಿಸಿ ಓದಲು ಹೇಳುತ್ತಿದ್ದರು. ಮೊದಲೇ ಮಕ್ಕಳು ಮುಘ್ದರು, ಸಣ್ಣ ಪುಟ್ಟ ತೀಟೆ ಬಿಟ್ಟರೆ ದೊಡ್ಡವರು ಹೇಳುವ೦ತೆ ಕೇಳುವವರು. ಹೆದರಿಸಿ ಓದು ಎ೦ದರೆ ಆದೀತೆ? ಇದಕ್ಕೆ ಪರಿಹಾರವನ್ನು ದೊಡ್ಡವರು ಇಲ್ಲಿಯವರೆಗೂ ಅರಿತಿಲ್ಲವೇಕೆ ಎ೦ಬುದು ತಿಮ್ಮನ ತರಲೆ ವಾದ. ತರಲೆಯಾದರು ಸರಿಯಾಗಿತ್ತು ಅವನ ವಾದ.

 

ತಿಮ್ಮನ ತ೦ದೆ ಕಳೆದ ೧೯೮೮ರ ಏಪ್ರಿಲ್ ತಿ೦ಗಳಷ್ಟೆ ಹತ್ತಿರದ ತುಮಕೂರಿನಿ೦ದ ಮಹಾನಗರಿಗೆ ರವಾನಿಸಲಾಗಿದ್ದರು. ತಿಮ್ಮ ತುಮಕೂರಿನಲ್ಲಿ ಒ೦ದು ಸಣ್ಣ ಕಾನ್ವೆ೦ಟ್ನಲ್ಲಿ ಸ೦ತಸದಿ೦ದಿದ್ದನು. ಕ್ರೈಸ್ತರು ನಡೆಸುತ್ತಿದ್ದ ಕಾನ್ವೆ೦ಟಾಗಿತ್ತು ಅದು. ಅಲ್ಲಿ ತಿಮ್ಮನಿಗೆ ಮೇರಿ ಮೇಡ೦ ಪಾಠ ಹೇಳಿಕೊಡುತ್ತಿದ್ದ ಶೈಲಿ ಬಹಳ ಹಿಡಿಸಿತ್ತು. ಕಕ್ಷೆಯಲ್ಲಿ ಮಕ್ಕಳ ಸ೦ಖ್ಯೆ ಕೇವಲ ಮೂವತ್ತಾಗಿದ್ದರಿ೦ದ ಮೇಡ೦ ಎಲ್ಲರಿಗೂ ಅರ್ಥವಾಗುವವರೆಗೂ ಕಾದು ಮಕ್ಕಳ ಭಾಷೆಯಲ್ಲಿ ಅವರ ಕುತೂಹಲ ಕೆರಳಿಸಿ ಪಾಠದಲ್ಲಿ ಸ್ವಾದ ತು೦ಬುತ್ತಿದ್ದರು. ಅಲ್ಲದೆ ಬಹಳ ವ್ಯವಸ್ತಿತವಾಗಿ ಮಕ್ಕಳಿಗೆ ಸಾವಧಾನಗಳು, ಡಿಸಿಪ್ಲಿನ್ ಹಾಗೂ ಹಾಡುಗಳನ್ನು ಮಕ್ಕಳಿಗೆ ಅರ್ಥವಾಗಲು ಕಷ್ಟವಾಗದ೦ತೆ ಸಲೀಸಾಗಿ ಕಲಿಸುತ್ತಿದ್ದರು. ಆಗಾಗ್ಗೆ ಶಾಲೆ ಆವರಣಕ್ಕೆ ಕರೆದುಕೊ೦ಡು ಹೋಗಿ ಹಸಿರು, ಪ್ರಾಣಿ ಪಕ್ಷಿಗಳ ಬಗ್ಗೆ ಮಾಹಿತಿ ಕೊಡುತ್ತಿದ್ದರು. ಇವೆಲ್ಲವೂ ತಿಮ್ಮನಿಗೆ ಬಹಳ ಹಿಡಿಸಿತ್ತು.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ದೇವರು ಮತ್ತು ನಾನು - ಸ೦ಚಿಕೆ ೨ - ಹುಣಿಸೆಯ ಹರಣ

ತಿಮ್ಮ ಎ೦ದಿನ೦ತೆ ಮು೦ಜಾನೆದ್ದು ಶಾಲೆಗೆ ಹೊರಟ. ಶಾಲೆಯಲ್ಲಿ ಆ ದಿನ ವಿಶೇಷ ದಿನ ಕಾರಣ ಅ೦ದು ವಸ೦ತಮಹೋತ್ಸವ. ತಿಮ್ಮನಿಗೆ ಅದರ ಬಗ್ಗೆ ಎರಡು ಕಾಳೂ ಗೊತ್ತಿಲ್ಲ. ಕನ್ನಡ ಮೇಡಮ್ ಅ೦ದು ತು೦ಬಾ ಸ೦ತಸದಲ್ಲಿದ್ದ೦ತೆ ಕಾಣುತ್ತಿತ್ತು.ಕೈಯಲ್ಲಿದ್ದ ಹಾಳೆಗಳನ್ನು ಸರಿಪಡಿಸುತ್ತ ಸ್ಟೇಜನ್ನೇರಿ, ಸಾಲಾಗಿ ಪಾಳೆಯಲ್ಲಿ ಸೈನಿಕರ೦ತೆ ನಿ೦ತಿದ್ದ ಮಕ್ಕಳಿಗೆ ಭಾಷಣ ಮಾಡಲು ಮು೦ದಾದರು.

 

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ದೇವರು ಮತ್ತು ನಾನು - ಸ೦ಚಿಕೆ ೧ - ’ಪಾಷಾ’ಣ

 

field_vote: 
Average: 4 (3 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ತಲೆ ಕೆರೆದು ಕೊಳ್ಳುತ್ತಾ ಕೂತಿರುತ್ತೀಯಾ ಪ್ಲೀಸ್?!

field_vote: 
Average: 5 (3 votes)
To prevent automated spam submissions leave this field empty.

ಕಳೆದು ಹೋಗಿದ್ದ ಬೇತಾಳವನ್ನು ಹುಡುಕಿಕೊಂಡು ವಿಕ್ರಮಾದಿತ್ಯನು ಹೊರಡುತ್ತಾನೆ. ಎಲ್ಲಿಯೂ ಕಾಣಿಸದೆ ಇರುವುದರಿಂದ ಬಂದು, ಬೇತಾಳವನ್ನು ಕುರಿತು ಗೂಗಲ್ ಸರ್ಚ್ ಮಾಡುತ್ತಾನೆ. ಟಿಂಗ್! ಎಂದು ಅಪಿಯರ್ ಆಗುವ ಬೇತಾಳದ ಫೇಸ್ ಬುಕ್ ಪ್ರೊಫೈಲ್ ನೋಡಿ, ದಂಗಾಗುತ್ತಾನೆ. ಅರೆ, ಇಲ್ಲೇ ಎಲ್ಲೋ ಇದೆಯಲ್ಲ ನಮ್ಮ ಬೇತಾಳ ಅಂದುಕೊಂಡು ಖುಷಿ ಪಡುತ್ತಾನೆ. ಅಲ್ಲೇ, ಇರುವ ಬೇತಾಳದ ಲಿಂಕೆಡ್-ಇನ್ ಪ್ರೊಫೈಲ್ ಓದತೊಡಗಿದ ವಿಕ್ರಮಾದಿತ್ಯನು ಬೇಸ್ತು ಬೀಳುವುದೊಂದು ಬಾಕಿ! ಬೇತಾಳದ ಪ್ರೊಫೈಲ್ ಹೈ-ಲೈಟ್ಸ್ ವಿಕ್ರಮಾದಿತ್ಯನನ್ನು ಅಟ್ಟಾಡಿಸಿಕೊಂಡು, ಕಥೆ ಹೇಳುವುದು, ಪ್ರಶ್ನೆ ಕೇಳುವುದು ಆಗಿರುತ್ತದೆ. ಎಲ- ಎಲಾ ಬೇತಾಳವೆ! ಬೇರೊಬ್ಬ ವಿಕ್ರಮಾದಿತ್ಯನು ನಿನ್ನೀ ಸಾಮರ್ಥ್ಯ ನೋಡಿ, ನಿನ್ನನ್ನು ಹೈರ್ ಮಾಡಿಕೊಂಡು ಬಿಟ್ಟರೆ ಹೇಗೆ?

ಲೇಖನ ವರ್ಗ (Category): 

ಪಾಪ ಶೇಷ

field_vote: 
Average: 5 (5 votes)
To prevent automated spam submissions leave this field empty.

ಪಾಪ ಶೇಷ 


     ದೇವಸ್ಥಾನದ ಅರ್ಚಕನಾಗಿದ್ದ ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ಬಾಗಿಲು ತೆಗೆದು ದೇವಸ್ಥಾನ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದ. ಮೂಢನ ಗೆಳೆಯ ಮಂಕ ದೇವಸ್ಥಾನದ ಮಾರ್ಗವಾಗಿ ಹೋಗುತ್ತಿದ್ದವನು ದೇವಸ್ಥಾನದ ಒಳಗೆ ದೇವರಿಗೆ ನಮಸ್ಕರಿಸಿ ಹೋಗಲು ಬಂದ.ಆಳೆತ್ತರದ ದೇವರ ವಿಗ್ರಹದ ಹಿಂದೆ ಇದ್ದ ಮೂಢನನ್ನು ಮಂಕ ಗಮನಿಸಲಿಲ್ಲ. ದೇವಸ್ಥಾನದಲ್ಲಿ ಯಾರೂ ಇಲ್ಲವೆಂದುಕೊಂಡ ಮಂಕ ಕಣ್ಣು ಮುಚ್ಚಿ ಕೈಮುಗಿದು ಗಟ್ಟಿಯಾಗಿ ನಿವೇದನೆ ಮಾಡಿಕೊಂಡ:

ಲೇಖನ ವರ್ಗ (Category): 

ಮಿನ್ನಿ ಕಾಲಂ: ಬೇತಾಳ ಕಥಾ ೨ - ವಿಕ್ರಮನ ಉತ್ತರಗಳು!

ಬ್ರೌಸ್ ಮಾಡಿ ಮಾಡಿ ದಣಿದ ವಿಕ್ರಮಾದಿತ್ಯನು, ಇದೆಂಥ ವಿಶಾಲ ಜಗತ್ತಪ್ಪ ಗುರುವೇ! ಎಷ್ಟೊಂದು ಇನ್ಪುಟ್ ಗಳು, ಎಷ್ಟು ಇನ್ಫೋಗಳು. ಒಂದೊಂದು ಪುಟಗೋಸಿ ಶಬ್ದಗಳಿಗೆ ಎಷ್ಟೊಂದು ಸರ್ಚ್ ರಿಸಲ್ಟ್ ಗಳು. ಒಂದೊಂದು ಡಿಬೇಟ್ ಗೆ ಎಷ್ಟೊಂದು ನಮೂನೆ ವ್ಯೂ ಪಾಯಿಂಟ್ಗಳು. ಅಲ್ಲ, ಜಗತ್ತೆಲ್ಲ ಬ್ಲಾಕ್ ಅಂಡ್ ವೈಟ್ ಆಗಿದ್ದಾಗಲೇ ಚೆನ್ನಾಗಿತ್ತಪ್ಪ! ಇದು ಸರಿ, ಇದು ತಪ್ಪು. ಅಷ್ಟೇ. ಝೀರೋ ಅಥವಾ ಒಂದು. ಮಧ್ಯೆ ಫಜಿ ಲಾಜಿಕ್ ನ ಕೊಂಪ್ಲಿಕೇಶನ್ ನ ಅವಾಂತರವಿರಲಿಲ್ಲ ಎಂದುಕೊಂಡನು.

field_vote: 
Average: 5 (5 votes)
To prevent automated spam submissions leave this field empty.
ಲೇಖನ ವರ್ಗ (Category): 

ಮಿನ್ನಿ ಕಾಲಂ: ಬೇತಾಳ ಕಥಾ ೨

"ನಿನ್ನ ರಾಜ್ಯಾಡಳಿತದಲ್ಲಿ ನೀನು ಗೂಗಲ್ ನ್ನು ಒಂದಲ್ಲಾ ಒಂದು ರೀತಿ ಉಪಯೋಗಿಸಿಯೇ ಇರುತ್ತೀಯ! ಅದಕ್ಕೆ ಸಂಬಂಧಿಸಿದ ಒಂದು ಕಥೆ ಹೇಳುವವನಿದ್ದೇನೆ ಇಂದು. ಇಂಟರೆಸ್ಟಿಂಗ್ ಇದೆ ಮಾರಾಯಾ, ಬೇಗಾ ಬಾ. ಎಲ್ಲಿ ಹೋದೆಯಪ್ಪಾ, ಎಲ್ಲಿ ಹಾಳಾಗಿ ಹೋದೆಯೋ ಮಹಾರಾಜ, ಎಲ್ಲೂ ಕಾಣಿಸುತ್ತಲೇ ಇಲ್ಲವಲ್ಲಪ್ಪಾ ?" ಎಂದು ಬೇತಾಳವು ಒಂದು ಕೂಗು ಹಾಕಿತು.  

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಮಿನ್ನಿ ಕಾಲಂ: ಬೇತಾಳ ಕಥಾ ೧- ವಿಕ್ರಮನ ಉತ್ತರಗಳು!

"ಬೇತಾಳವೇ! ಸುಮ್ಮನೆ ನಿದ್ದೆ ಬರುವಂಥ ಕಥೆಯೊಂದನ್ನು ಹೇಳಿ, ಪ್ರಶ್ನೆಗಳನ್ನಾದರೂ ಮೀನಿಂಗ್ ಫುಲ್ ಆಗಿ ಕೇಳುವೆಯೇನೋ ಎಂದು ಕೊಂಡೆ, ಆದರೆ, ನೀನೋ ನಿನ್ನ ಬೇತಾಳ ತಲೆಯೋ, ಬೇತಾಳವೇ ಮೆಚ್ಚಬೇಕು!" ಎಂದು ಉದ್ಘರಿಸುತ್ತ ರಾಜಾ ವಿಕ್ರಮಾದಿತ್ಯನು, ಒಂದು ಕ್ಷಣ ಸುಮ್ಮನಾದನು.
field_vote: 
Average: 4.8 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಮಿನ್ನಿ ಕಾಲಂ: ಬೇತಾಳ ಕಥಾ ೧

ಎಂದಿನಂತೆ ಬೇತಾಳವನ್ನು ಹೆಗಲಿಗೆ ಏರಿಸಿಕೊಂಡ ವಿಕ್ರಮನು ದಾರಿಯನ್ನು ಸವೆಸುತ್ತಿರಲಾಗಿ, ಬೇತಾಳವು,
" ಮಹಾರಾಜಾ, ದಾರಿ ಖರ್ಚಿಗಾಗಿ ಬಟಾಣಿಯನ್ನಗಲಿ, ಹುರಿದ ಗೋಡಂಬಿಯನ್ನಾಗಲಿ ತಂದಿದ್ದೀಯಾ?" ಎಂದು ಕೇಳಿತು.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಗೂಳೂರಿನ ಮುಸ್ಸಂಜೆಯ ಕಥಾ ಪ್ರಸಂಗ...೧

(ಇದೊಂದು ನೈಜ ಘಟನೆಯನ್ನಾಧರಿಸಿದ ಕಥೆ. ಸುಮಾರು ಅರವತ್ತೈದು ವರ್ಷಗಳ ಹಿಂದೆ ನನ್ನ ತಂದೆಯ ಹುಟ್ಟೂರಾದ ಗೂಳೂರೆಂಬ ಒಂದು ಪುಟ್ಟ ಹಳ್ಳಿಯಲ್ಲಿ ನಡೆದಿತ್ತಂತೆ. ತಮ್ಮ ಜೀವನದ ಸ್ವಾರಸ್ಯ ಅನುಭವಗಳನ್ನು ಅತಿ ರೋಚಕವಾಗಿಯೇ ನಮ್ಮಲ್ಲಿ ಹಂಚಿಕೊಳ್ಳುತ್ತಿದ್ದರು ನಮ್ಮ ತಂದೆ. ಅವರ ವಿಚಿತ್ರ-ವಿಶಿಷ್ಟ ಅನುಭವಗಳನ್ನು ಕೇಳಿ ಪುಳಕಿತನಾಗಿದ್ದು ಅದೆಷ್ಟು ಬಾರಿಯೋ.! ನನ್ನ ಬಾಲ್ಯದಲ್ಲಿ ನನಗೆ ತುಂಬಾ ಪ್ರಭಾವ ಬೀರಿದ್ದ ಈ ಘಟನೆಯನ್ನು ಕಥೆಯ ರೂಪದಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಅಷ್ಟೇ....)

field_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಅಲ್ಲಿ ಪರ್ವತ ಪವಡಿಸಿತು - ೩

...ಇಲ್ಲಿಯವರೆಗೆ
-----------------------------

 

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಅಲ್ಲಿ ಪರ್ವತ ಪವಡಿಸಿತು - ೨

...ಇಲ್ಲಿಯವರೆಗೆ
------------------------------------------

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಅಲ್ಲಿ ಪರ್ವತ ಪವಡಿಸಿತು - ೧

ಬಿಸಿಲು ಬೆಚ್ಚಗೆ ಮೈಮೇಲೆ ಬೀಳುತ್ತಿತ್ತು. ಆಕಾಶದಲ್ಲಿ ಸಾಲು ಸಾಲಾಗಿ ಮೋಡಗಳು. ಗಾಳಿ ಹೌದೋ ಅಲ್ಲವೋ ಅನ್ನೋ ಹಾಗೆ ಬೀಸ್ತಾ ಇತ್ತು. ಅಚ್ಯುತ ಆಗತಾನೇ ಊರಿಗೆ ಕಾಲಿಡ್ತಾ ಇದ್ದ. ತುಂಬಾ ಊರು ತಿರುಗಿದ್ದನಾದರೂ ಈ ಊರಿನ ಬೆಳಗು ಅವನಿಗೆ ಹಿಡಿಸಿತು.

ಊರು ಶುರುವಾಗ್ತಾ ಇದ್ದ ಹಾಗೇ ಅರಳಿಮರ ಇತ್ತು. ಕಟ್ಟೆ ಕೂಡ ಇತ್ತು. ಅಲೆಮಾರಿಗೆ ಯಾವ ಹಂಗು, ಅಲ್ಲೇ ಕುಳಿತ. ಹಾಗೇ ಮುಂಜಾನೆಯ ಸೊಬಗನ್ನು ಸವಿಯಲು ಶುರು ಮಾಡಿದ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಬೋಧಿಸತ್ತ್ವ

field_vote: 
Average: 5 (2 votes)
To prevent automated spam submissions leave this field empty.

"ಕನ್ನಡಿ ಎಂದೂ ಸುಳ್ಳು ಹೇಳೋದಿಲ್ವಲ್ಲಾ!", ಮನಸಿನಲ್ಲೇ ಪಿಸುಗುಟ್ಟಿದ ಮಹದೇವ್. ಆತ ಕನ್ನಡಿ ಮುಂದೆ ನಿಂತು ಹತ್ತು ನಿಮುಷಗಳ ಮೇಲೇ ಆಗಿದೆ. ಎಂದೂ ಇಲ್ಲದಂತೇ ಈಹೊತ್ತು ಕನ್ನಡಿಯಲ್ಲಿ ಅದೇಪರಿ ತನ್ನನ್ನು ತಾನು ನೋಡ್ಕೋಬೇಕಂತ ಅನ್ನಿಸುತಾಯಿದೆ. ಒಮ್ಮೊಮ್ಮೆ ನಾವು ಮಾಡುವ ಕೆಲಸಗಳಿಗೆ ಕಾರಣಗಳು ಇರೋದಿಲ್ಲವಲ್ಲಾ!

ಬೆರಳುಗಳಿಂದ ತಲೆಯ ಕೂದಲುಗಳನ್ನು ಸರಿಮಾಡುಕೊಂಡ. ಅಲ್ಲಲ್ಲಿ ಬಿಳಿ ಕೂದಲುಗಳು. ಚೆನ್ನಾಗಿ ಎದ್ದು ಕಾಣ್ತಾಯಿವೆ. "ಮೂವತ್ತಾರಕ್ಕೇ ಹೀಗೆ ಬಿಳಿಯಾದರೇ...ಮುಂದೆ...ಮುಂದೆ" ..ಮುಂದುವರಿಯೋದು ಇಷವಿಲ್ಲದಹಾಂಗೆ ನಿಂತುಹೋಯಿತು ಯೋಚನೆ.

ಲೇಖನ ವರ್ಗ (Category): 

ಮಳೆ ಬಂದಾಗ ಮಳೆಬಿಲ್ಲೂ ಇರಲಿ

ಯುಕಿ ಉರುಶಿಬಾರ ಬರೆದಿರುವ ಮುಶಿಶಿ ಅನ್ನೋ ಜಪಾನೀ ಅನಿಮೇಶನ್ ಸರಣಿಯೊಂದರ ಕತೆಯನ್ನ ಸಾಧ್ಯವಾದಷ್ಟು ಕನ್ನಡೀಕರಿಸಿದ್ದೇನೆ.
ಮೂಲ ಕತೆ ಹೋಗೋ ಜಾಡೇ ಬೇರೆ ಆದರೂ, ನಮ್ಮ ನೆಲಕ್ಕೆ ಹೊಂದಿಸೋ ಪ್ರಯಾಸ ಪಟ್ಟಿದ್ದೀನಿ.
ನಿಮಗಿಷ್ಟವಾದಲ್ಲಿ ಇನ್ನೊಂದಷ್ಟನ್ನ ಕನ್ನಡಕ್ಕೆ ತರೋ ಪ್ರಯತ್ನ ಮಾಡ್ತೀನಿ.

ಒಪ್ಪಿಸಿಕೊಳ್ಳಿ

field_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ದಗ್ಧ ಏಕಾಂತ !

field_vote: 
No votes yet
To prevent automated spam submissions leave this field empty.

ಬೆಳಗಿನಜಾವ:

ಇದೊಂದು ಉನ್ಮತ್ತ ಭಾವಾವೇಶ ಮೋಹಪಾಶ ಬದ್ಧ ಕ್ಷಣ. ಕ್ಷణిಕವೋ, ಶಾಶ್ವತವೋ ಅರ್ಥವಾಗದ ಗೂಡಾರ್ಥಗಳ ವಿಪರ್ಯಾಸಗಳಲ್ಲಿ ಜಾರುತ್ತಾ...ಜಾರುತ್ತಾ..ಜಾರುತ್ತಾ...

ನೆನಪುಗಳ ಹೊಡತಕ್ಕೆ ವಿಕಲವಾಗಿ, ವಿಯೋಗ ಹೊಂದಿದ ಮನಸು-ಆಲೋಚನೆ, ಯಾವುದಕ್ಕೆ ಅದೇ ಬಿಡಿಬಿಡಿಯಾಗಿ ತಾಂಡವಿಸುತ್ತಾಯಿವೆ. ಅವುಗಳ ಭಯೋದ್ವಿಗ್ನ ನರ್ತನಾವರ್ತಗಳಿಂದ ತಪ್ಪಿಸಿಕೊಂಡು ಆజ్ఞాತ ತಿಮಿರಗಳ ತೀರದಲ್ಲಿ ಓಡಾಡುತ್ತಿದ್ದೀನಿ.

ಕಲ್ಲಾಗಿಹೋದ ದೇಹದಲ್ಲಿ ಪೂರ್ವ ನಿಯಂತ್ರಿತ ಚರ್ಯೆಗಳು ಅಸಂಕಲ್ಪಿತವಾಗಿ ನಡೆದುಹೊಗುತ್ತಾಯಿವೆ. ಎಲ್ಲವೂ "ಯಂತ್ರಾರೂಢಾನಿಮಾಯಯಾ"ನಂತೆ..ಅಷ್ಟೆ ಅಷ್ಟೆ ! ಕೊನೆಯಿಲ್ಲದ ಜೀವಿಗೆ ಕೊನೆಯೇಸಿಕ್ಕದ ದೇವರೇ ಮಿತ್ರ. ಅಷ್ಟೆ, ಅಷ್ಟೆ !!*************

ಲೇಖನ ವರ್ಗ (Category): 

ಮಿನಿ ಮಿನಿ ಕಥೆಗಳು....!!!!

field_vote: 
Average: 4.7 (3 votes)
To prevent automated spam submissions leave this field empty.

ಎಲ್ಲಿದೆ ಸೌಂದರ್ಯ?

 

ಲೇಖನ ವರ್ಗ (Category): 

ಆಧುನಿಕ ವಿಕ್ರಮನೂ ಬೇತಾಳನೂ ಭಾಗ-೨

field_vote: 
No votes yet
To prevent automated spam submissions leave this field empty.

ಹೆಗಲಲ್ಲಿದ್ದ ಬೇತಾಳವು ಹಾರಿ ಮರ ಸೇರಿದಾಗ ವಿಕ್ರಮನು ಪರೀಕ್ಷೆ ಸಮಯಕ್ಕೆ ನೋಟ್ಸ್ ನ ಝೆರಾಕ್ಸ್ ಗಾಗಿ ಪರದಾಡುವ ವಿದ್ಯಾರ್ಥಿಗಳಂತೆ ಮತ್ತೆ ಬೇತಾಳವನ್ನು ಹಿಡಿದು ತರಲು ಹೊರಟನು. ಸಂಪದವನ್ನು ಒಮ್ಮೆ ಓದಿದ ವ್ಯಕ್ತಿಯು ಮತ್ತೆ ಮತ್ತೆ ಸಂಪದವನ್ನು ಓದಲು ಹವಣಿಸುವಂತೆ ವಿಕ್ರಮನ ಈ ಕಾರ್ಯವು ಬೇತಾಳನಿಗೆ ಸೋಜಿಗವನ್ನುಂಟು ಮಾಡಿತು.

ಲೇಖನ ವರ್ಗ (Category): 

ಆಧುನಿಕ ಬೇತಾಳನೂ ವಿಕ್ರಮಾದಿತ್ಯನೂ

field_vote: 
No votes yet
To prevent automated spam submissions leave this field empty.

ಯಥಾ ಪ್ರಕಾರ ಹಠಬಿಡದೇ ಸೆಪ್ಟೆಂಬರ್ ಮಾರ್ಚ್ ಸೆಪ್ಟೆಂಬರ್ ಎಕ್ಸಮ್ ಬರೆಯೋ ರಿಪಿಟರ್ ವಿದ್ಯಾರ್ಥಿ ಥರಾ ವಿಕ್ರಮ ರಾಜನು ಮರದಲ್ಲಿದ್ದ ಬೇತಾಳವನ್ನು ಪ್ರೈಮರಿ ಶಾಲೆಯ ಮಕ್ಕಳ ಮಣ ಭಾರದ ಪುಸ್ತಕದ ಚೀಲದಂತೆ ಹೆಗಲಿಗೇರಿಸಿ ನಡೆಯುತ್ತಿದ್ದನು. ವಶೀಲಿ ಗೊತ್ತಿಲ್ಲದ ಸರ್ಕಾರಿ ನೌಕರನಂತೆ ದುಡಿಯುವುದನ್ನು ನೋಡಿ ಬೇತಾಳನಿಗೆ ಅಯ್ಯೋ ಪಾಪ ಎನಿಸಿ ' ವಿಕ್ರಮ ಮಹಾರಾಜ ನಿನ್ನ ಕರ್ತವ್ಯ ಪ್ರಜ್ಞೆ ಮೆಚ್ಚಿದ್ದೇನೆ. ದಾರಿಸಾಗಲು ಕಥೆಯೊಂದನ್ನು ಹೇಳುತ್ತೇನೆ. ಮೊಬೈಲ್ ಅಲ್ಲಿ ಮಾತಾಡುತ್ತಾ ಸಾಗೋ ಪ್ರೇಮಿಯ ಹಾಗೆ ನಿನಗೆ ದಾರಿ ಸಾಗಿದ್ದೇ ಗೊತ್ತಾಗುವುದಿಲ್ಲ' ಎಂದಿತು. ವ್ರತ ನಿಷ್ಠನಾದ ವಿಕ್ರಮ ಮಾತಾಡದೇ ಇದ್ದರೂ ಹುಡುಗಿಯರ ಮೌನವನ್ನೇ ಒಪ್ಪಿಗೆ ಎಂದು ಭಾವಿಸುವ ಪ್ರಿಯಕರನಂತೆ ತನ್ನ ಪಾಡಿಗೆ ತಾನು ಕಥೆ ಹೇಳಲು ಪ್ರಾರಂಭಿಸಿತು.

ಪುಣ್ಯ ಭರತ ಭೂಮಿಯಲ್ಲಿ ಕನ್ನಡನಾಡು ಎಂಬ ರಾಜ್ಯ. ಅಂತಿಪ್ಪ ರಾಜ್ಯದಲ್ಲಿ ತಂಗಳೂರು ವಿಶ್ವವಿದ್ಯಾನಿಲಯವೆಂಬ ವಿದ್ಯಾದೇಗುಲವಿತ್ತು. ಅಲ್ಲಿ ಉತ್ತಮ ದರ್ಜೆಯ ವಿದ್ಯಾಭ್ಯಾಸ ಸಿಗುತ್ತಿದ್ದ ಕಾರ್‍ಅಣ ಇಡೀ ದೇಶದಲ್ಲಿಯೇ ಪ್ರಸಿದ್ಧವಾಗಿತ್ತು. ಅಂಥ ವಿ ವಿ ಗೆ ಸುಭಗನೆಂಬ ವಿದ್ಯಾರ್ಥಿ ಕಲಿಯಲು ಸೇರಿದನು. ಕ್ರೀಡೆ, ಸಾಹಿತ್ಯ, ವಿಷಯಗಳಲ್ಲಿ ಒಳ್ಳೆಯ ಆಸಕ್ತಿ ಇತ್ತು. ಉತ್ತಮ ವಿದ್ಯಾರ್ಥಿಯಾದ ಈತನು ಬೇರೆ ವಿದ್ಯಾರ್ಥಿಗಳಿಗೆ ಅಸೂಯೆ ಮೂಡಿಸುವಷ್ಟು ಮಟ್ಟಿಗೆ ಬೆಳೆದನು. ವಿಭಾಗದಲ್ಲಿಯೂ ತೀವ್ರ ಚಟುವಟಿಕೆಯಿಂದ ಕೂಡಿದ್ದ ಇತನಿಗೆ ತನ್ನ ಸಮಾಜದ ಕೊಳಕುತನಗಳನ್ನು ಕಿತ್ತುಹಾಕಬೇಕೆಂಬ ತುಡಿತ. ಎಳೆ ವಯಸ್ಸು ಹುರಿಗಟ್ಟಿದ ದೇಹ, ಕನಸು ಬಿತ್ತುವ ಉಪನ್ಯಾಸಕರು ಇನ್ನೇನೂ ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲು.

ಲೇಖನ ವರ್ಗ (Category): 

ಸದ್ಗುರು ಮತ್ತು ಕಳ್ಳ - ಓಶೋ ಹೇಳಿದ್ದು

field_vote: 
No votes yet
To prevent automated spam submissions leave this field empty.

ಒಮ್ಮೆ ಕಳ್ಳನೊಬ್ಬ ಸದ್ಗುರುವಿನ ಕೋಣೆಯನ್ನು ಹೊಕ್ಕ. ಬೆಳದಿ೦ಗಳ ರಾತ್ರಿ. ಕಳ್ಳ ತಿಳಿಯದೆ ಆ ಕೊಣೆಯನ್ನು ಹೊಕ್ಕ. ಯಾಕೆ೦ದರೆ ಸದ್ಗುರುವಿನ ಕೋಣೆಯಲ್ಲಿ ಕಳ್ಳನಿಗೇನು ಸಿಗುವುದು? ಕಳ್ಳ ಸುತ್ತಲೂ ಹುಡುಕಿ ನೋಡಿದ. ಏನೇನೂ ಇಲ್ಲದಿರುವುದನ್ನು ಕ೦ಡು ಅಚ್ಚರಿಗೊ೦ಡ. ಆಗ, ಕೈಯಲ್ಲಿ ಮೋ೦ಬತ್ತಿಯನ್ನು ಹಿಡಿದು ಸದ್ಗುರು ಕೋಣೆಯೊಳಗೆ ಬ೦ದರು.

ಲೇಖನ ವರ್ಗ (Category): 

ಎಲ್ಲಿಗೆ ಬೇಕಾದರೂ ನೀನು ಹೋಗಬಹುದು!

field_vote: 
No votes yet
To prevent automated spam submissions leave this field empty.

ಭಗವಾನ್ ಬುದ್ಧನ ಶಿಷ್ಯನೊಬ್ಬ ತನ್ನ ಗುರುವಿನಿ೦ದ ಬೀಳ್ಕೊಳ್ಳುವ ಸ೦ಧರ್ಭ. ಶಿಷ್ಯನ ಹೆಸರು ಪೂರ್ಣಕಾಶ್ಯಪ. 'ನಾನೀಗ ಎಲ್ಲಿಗೆ ಹೋಗಬೇಕು?' ನಿಮ್ಮ ಸ೦ದೇಶ ಮುಟ್ಟಿಸಲು ನಾನು ಯಾವ ಕಡೆ ಹೋಗಬೇಕು?' ಬುದ್ಧನನ್ನು ಕೇಳಿದ.
'ನೀನು ಎಲ್ಲಿಗೆ ಹೋಗಬೇಕೋ ನೀನೇ ನಿರ್ಧರಿಸು' ಬುದ್ಧ ಹೇಳಿದ.

ಲೇಖನ ವರ್ಗ (Category): 

ಗ್ರೀನಿಸ್ ರಾಭಟ್ಸನ್

field_vote: 
No votes yet
To prevent automated spam submissions leave this field empty.

ಕಥೆ-೨

ಗ್ರೀನಿಸ್ ರಾಭಟ್ಸನ್

ಲೇಖನ ವರ್ಗ (Category): 

ಈ ವಜ್ರದ ಬೆಲೆ ಏನು?

field_vote: 
No votes yet
To prevent automated spam submissions leave this field empty.

ಕಥೆ-೧

ಈ ವಜ್ರದ ಬೆಲೆ ಏನು?

ಲೇಖನ ವರ್ಗ (Category): 

ಗು೦ಡ ಮತ್ತು ಕತ್ತೆ!!!!!

field_vote: 
Average: 4 (2 votes)
To prevent automated spam submissions leave this field empty.

       ಮೊನ್ನೆ ಮೊನ್ನೆ ನಮ್ಮ ಗು೦ಡ ಸಾಕಿದ ಕತ್ತೆ ಅವನ ಮನೆ ಪಕ್ಕದ ಪಾಳು ಬಾವಿಯಲ್ಲಿ ಬಿದ್ದುಬಿಟ್ಟಿತ್ತು. ಎಷ್ಟೋ ಹೊತ್ತು ಕೂಗಿ ಅರಚಿ ಸಾಕಾದ ಮೇಲೇನೇ ಗು೦ಡನ ಕಿವಿಗೆ ಅದರ ಸದ್ದು ಬಿದ್ದದ್ದು.ಅದನ್ನು ಬಾವಿಯಿ೦ದ ಹೇಗೆ ಹೊರಗೆ ತೆಗೆಯೋದು ಅ೦ತ ಗು೦ಡ ತನ್ನಲ್ಲಿದ್ದ ಬುದ್ಧಿ-ಸಾಮರ್ಥ್ಯವನ್ನೆಲ್ಲ ಪ್ರಯೋಗಿಸಿದ್ದ.

donkey1donkey1

ಕೊನೆಗೆ ಯಾಕೋ ಆ ಪಾಳು ಬಾವಿಯಿ೦ದ ಕಷ್ಟಪಟ್ಟು ಕತ್ತೆಯನ್ನು ಉಳಿಸಿಕೊಳ್ಳೋದು ಆತನಿಗೆ ಸರಿ ಅನ್ನಿಸಲಿಲ್ಲ.ಹಾಗೆ ಅದನ್ನ ಕಾಪಾಡಿದರೂ ಆ ಬಡಕಲು ಕತ್ತೆಯಿ೦ದ ಅಷ್ಟೊ೦ದು ಉಪಯೋಗ ಆಗಲಿಕ್ಕಿಲ್ಲ ಅ೦ತಲೂ ಅನ್ನಿಸಿಬಿಟ್ಟಿತು. 

ಆ ಬಾವಿನೂ ಆಷ್ಟೇನೇ!!!! ಅದು ಪಾಳು ಬಿದ್ದು ಎಷ್ಟೋ ವರ್ಷಗಳಾಗಿ ಹೋಗಿ ಆ ಊರಿನವರೂ ಅದನ್ನು ಮುಚ್ಚಿ ಹಾಕಿಬಿಡಬೇಕು ಅ೦ತ ತೀರ್ಮಾನ ಮಾಡಿಬಿಟ್ಟಿದ್ದರು.ಆದರೆ ಅದಕ್ಕೆ ಸರಿಯಾದ ಮುಹೂರ್ತ ಈಗ ಒದಗಿ ಬ೦ದಿತ್ತು.

   ಸರಿ,ಗು೦ಡ ಅಕ್ಕಪಕ್ಕದ ಮನೆಯವರನ್ನೆಲ್ಲ ಸೇರಿಸಿದ್ದೂ ಆಯ್ತು. ಕತ್ತೇನೂ ಬಾವೀನೂ ಒ೦ದೇ ಸಲ ಮುಚ್ಚಿ ಹಾಕಿಬಿಡೋಣ ಅ೦ತ ನಿರ್ಧರಿಸಿದ್ದೂ ಆಯ್ತು.ಎಲ್ಲರೂ ಸೇರಿ ಒಬ್ಬೊಬ್ಬರಾಗಿ ಒ೦ದೊ೦ದು ಬುಟ್ಟಿ ಮಣ್ಣು ತ೦ದು ಆ ಬಾವಿಯ ಒಳಗೆ ಹಾಕಲಿಕ್ಕೆ ಶುರು ಮಾಡಿದರು.ಮದ್ಯಾಹ್ನ ಆಯ್ತು. ಗು೦ಡನಿಗೆ ಬಾವಿ ಸುಮಾರು ಮುಕ್ಕಾಲು ಭಾಗ ಮುಚ್ಚಿ ಹೋಗಿದೆ ಅ೦ತ ಅನ್ನಿಸಿತು. ಒ೦ದು ಬಾರಿ ಒಳಗೆ ಇಣುಕಿ ನೋಡಿದ.

ನನ್ನ ಕತ್ತೆ ಅ೦ತೀರಾ?

 ಏನಾಶ್ಚರ್ಯ....ಆ ಕತ್ತೆ ಮುಕ್ಕಾಲು ಭಾಗ ಮುಚ್ಚಿ ಹೋದ ಬಾವಿಯ ಮೇಲ್ಭಾಗದಲ್ಲೇ ಇದೆ!!!

ಎಲ್ಲರೂ ಕತ್ತೆಯ ತಲೆ ಮೇಲೆ ಒ೦ದೊ೦ದು ಬುಟ್ಟಿ ಮಣ್ಣು ಸುರಿದಾಗಲೂ ಆ ಕತ್ತೆ ತನ್ನ ಮೈಯನ್ನು ಒ೦ದು ಸಾರಿ ಜೋರಾಗಿ ಅಲುಗಾಡಿಸಿ ಆ ಮಣ್ಣನ್ನೆಲ್ಲ ಕೆಳಗೆ ಕೆಡವುತ್ತಾ ಇತ್ತು.ನ೦ತರ ಆ ಮಣ್ಣ ಮೇಲೆ ನಿ೦ತು ಮತ್ತೊಮ್ಮೆ ಮೇಲಕ್ಕೆ ಕತ್ತೆತ್ತಿ ನೋಡುತ್ತಿತ್ತು...ಹೀಗೆ ಮು೦ದುವರಿದ ಮೇಲೆ ಆ ಪಾಳು ಬಾವಿ ಪೂರಾ ಮುಚ್ಚಿ ಹೋಯ್ತು. ಆದರೆ ಗು೦ಡನ ಕತ್ತೆಗೆ ಮಾತ್ರ ಏನೂ ಆಗಲಿಲ್ಲ!!!

ಹೊರಗೆ ಬ೦ದ ಕತ್ತೆಯ ಮೈಯನ್ನು ಗು೦ಡ ಪ್ರೀತಿಯಿ೦ದ ಸವರಿದ.

 

ಲೇಖನ ವರ್ಗ (Category): 

"ಭಾರ" (ಭಾಗ - ೨)

field_vote: 
Average: 4 (1 vote)
To prevent automated spam submissions leave this field empty.

"ಭಾರ" (ಭಾಗ - ೨)

ಲೇಖನ ವರ್ಗ (Category): 

ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು-ಭಾಗ ೩

field_vote: 
No votes yet
To prevent automated spam submissions leave this field empty.

ಎತ್ತುಗಳು ಮತ್ತು ಕಟುಕರು

ಲೇಖನ ವರ್ಗ (Category): 

"ಭಾರ"

field_vote: 
Average: 4 (1 vote)
To prevent automated spam submissions leave this field empty.


"ಭಾರ"

ಲೇಖನ ವರ್ಗ (Category): 

ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು-ಭಾಗ ೨

field_vote: 
No votes yet
To prevent automated spam submissions leave this field empty.

ಕೊಳಲುವಾದಕ ಮೀನುಗಾರ

ಲೇಖನ ವರ್ಗ (Category): 

ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು

field_vote: 
Average: 5 (1 vote)
To prevent automated spam submissions leave this field empty.

ಹುಂಜವೂ ವಜ್ರದ ಹರಳೂ

ಲೇಖನ ವರ್ಗ (Category): 

ಸಣ್ಣ ಟ್ರಿಪ್

field_vote: 
No votes yet
To prevent automated spam submissions leave this field empty.

ಈ ಸಾರಿ ನಾನು ಬರ್ತಿನಿ ಕಣೆ ಪ್ಲೀಸ್ ...ನಿನ್ನ ಜೊತೆ ಶ್ರೀರ೦ಗಪಟ್ಟಣಕ್ಕೆ, ಅಯ್ಯೋ ನಮ್ಮಮ್ಮ ಬ್ಯೆದರೆ ಬೇಡಪ್ಪ, ಸರಿ ಯಾವುದಕ್ಕು ಕೇಳ್ತೀನಿರಿ ಅ೦ತ ನಾನು ಅವನಿಗೆ ಸಮಾದಾನ ಹೇಳಿದೆ, ಅವನು ನನ್ನನ್ನು ತು೦ಬ ಪ್ರೀತಿಸ್ತಿದ್ದ; ಒಳ್ಳೆ ಹುಡುಗ ತು೦ಬ ಎಷ್ತು ಅ೦ತ ಅ೦ದ್ರೆ ಅವನಿಗೆ ನನಗಾಗಿ ಒ೦ದು ಸುಳು ಹೇಳಪ್ಪ ಅ೦ದರು ಹೇಳುತ್ತಿರಲಿಲ್ಲ. ಹಿ ಈಸ್ ಇನ್ನೊಸೆ೦ಟ್ ಪಾಪ.

ಲೇಖನ ವರ್ಗ (Category): 

|| ವಂದೇ ಮಾತರಂ || ಭಾಗ -೨

field_vote: 
No votes yet
To prevent automated spam submissions leave this field empty.

ಆತ್ಮಿಯರಾದ ಭಂದು ಭಗಿನಿಯರೆ , ಹಾಡಿನ ಮೋಡಿಗೆ ಒಳಗಾಗದಿರುವಂಥ ವ್ಯಕ್ತಿ ಬಹುಶ: ಜಗತ್ತಿನಲ್ಲಿ ಯಾರು ಇರಲಿಕ್ಕಿಲ್ಲಾ.ನಮಗೆ ಭಾಳ ಸಂತೋಷವಾದಾಗ ಆ ಸಂತೋಷವನ್ನು ವ್ಯಕ್ತಪಡಿಸುವುದಕ್ಕೊಸ್ಕರ,ನಮಗೆ ಇಷ್ಟವಾಗಿರೊ ಯಾವುದೋ ಹಾಡನ್ನಾ ನಾವು ಗುನುಗುನಿಸ್ತಿವಿ .

ಲೇಖನ ವರ್ಗ (Category): 

|| ವಂದೆ ಮಾತರಂ || - ಭಾಗ ೧

field_vote: 
No votes yet
To prevent automated spam submissions leave this field empty.

ಅಂದು ಸ್ವಾತಂತ್ಯ್ರದ ಮಂತ್ರಘೋಶ ಮಾಡಿ ಬ್ರಿಟೀಷ ಶಾಸನವನ್ನು ರೊಚ್ಚಿಗೆಬ್ಬಿಸಿದ ರಣ ಮಂತ್ರ ವಂದೆ ಮಾತರಂ. ಅದೊಂದು ದಿವ್ಯ ಆವಿಶ್ಕಾರ ಭಾರತದ ಅಂತ:ಕರಣವನ್ನು ಸ್ಪಂದನಗೊಳಿಸುತ್ತಿದ್ದ ತರಂಗ ರಂಗ ಅದು.ಹತಾಶ ಹೃದಯದಿಂದ ನೆಲಕಚ್ಚಿ ಮಲಗಿದ್ದ ದೇಶವನ್ನು ಮತ್ತೊಮ್ಮೆ ಸ್ವಾಭಿಮಾನದಿಂದ ಸಿಂಹಗರ್ಜನೆ ಮಾಡುತ್ತಾ ಮೆಲೆದ್ದು ನಿಲ್ಲುವಂತೆ ಮಾಡಿದ ರಣಮಂತ್ರ ಅದು.ಸಾಮಾಜಿಕ,ಆರ್ಥಿಕ,ರಾಜಕೀಯ ರಂಗದಲ್ಲಿ ಪ್ರಚಂಡ ಪರಿವರರ್ತನೆ ಪ್ರಚೋದಿಸಿ ಅದು ಭಾರತವನ್ನು ಪುನ: ಆತ್ಮಪ್ರಕಟನೆಗೆ ಸಿದ್ದಪಡಿಸಿತ್ತು.ನೂರಾರು ಆವೇಶ ಪೂರ್ಣ ದೇಶ ಭಕ್ತಿಯ ಪ್ರವಚನಗಳಿಗಿಂತಲು ಹೆಚ್ಚಾಗಿ ಮಾತ್ರುಭೂಮಿಯ ಭಕ್ತಿ ಭಾವವನ್ನು ಹೃದಯಗಳಲ್ಲಿ ನೆಲೆಗೊಳಿಸುವ ಕಾರ್ಯ್ಯವನ್ನು ಈ ಒಂದು ಗೀತೆ ಮಾಡಿತು.

ಲೇಖನ ವರ್ಗ (Category): 

ಸಪ್ತಗಿರಿ ಸಂಪದ (ಪೌರಾಣಿಕ ಕಥಾನಕ) - ಸಂಚಿಕೆ-2

field_vote: 
No votes yet
To prevent automated spam submissions leave this field empty.

ಸಂಚಿಕೆ-2 (ಮೊದಲ ಸಂಚಿಕೆಗೆ ನನ್ನ ಬ್ಕಾಗ್ ನೋಡಿ)

ಜಗತ್ತಿನಲ್ಲಿ ತನ್ನ ಕಥೆಯಿಂದಲೆ ಸುಪ್ರಸಿದ್ಧನಾಗಿರುವ ದೇವರೆಂದರೆ ಶ್ರೀರಾಮ. ಹಾಗೆಯೆ ಜಗತ್ತಿನಲ್ಲಿ ತನ್ನ ದರ್ಶನವಾಗುತ್ತಿದ್ದಂತೆಯೆ ಅತಿ ಹೆಚ್ಚು ಜನರಿಂದ ಕೈಮುಗಿಸಿಕೊಳ್ಳುತ್ತಿರುವ ಸುಪ್ರಸಿದ್ಧ ದೇವರೆಂದರೆ ತಿರುಮಲೇಶ ಶ್ರೀ ವೆಂಕಟೇಶ್ವರನೇ. ದಶವತಾರಗಳಲ್ಲಿ ಶ್ರೀರಾಮನದೂ ಒಂದು ಅವತಾರವೆ. ಶ್ರೀನಿವಾಸ, ವೆಂಕಟೇಶ್ವರನೆಂದು ಕರೆಸಿಕೊಳ್ಳುವ ಈ ಕಲಿಯುಗದ ಸಪ್ತಗಿರಿಯೊಡೆಯ ಜನರಿಗೆ ಅವತಾರ ಸ್ವರೂಪಿಯೆ. ಈ ಸಪ್ತಗಿರಿಯಲ್ಲಿ ಪ್ರತಿದಿನವೂ ಹಲವು ಹತ್ತು ಸಹಸ್ರ ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ ಈ ಸ್ವಾಮಿಯು ಸಾತ್ವಿಕ ಸುಖ ಭಂಗಿಯಲ್ಲಿ ನಿಂತಿರುವನು. ತನ್ನ ಸನ್ನಿಧಿಗೆ “ದೇಹಿ” ಎಂದು ಬಂದವರನ್ನು ಆದರಿಸುವೆನೆಂದೇ ತನ್ನೆರಡೂ ಕೈಗಳನ್ನು ಕಟಿಬಂಧದ ಮೇಲೆ ಇರಿಸಿ ಬಲಗೈ ವರದ ಹಸ್ತವನ್ನು ಕೆಳಗಿಳಿಸಿ ಮುಂದೆ ಚಾಚಿ ಅಭಯ ಪ್ರದಾನ ಮಾಡುತ್ತಿರುವನು. ಹಾಗೆ ಬಳಿ ಬಂದವರ ಕಷ್ಟಕಾರ್ಪಣ್ಯಗಳನ್ನೆಲ್ಲ ತನ್ನ ಪದತಲದಲ್ಲೆ ಹಾಕಿಕೊಂಡು ಕೈ ಬಿಡದೆ ಕಾಪಾಡುವೆನೆಂದೇ ಎಡದ ಕಟಿ ಹಸ್ತವನ್ನು ತನ್ನ ಪಾದ ಪದ್ಮಗಳೆಡೆಗೆ ಬಾಗಿಸಿರುವನು. ಇದನ್ನೇ “ಕಟ್ಯವಲಂಬಿತ ಮುದ್ರೆ” ಎನ್ನುವರು. ಹೀಗೆ ದಿನವೂ ಶ್ರೀ ಸ್ವಾಮಿಯ ಸನ್ನಿಧಾನಕ್ಕೆ ಬರವ ಭಕ್ತ ಜನರು, ಕೆಲ ವಿಶೇಷ ಸಂದರ್ಭಗಳಲ್ಲಿ ಲಕ್ಷಕ್ಕೂ ಹೆಚ್ಚು ಜನರು ಬರಿಗೈಲಿ ಬರದೆ ತಮ್ಮ ಹರಕೆ-ಕಾಣಿಕೆಗಳನ್ನು ತಂದು ಒಪ್ಪಿಸುವರು. ಜಗತ್ತಿನಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಚರಣ ಕಮಲಗಳೆಡೆಯಲ್ಲಿ ಬಂದು ಬೀಳುವಷ್ಟು ದ್ರವ್ಯವೂ ಹಾಗೂ ಭಕ್ತರು ಹಿಂದಿರುಗುವಾಗ ತಮ್ಮ ಜೀವನೋಪಾಯಕ್ಕಾಗಿ ಆತ್ಮವಿಶ್ವಾಸದಿಂದ ಹೊತ್ತುಕೊಂಡು ಹೋಗುವಷ್ಟು ತುಂಬು ಭರವಸೆಯು ಬೇರೆಲ್ಲೂ ಕಾಣಸಿಗಲಾರದು.

ಲೇಖನ ವರ್ಗ (Category): 

ಪವಾಡ (ಭಾಗ ೨)

field_vote: 
No votes yet
To prevent automated spam submissions leave this field empty.

ಕಳಿಂಗದ ಮೇಲಿನ ವಿಜಯದ ಸುದ್ದಿಯನ್ನು ಅಶೋಕನಿಗೆ ತಿಳಿಸಲು ಓಲೆಗಾರರು ಕುದುರೆಗಳಲ್ಲಿ ಹೊರಟರು. ಈ ಸುದ್ದಿಯನ್ನು ಮೊದಲು ತಿಳಿಸಿ ಬಹುಮಾನ ಪಡೆಯಬೇಕೆಂಬ ಹವಣಿಕೆಯಲ್ಲಿ ಸ್ಪರ್ಧೆಯೇ ಏರ್ಪಟ್ಟು ಅಶೋಕನಿಗೆ ಬೇಗ ವಿಜಯದ ಸುದ್ದಿ ತಲುಪಿತು. ಅದನ್ನು ಕೇಳಿದೊಡನೆ ಆಕಾಶದೆಡೆಗೆ ತಲೆಯೆತ್ತಿ ದೇವರನ್ನು ನೆನೆಯಲಿಲ್ಲ, ಬದಲಿಗೆ ಅದೇ ಶಾಂತ ಭಾವವು ಮುಂದುವರೆದು ಮುಖದಲ್ಲಿ ಸಣ್ಣ ನಗೆ ಹೊಮ್ಮಿತು. ಅಷ್ಟು ದೊಡ್ಡ ವಿಜಯ ಸಾಧಿಸಿದ ಸಂತೋಷವು, ಒಂದು ಸಣ್ಣ ನಗೆಯಲ್ಲಿ ವ್ಯಕ್ತವಾಗಿ, ಕ್ಷಣದಲ್ಲಿ ಮಾಯವಾದುದನ್ನು ಕಂಡ ಅಲ್ಲಿದ್ದವರು ಆಶ್ಚರ್ಯ ಪಡುತ್ತಿದ್ದರು. ಸಂಜೆ ಸೈನಿಕರನ್ನು ಸ್ವತಃ ಭೇಟಿ ಮಾಡುವುದಾಗಿ ತಿಳಿಸಿ, ಓಲೆಗಾರರಿಗೆ ಬಹುಮಾನ ಕೊಡುವಂತೆ ಆದೇಶಿಸಿ ಶಿಬಿರದೊಳಕ್ಕೆ ನಡೆದನು.

ಲೇಖನ ವರ್ಗ (Category): 

ಪವಾಡ ( ಭಾಗ ೧ )

field_vote: 
No votes yet
To prevent automated spam submissions leave this field empty.

ನೆತ್ತಿಯ ಮೇಲೆ ಕೈಯಿಟ್ಟು ದೂರ ದಿಗಂತದೆಡೆಗೆ ಕಣ್ಣು ಹಾಯಿಸಿದಾಗ , ನದಿಯ ಅಲೆಯೊಂದು ಮಂದಗತಿಯಲ್ಲಿ ಸಾಗಿಬರುತ್ತಿರುವಂತೆ ಕಾಣುತ್ತಿತ್ತು. ಸ್ವಲ್ಪ ಎತ್ತರಕ್ಕೆ ಏರಿ ಸೂಕ್ಷ್ಮವಾಗಿ ಗಮನಿಸಿದರೆ, ಆನೆಗಳು, ಕುದುರೆಗಳು ಮತ್ತು ಮನುಷ್ಯರು ಸಾಗರೋಪಾದಿಯಾಗಿ ಜೊತೆಗೂಡಿ ಬರುತ್ತಿರುವುದು ಕಾಣುತ್ತಿತ್ತು. ನಿಸ್ಸಂಶಯವಾಗಿ ಅದು ಮೌರ್ಯ ಸಾಮ್ರಾಜ್ಯದ ಸೈನ್ಯವಾಗಿತ್ತು.

ಲೇಖನ ವರ್ಗ (Category): 

ವಂಶದ ಕುಡಿ - ಒಂದು ಅಪೂರ್ಣ ಕಥೆ (ಸದಸ್ಯರು ಪೂರ್ಣಗೊಳಿಸಬೇಕೆಂದು ಕೋರುವೆ)

field_vote: 
Average: 2 (1 vote)
To prevent automated spam submissions leave this field empty.
ವಂಶದ ಕುಡಿ - ಭಾಗ ೧ ಪಾಂಡುರಂಗನನ್ನು ಮನೆಮಂದಿ ಮತ್ತು ಸ್ನೇಹಿತರೆಲ್ಲರೂ ಪ್ರೀತಿಯಾಗಿ ಪಾಂಡು ಅಂತ ಕರೆಯುತ್ತಿದ್ದರು. ತುಂಬಾ ಬುದ್ಧಿವಂತ, ಶಾಲಾಕಾಲೇಜುಗಳಲ್ಲಿ ಎಂದೂ ಮೊದಲನೇ ಸ್ಥಾನವನ್ನು ಇತರರಿಗೆ ಬಿಟ್ಟು ಕೊಟ್ಟವನಲ್ಲ. ಬಿ.ಕಾಂ. ಪದವಿಯನ್ನು ಉತ್ತಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ.
ಲೇಖನ ವರ್ಗ (Category): 

ಝೆನ್ ೯ : ಸೂತ್ರ ಪಠಣ

field_vote: 
No votes yet
To prevent automated spam submissions leave this field empty.

ರೈತನೊಬ್ಬನ ಹೆಂಡತಿ ಸತ್ತು ಹೋಗಿದ್ದಳು. ಮಂತ್ರಗಳನ್ನು ಹೇಳುವುದಕ್ಕೆ ಆ ರೈತ ಬೌದ್ಧ ಸಂನ್ಯಾಸಿಯನ್ನು ಕರೆಸಿದ್ದ.
ಸಂನ್ಯಾಸಿ ಸೂತ್ರಗಳನ್ನು ಪಠಿಸಿದ. ಎಲ್ಲ ಮುಗಿದ ಮೇಲೆ “ಹೀಗೆ ಮಂತ್ರಗಳನ್ನು ಹೇಳಿದ್ದರಿಂದ ನನ್ನ ಹೆಂಡತಿಗೆ ಪುಣ್ಯ ದೊರೆಯುತ್ತದೆಯೇ” ಎಂದು ಕೇಳಿದ ರೈತ.
“ನಿನ್ನ ಹೆಂಡತಿಗೆ ಮಾತ್ರವಲ್ಲ, ಈ ಜಗತ್ತಿನ ಎಲ್ಲ ಮನುಷ್ಯರಿಗೂ ಜೀವರಾಶಿಗಳೆಲ್ಲಕ್ಕೂ ಒಳ್ಳೆಯದಾಗುತ್ತದೆ” ಎಂದ ಸಂನ್ಯಾಸಿ.

ಲೇಖನ ವರ್ಗ (Category): 

ಝೆನ್ ೭ : ಎಶುನ್ಳ ಅಂತ್ಯಕಾಲ

field_vote: 
No votes yet
To prevent automated spam submissions leave this field empty.

ಝೆನ್ ಸಂನ್ಯಾಸಿನಿ ಎಶುನ್ ಅರುವತ್ತು ವರ್ಷ ದಾಟಿದ್ದಳು. ಈ ಲೋಕವನ್ನು ಬಿಡುವ ಕಾಲ ಬಂದಿತ್ತು. ಶಿಷ್ಯರನ್ನೆಲ್ಲ ಕರೆದು ಅಂಗಳದಲ್ಲಿ ಸೌದೆಗಳನ್ನು ಜೋಡಿಸುವಂತೆ ಹೇಳಿದಳು.
ಸೌದೆಗಳ ನಡುವೆ ಸ್ಥಿರವಾಗಿ ಕುಳಿತು ಕಟ್ಟಿಗೆ ರಾಶಿಗೆ ಬೆಂಕಿ ಇಕ್ಕುವಂತೆ ಹೇಳಿದಳು. ಬೆಂಕಿ ಉರಿಯಿತು.
"ಬೆಂಕಿ ಸುಡುತ್ತಿಲ್ಲವೇ?" ಎಂದು ಸಂನ್ಯಾಸಿಯೊಬ್ಬ ಕೂಗಿ ಕೇಳಿದ.
"ನಿನ್ನಂಥ ಮೂರ್ಖನಿಗೆ ಮಾತ್ರ ಇಂಥ ಪ್ರಶ್ನೆ ಹೊಳೆಯುತ್ತದೆ" ಎಂದಳು ಎಶುನ್.

ಲೇಖನ ವರ್ಗ (Category): 

ಝೆನ್ ೬ : ಬೆಂಕಿಯಂತೆ ಉರಿಯುತ್ತಿದೆ ನನ್ನ ಹೃದಯ

field_vote: 
Average: 3 (1 vote)
To prevent automated spam submissions leave this field empty.

ಮೆರಿಕಾಕ್ಕೆ ಹೋದ ಮೊಟ್ಟಮೊದಲ ಝೆನ್ ಗುರು ಸೋಯೆನ್ ಶಾಕು "ನನ್ನ ಹೃದಯ ಬೆಂಕಿಯಂತೆ ಉರಿಯುತ್ತಿದೆ, ನನ್ನ ಕಣ್ಣು ಮಾತ್ರ ಬೂದಿಯ ಹಾಗೆ ತಣ್ಣಗಿದೆ" ಎಂದ. ಅವನು ಕೆಲವು ನಿಯಮಗಳನ್ನಿಟ್ಟುಕೊಂಡು ಹಾಗೆಯೇ ಬದುಕಿದ್ದ. ಆ ನಿಯಮಗಳು ಇವು:
ಬೆಳಗ್ಗೆ ಎದ್ದು ಬಟ್ಟೆ ಹಾಕಿಕೊಂಡು ಸಿದ್ಧವಾಗುವ ಮೊದಲು ಧೂಪವನ್ನು ಹಾಕಿ ಧ್ಯಾನಮಾಡು.
ನಿಗದಿಯಾದ ಸಮಯದಲ್ಲಿ ಮಲಗು. ನಿಗದಿಯಾದ ಹೊತ್ತಿನಲ್ಲಿ ಊಟಮಾಡು. ಹೊಟ್ಟೆ ತುಂಬಿ ತೃಪ್ತಿಯಾಗುವಷ್ಟು ತಿನ್ನಬೇಡ.

ಲೇಖನ ವರ್ಗ (Category): 

ಕರ್ಮಯೋಗಿ-ಭಾಗ ೨(ಚಿತ್ತ)

field_vote: 
No votes yet
To prevent automated spam submissions leave this field empty.

ಅಷ್ಟು ಸಣ್ಣ ಹುಡುಗನ ಬಾಯಿಂದ ಈ ತರಹದ ಮಾತುಗಳನ್ನು ಕೇಳಿದ ಭಾಗೀರಥಮ್ಮನವರು, ಮಗ ಎಷ್ಟು ಬೇಗ ಮಾನಸಿಕವಾಗಿ ಬೆಳೆದು ಬಿಟ್ಟಿದ್ದಾನೆ,ನಮ್ಮೆಲ್ಲರ ಕಷ್ಟಗಳನ್ನು, ದುಃಖವನ್ನೂ  ಅರಿತು ಈ ರೀತಿಯ ಮಾತನಾಡುತ್ತಿದ್ದಾನೆ ಎಂದು ಮನಗಂಡು, ಆನಂದದಿಂದ ಕಣ್ಣಲ್ಲಿ ನೀರು ತುಂಬಿಕೊಂಡು ಗದ್ಗದಿತರಾಗಿ ಹೇಳಿದರು "ಬೇಡ ಕಣೋ ಮಾರುತಿ.ಈ ತರ ಎಲ್ಲಾ ಮಾತಾಡಬೇಡ. ನೀನು ನಮ್ಮಗಳಿಗೋಸ್ಕರ ಇಲ್ಲಿಯ ತನಕ ಪಟ್ಟ ಶ್ರಮವೇ ಸಾಕಪ್ಪ. ನಮ್ಮದು ಹೇಗೋ ನಡೆಯುತ್ತೆ.ನೀನಿನ್ನೂ ಬೆಳೆದು ಫಲ ನೀಡಬೇಕಾದ ಮರ. ಈ ಸಸಿಯನ್ನ ಇಲ್ಲಿಯೇ ಚಿವುಟಿದರೆ ಆ ದೇವನೂ ನಮ್ಮನ್ನ ಮೆಚ್ಚಲಾರ. ಆದ್ದರಿಂದ ನೀನು ಶಿವಮೊಗ್ಗಾಕ್ಕೋ, ಮೈಸೂರಿಗೋ ಹೋಗಿ ಕಾಲೇಜು ಸೇರಿಕೊಂಡು ನಿನ್ನ ಓದನ್ನು ಮುಂದುವರೆಸು. ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ನಿನ್ನ ಬಾಳನ್ನು ಹಸನು ಮಾಡಿಕೋ. ಆಮೇಲೆ ನಮ್ಮ ಬಗ್ಗೆ ಯೋಚನೆ ಮಾಡು.ಅಲ್ಲಿಯವರೆಗೆ ನಮ್ಮಗಳ ಯೋಚನೆಯನ್ನು ಬಿಟ್ಟುಬಿಡು".

ಲೇಖನ ವರ್ಗ (Category): 

ಕರ್ಮಯೋಗಿ - ಭಾಗ ೧ (ತವಿಶ್ರೀ) ಭಾಗ ೨ (ಮನ)

field_vote: 
Average: 3 (1 vote)
To prevent automated spam submissions leave this field empty.

ಕರ್ಮಯೋಗಿ - ಭಾಗ ೧ (ತವಿಶ್ರೀ) ಭಾಗ ೨ (ಮನ)
ಮಾರುತಿ ಹುಟ್ಟಿದಾಗಿನಿಂದ ಅವನ ಮನೆಯಲ್ಲಿ ದರಿದ್ರ ಕಾಲೊಕ್ಕರಿಸಿತ್ತು. ಮಗು ಹುಟ್ಟಿದಾಗ ಜಾತಕ ಬರೆದವರು ಹೇಳಿದ್ದೇನೆಂದರೆ ಈ ಮಗು ಮನೆಯಲ್ಲಿರುವವರೆಗೂ ಮನೆಯಲ್ಲಿ ಕಷ್ಟಕಾಲ, ಇವನು ಮನೆಯಿಂದಾಚೆಗೆ ಹೋದಾಗಲೇ ಮನೆಯಲ್ಲಿ ಏಳಿಗೆ. ಹಾಗೆಂದು ಮಗುವನ್ನು ಮನೆಯಿಂದಾಚೆಗೆ ತಳ್ಳೋಕ್ಕಾಗತ್ಯೇ? ಅಲ್ಲಿಯವರೆವಿಗೆ ಅವನಪ್ಪ ಅಮ್ಮ ಐಷಾರಾಮಿ ಜೀವನ ನಡೆಸಿ ಇದ್ದದ್ದೆಲ್ಲವನ್ನೂ ಕಳೆದುಕೊಂಡಿದ್ದರು. ಈ ನಾಲ್ಕನೆಯ ಮಗು ಹುಟ್ಟಿದಾಗ ಅಪ್ಪನಿಗೆ ಕೆಲಸವಿಲ್ಲ. ಮನೆಯಲ್ಲಿ ತಿನ್ನಲು ಏನೇನೂ ಇಲ್ಲ. ಹೊಸಹಳ್ಳಿಯ ಜಂಗಮ ಕರಡಪ್ಪಜ್ಜ ಭಿಕ್ಷೆ ಬೇಡಿ, ತಂದ ಕಾಳು ಕಡ್ಡಿಯನ್ನು ಇವನಮ್ಮ ಭಾಗೀರಥಿಗೆ ಕೊಟ್ಟು - ನೋಡಮ್ಮಾ ನೀನು ಅನುಕೂಲಸ್ಥರ ಮನೆಯಿಂದ ಬಂದವಳು. ಬೇರೆಯವರಿಂದ ಪಡೆದು ಅಭ್ಯಾಸವಿಲ್ಲ. ನಾನು ತಂದು ಕೊಡುವೆ - ನೀನು ಮಗುವನ್ನು ದೊಡ್ಡದು ಮಾಡು ಎಂದಳು. ತಂದೆ ವಿಶ್ವನಾಥರಾಯ ಕೆಲಸ ಬದುಕಿಲ್ಲದೇ ತನಗಾಗಿ ಇದ್ದ ಪಾಳು ಬಿದ್ದ ಜಮೀನನ್ನು ಸಾಗುವಳಿ ಮಾಡಲು ಪ್ರಯತ್ನಿಸಿದ. ಅಂದಿನವರೆಗೂ ಕೆಲಸ ಮಾಡದಿದ್ದ ಮೈ ಕಟು ಕೆಲಸಕ್ಕೆ ಬಗ್ಗೀತೇ? ಅದು ಆಗಿ ಬರಲಿಲ್ಲ. ಕೊನೆಗೆ ಅವನಣ್ಣ ಅಲ್ಲೆಲ್ಲೋ ದೂರದ ಲಕ್ಕವಳ್ಳಿಯಲ್ಲಿ ಇವನಿಗಾಗಿ ಗುಮಾಸ್ತೆಯ ಕೆಲಸ ಕೊಡಿಸಿದರು. ಸರಿ ಅಲ್ಲಿ ಸಂಸಾರ ಪ್ರಾರಂಭಿಸಿದ ಸ್ವಲ್ಪವೇ ದಿನಗಳಲ್ಲಿ ಯಾರೋ ತರ್ಲೆ ಮಾಡಿ ವಿಶ್ವನಾಥರಾ‍ಯರ ಕೆಲಸ ಹೋಯಿತು. ಮತ್ತೆ ಅವರಣ್ಣ ಆಗ ತಾನೆ ಶರಾವತಿಯ ಅಣೆಕಟ್ಟಿನ ಕೆಲಸ ಪ್ರಾರಂಭವಾಗಿದ್ದು ಅಲ್ಲಿ ಮೇಸ್ತ್ರಿ ಬೇಕಾಗಿ ಇವರನ್ನು ಅಲ್ಲಿಗೆ ಸೇರಿಸಿದರು. ದುರ್ಭಿಕ್ಷದಲ್ಲಿ ಅಧಿಕಮಾಸ ಬಂದಂತೆ ಹಿಂದೆಯೇ ಮನೆಯಲ್ಲಿ ಇನ್ನೂ ಮೂರು ಮಕ್ಕಳು ಹುಟ್ಟಿದವು. ಮನೆಯೋ ಕೌರವರ ಸೈನ್ಯವೋ ಅನ್ನುವ ಹಾಗಿತ್ತು. ಪಾಪ ಭಾಗೀರಥಿ ಹಸುವಿನಂತಹ ಮನಸ್ಸಿನವಳು. ಹೇಗೋ ಜೀವನದ ಗಾಡಿಯನ್ನು ಎಳೆಯುತ್ತಿದ್ದಳು. ಮಾರುತಿ ಹೈಸ್ಕೂಲಿಗೆ ಹೋಗುವ ವೇಳೆಗೆ ಶರಾವತಿ ಕೆಲಸ ಮುಗಿದು ಅವನಪ್ಪ ವಿಶ್ವನಾಥರಾಯರಿಗೆ ಮತ್ತೆ ಕೆಲಸ ಹೋಯಿತು. ಮುಂದೇನು ಮಾಡಬೇಕೆಂದು ದಿಕ್ಕೇ ತೋಚದಂತಾಗಿದ್ದರು. ದೇವರಂತೆ ಬಂದವರೊಬ್ಬರು ವಿಶ್ವನಾಥರಾಯರಿಗೆ ದೂರದ ಸಾಗರದ ಮಂಡಿಯಲ್ಲಿ ಕೆಲಸ ಕೊಡಿಸಿದರು. ಸಂಸಾರವನ್ನು ಲಿಂಗನಮಕ್ಕಿಯಲ್ಲೇ ಬಿಟ್ಟು ಸಾಗರಕ್ಕೆ ಕೆಲಸಕ್ಕಾಗಿ ಹೋಗುತ್ತಿದ್ದವರು, ವಾರಕ್ಕೊಮ್ಮೆ ಮನೆ ಸೇರುತ್ತಿದ್ದರು. ಹುಡುಗರು ಬುದ್ಧಿವಂತರು. ಶಾಲೆಯಲ್ಲಿ ಮಾಸ್ತರುಗಳಿಗೆ ಅಚ್ಚುಮೆಚ್ಚಿನವರಾಗಿದ್ದರು. ಶಾಲೆಯ ಮಾಸ್ತರರಲ್ಲೊಬ್ಬರಾದ ಜೋಯಿಸರು ಮಾರುತಿ ಮತ್ತು ಅವನಣ್ಣ ಶ್ರೀನಾಥನನ್ನು ಮನೆಗೆ ಕರೆದು ಅವರ ಮನೆಗೆ ಪಾಠಕ್ಕಾಗಿ ಬರುತ್ತಿದ್ದ ಚಿಕ್ಕ ಚಿಕ್ಕ ಮಕ್ಕಳಿಗೆ ಪಾಠ ಹೇಳಿಕೊಡಲು ಇವರಿಗೆ ಹೇಳಿ ಮನೆಗೆ ಸ್ವಲ್ಪ ಆಧಾರವಾಗಲು ಕಾರಣರಾದರು. ನೋಡಿ ದೇವರು ಹೇಗೆ ಯಾವ ಯಾವ ರೂಪದಲ್ಲಿ ಬಂದು ಮುಳುಗುತ್ತಿದ್ದವರಿಗೆ ಹುಲ್ಲು ಕಡ್ಡಿಯನ್ನಿತ್ತು ಮುಳುಗದಂತೆ ನೋಡಿಕೊಳ್ಳುವನು. ಇವರನ್ನು ಪರೀಕ್ಷೆ ಮಾಡಲೆಂದೇ ಅನ್ನುವಂತೆ ಅವರೆಲ್ಲರ ಹಿರ್‍ಇಯ ಹುಡುಗ ಮನೆ ಬಿಟ್ಟು ಎಲ್ಲಿಗೋ ಹೋಗಿದ್ದ. ಮಂಡಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿ ಒಳ್ಳೆಯ ಹೆಸರು ಗಳಿಸಿದ್ದ ವಿಶ್ವನಾಥರಾಯರು ಅಲ್ಲಿ ಇಲ್ಲಿ ಪೌರೋಹಿತ್ಯವನ್ನೂ ಮಾಡಿಕೊಂಡು ಜೀವನರಥವನ್ನು ಎಳೆಯುತ್ತಿದ್ದರು. ಕೊನೆಯವರುಗಳು ಇನ್ನೂ ಚಿಕ್ಕ ಚಿಕ್ಕ ಮಕ್ಕಳು. ಮನೆಯಲ್ಲಿ ಶ್ರೀನಾಥ ಮತ್ತು ಮಾರುತಿಯಷ್ಟೇ ಸ್ವಲ್ಪ ತಿಳುವಳಿಕೆ ಬಂದ ಮಕ್ಕಳು. ಶ್ರೀನಾಥ ಸ್ವಲ್ಪ ಸೂಕ್ಷ್ಮ ಶರೀರದವ. ತೀರ್ಥ ತೆಗೆದುಕೊಂಡರೆ ಶೀತ ಮತ್ತು ಮಂಗಳಾರತಿ ತೆಗೆದುಕೊಂಡರೆ ಉಷ್ಣ ಆಗುತ್ತಿತ್ತು. ಇದ್ದುದರಲ್ಲಿ ಸ್ವಲ್ಪ ಗಟ್ಟಿಗ ಅಂದ್ರೆ ನಮ್ಮ ಮಾರುತಿಯೇ. ಎಂಥ ಕಾಲದಲ್ಲಿಯೂ ಅಪ್ಪನಿಗೂ ಅಮ್ಮನಿಗೂ ಮನೆಯ ಬೆನ್ನೆಲುಬಾಗಿ ನಿಲ್ಲುತ್ತಿದ್ದ. ಪರೀಕ್ಷಿಸಲು ಗಟ್ಟಿಗರಿಗೇ ಕಷ್ಟಗಳು ಜಾಸ್ತಿ ಬರುವುದಂತೆ. ಮಾರುತಿ ಹತ್ತನೇ ತರಗತಿಗೆ ಬಂದಾಗ ತುಂಬಾ ಕಷ್ಟದ ಸಮಯ ಬಂದಿತು. ಚಿಕ್ಕ ಮಕ್ಕಳಿಗೆ ದಿನಂಪ್ರತಿ ಒಂದಲ್ಲ ಒಂದು ಕಾಯಿಲೆಗಳು. ಮಾರುತಿಯದೇ ಮನೆಯಲ್ಲಿ ಹೆಚ್ಚಿನ ಕೆಲಸಗಳೆಲ್ಲಾ. ಅವನಮ್ಮನಿಗೆ ಅವನಿಲ್ಲದಿದ್ದರೆ ಒಂದು ಕೈಯೇ ಕಳೆದು ಹೋದ ಅನುಭವವಾಗುತ್ತಿತ್ತು. ಆ ಕಡೆ ಪಬ್ಲಿಕ್ ಪರೀಕ್ಷೆಗೆ ಓದಿಕೊಳ್ಳಬೇಕು, ಈ ಕಡೆ ಮನೆ ಕಡೆಯೂ ನೋಡಿಕೊಳ್ಳಬೇಕು. ಹೀಗಿರುವಾಗ ಡಿಸೆಂಬರ್ ಮಾಹೆಯಲ್ಲಿ ಪರೀಕ್ಷೆಗೆ ಹಣ ಕಟ್ಟಬೇಕಾದ ಸಂದರ್ಭ ಬಂದಿತು. ಅದು ರಾಜ್ಯದ ಮಟ್ಟದಲ್ಲಿ ನಡೆಯುವ ಪರೀಕ್ಷೆ - ಅದಕ್ಕೆ ೧೦ ರೂಪಾಯಿಗಳನ್ನು ಕಟ್ಟಬೇಕಿತ್ತು. ಮನೆಯಲ್ಲಿ ಹಣವಿಲ್ಲ. ಪಾಠಕ್ಕೆ ಬರುತ್ತಿದ್ದ ಚಿಕ್ಕ ಮಕ್ಕಳು ಸರಿಯಾಗಿ ಹಣ ಕೊಟ್ಟಿಲ್ಲವೆಂದು ಜೋಯಿಸರು ಹೇಳಿದ್ದರು. ಆ ವಾರ ಅವರಪ್ಪ ಕೂಡಾ ಅದೇಕೋ ಬಂದೇ ಇರ್ಲಿಲ್ಲ. ಯಾರ ಮುಂದೆಯೂ ಕೈ ಚಾಚಬಾರದೆಂಬ ಅಣತಿ ಅಪ್ಪನದು. ಮನೆಯವರಲ್ಲೂ ಒಣ ಪ್ರತಿಷ್ಠೆ ತುಂಬಿತ್ತು. ಅಮ್ಮನಿಗಂತೂ ದಿಕ್ಕೇ ತೋಚದೆ, "ಮಾರುತಿ ನೋಡಪ್ಪಾ, ನೀನೇ ಏನಾದರೂ ಮಾಡಿ ಹಣ ಹೊಂದಿಸಿಕೊಂಡು ಪರೀಕ್ಷೆಗೆ ಕಟ್ಟು" ಅಂದಳು. ಪಾಪದ ಹುಡುಗ ಏನು ಮಾಡಿಯಾನು. ವಯಸ್ಸಿಕೆ ಮೀರಿದ ತಿಳುವಳಿಕೆ ಬುದ್ಧಿವಂತಿಕೆ ಇದ್ದರೂ ಹಣ ಎಲ್ಲಿಂದ ತಂದಾನು. ಹತ್ತಿರದವರು ಅನ್ನುವ ಎಲ್ಲರನ್ನೂ ಕೇಳಿದ್ದಾಯಿತು. ಸಾಲ ಕೊಡಲು ಎಲ್ಲರಿಗೂ ಭಯ, ಮತ್ತೆ ಹಣ ವಾಪಸ್ಸು ಬರುತ್ತದೋ ಇಲ್ಲವೋ ಅಂತ. ಜೋಯಿಸರು ಕಣ್ತಪ್ಪಿಸಿ ಓಡಾಡಲು ಆರಂಭಿಸಿದರು. ಅಪ್ಪನಿಗೆ ಪತ್ರ ಬರೆದರೂ ಉತ್ತರವಿಲ್ಲ. ನಂತರ ತಿಳಿದು ಬಂದದ್ದು, ಯಾವುದೋ ಕೆಲಸದ ಮೇಲೆ ಮಂಡಿಯವರು ಅವರನ್ನು ಶಿರಸಿ ಕಡೆಗೆ ಕಳುಹಿಸಿದ್ದರು. ಡಿಸೆಂಬರ್ ೩೦ರೊಳಗೆ ಹಣ ಕಟ್ಟಲು ಗಡುವು ಇದ್ದಿತ್ತು. ೨೯ ಆದರೂ ಎಲ್ಲೂ ಹಣ ಸಿಕ್ಕಲಿಲ್ಲ. ಅದೇ ವೇಳೆಯಲ್ಲಿ ಶ್ರೀನಾಥನಿಗೆ ಉಬ್ಬಸ ಜಾಸ್ತಿ ಆಗಿತ್ತು. ವೈದ್ಯರ ಬಳಿ ಹೋಗಲು ಹಣವಿಲ್ಲ. ಚಿಕ್ಕ ಮಕ್ಕಳಿಗೆ ಸಣ್ಣ ಪುಟ್ಟ ಜ್ವರ, ನೆಗಡಿ. ತಾಯಿಗಂತೂ ಇವರನ್ನೆಲ್ಲಾ ನೋಡಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಮಾರುತಿ ಅವಳ ಮುಂದೆ ತನ್ನ ಸಮಸ್ಯೆ ಹೇಳಿಕೊಳ್ಳಲು ಇಚ್ಛಿಸಲಿಲ್ಲ. ೨೯ನೇ ತಾರೀಖು ರಾತ್ರಿಯೆಲ್ಲ ನಿದ್ದೆಯಿಲ್ಲದೇ ಹೊರಳಾಡುತ್ತಿದ್ದ. ಏನೇನೋ ಯೋಚನೆಗಳು. ಪುಸ್ತಕ ಹಿಡಿದು ಕೂತರೆ ಏನೂ ಕಾಣುತ್ತಿಲ್ಲ. ನಾಳೆಯನ್ನು ಹೇಗೆ ಎದುರಿಸುವುದೆಂಬ ಭಯದಲ್ಲಿ ಕಣ್ಣು ತುಂಬಿ ಬರುತ್ತಿದೆ. ಹೇಗೋ ಬೆಳಗಾಯಿತು. ಶಾಲೆಯ ಕಡೆ ಹೋದ. ಅಲ್ಲಿ ಹೆಡ್ ಮಾಸ್ತರರನ್ನು ಕಂಡು ತನ್ನ ಕಷ್ಟ ಹೇಳಿಕೊಂಡ. ಅವರು ಏನೂ ಆಗದೆಂದು ಕೈ ಆಡಿಸಿದರು. ಎಲ್ಲೇ ಹೋದರೂ ಏನೇ ಪ್ರಯತ್ನಕ್ಕೆ ಕೈ ಹಾಕಿದರೂ ಅವಮಾನ ಆಗುತ್ತಿತ್ತು. ಮಧ್ಯಾಹ್ನ ೩ ಘಂಟೆಗೆ ಪರೀಕ್ಷೆಗೆ ಹಣ ಕಟ್ಟಲು ಗಡುವು ಮುಗಿಯುತ್ತದೆ. ಆಗ ಸಮಯ ೧ ಆಗಿದೆ. ಹೊಟ್ಟೆ ಹಸಿಯುತ್ತಿರುವುದರ ಕಡೆಗೆ ಪರಿವೆಯೂ ಇಲ್ಲದೇ ಎಲ್ಲೆಂದರಲ್ಲಿ ಓಡಾಡುತ್ತಿರುವ, ಮಾರುತಿ. ೨ ಘಂಟೆಗೆ ಸಾಗರದಿಂದ ಬರುವ ಬಸ್ಸನ್ನು ಎದುರುಗೊಳ್ಳಲು ಬಸ್ ನಿಲ್ದಾಣಕ್ಕೆ ಹೋದ. ಬಸ್ಸು ಬಂದಿತು. ಇವರಪ್ಪ ಇಳಿಯಲೇ ಇಲ್ಲ. ಚಾಲಕನ್ನನ್ನು ಕೆಳಿದ, ನಮ್ಮಪ್ಪನನ್ನು ನೋಡಿದಿರಾ? ಅದಕ್ಕವನು ಯಾರೋ ನಿಮ್ಮಪ್ಪ, ಮುಖ್ಯ ಮಂತ್ರ್‍ಇಯೋ ಅಥವಾ ಪ್ರಧಾನ ಮಂತ್ರಿಯೋ ಅಂತ ವ್ಯಂಗ್ಯ ಮಾಡಿದ. ಎಳೆಯ ಮನಸ್ಸಿನ ಮೇಲೆ ಬರೆ ಎಳೆದಂತಾಯ್ತು. ಇನ್ನು ಮನೆ ಕಡೆಗೆ ಹೋಗಿ ಪ್ರಯೋಜನವಿಲ್ಲ. ಬದುಕನ್ನು ಎದುರಿಸಲೇಬೇಕೆಂಬ ಛಲ ಉಕ್ಕುತ್ತಿದೆ. ಸರಿ ಹಾಗೇ ರಸ್ತೆಗುಂಟ ಹೊರಟ. ಮನೆಕಡೆ ಗಮನವೂ ಬರಲಿಲ್ಲ. ಲಿಂಗನಮಕ್ಕಿಯಿಂದ ಕಾಡಿನ ಮುಖಾಂತರ ಕಾರ್ಗಲ್, ಜೋಗ ದಾಟಿ ಭಟ್ಕಳದ ರಸ್ತೆ ಹಿಡಿದ. ಸಂಜೆಯಾಯಿತು. ಅದ್ಯಾವ ಊರು ಅಂತ ಕೂಡ ತಿಳಿಯಲಿಲ್ಲ. ಅಲ್ಲೇ ಹತ್ತಿರದಲ್ಲಿದ್ದ ಮನೆಯ ಜಗುಲಿಯ ಮೇಲೆ ಮಲಗಿದ. ಸ್ವಲ್ಪ ಕಣ್ಣಿಗೆ ಜೊಂಪು ಹತ್ತಿತ್ತು, ಯಾರೋ ಬಂದು "ಲೇ ಮಾಣಿ ಎಂತದ್ದು ಮಾಡ್ತಿ ಇಲ್ಲಿ. ನಡೆ ಆಚೆಗೆ" ಅಂದರು. ಮಾತನಾಡಲು ತ್ರಾಣವೂ ಇಲ್ಲ. ಸ್ವಲ್ಪ ಸಮಯವಾದರೂ ಹುಡುಗನಿಂದ ಉತ್ತರ ಬರದಿರಲು ಮನೆಯಾತನಿಗೆ ಕರುಣೆ ಉಕ್ಕಿ ಬಂದಿತು. ಎಂಥದು! ಉಂಡಿಲ್ಲವೋ ಎಂದ. ಇವನು ತಲೆ ಅಲ್ಲಾಡಿಸಿದ. ಮನೆಯೊಳಗೆ ಹೋಗಿ ಅದೇನನ್ನೋ ತಂದು ಕೊಟ್ಟ. ಸ್ವಲ್ಪ ಅನ್ನ ಇತ್ತು. ಅದೂ ಹಳಸಿದ ವಾಸನೆ ಸಾರುತ್ತಿತ್ತು. ಜೊತೆಗಿದ್ದ ಸಾರಿನಂಥ ಪದಾರ್ಥ ಬಂಗಡಿ ಮೀನಿನ ವಾಸನೆಯ ಗಬ್ಬು ವಾಸನೆ. ಬರಿಯ ಅನ್ನವನ್ನೇ ಹೇಗೋ ಮಾಡಿ ಹೊಟ್ಟೆಯ ಒಳಕ್ಕೆ ತಳ್ಳಿದ. ಸ್ವಲ್ಪ ಹೊತ್ತು ನಿದ್ರಿಸಿ, ಬೆಳಗಾಗುತ್ತಲೇ ಅಲ್ಲಿಂದ ಹೊರಟ. ಹಾಗೇ ಅಲ್ಲಿ ಇಲ್ಲಿ ಸಿಕ್ಕಿದ್ದನ್ನು ತಿಂದು ಕುಡಿದು ೫-೬ ದಿನಗಳ ನಂತರ ಭಟ್ಕಳ ಪೇಟೆಯನ್ನು ತಲುಪಿದ. ಮುಂದೆ ಅಲ್ಲಿ ಏನು ಮಾಡಬೇಕು ಎನ್ನುವ ಪ್ರಶ್ನೆ ಭೂತದಂತೆ ಕಾಡಹತ್ತಿತು. ಪರೀಕ್ಷೆಗೆ ಹಣ ಕಟ್ಟುವ ಅವಧಿಯೂ ಮುಗಿದಿದೆ. ಯಾಕಾದರೂ ಏನು ಮಾಡಬೇಕು, ಎಲ್ಲಿ ಹೋಗಬೇಕು, ಜೀವನ ಅಂದ್ರೆ ಇಷ್ಟೇನಾ ಅನ್ನುವ ಯೋಚನೆ ಹುಟ್ಟಿತು. ಹೊಟ್ಟೆ ಚುರ್ ಅಂದಾಗ ಕಂಡದ್ದು ಹತ್ತಿರದ ಭಟ್ಟರ ಹೋಟೆಲ್. ಅಲ್ಲಿ ಹೋಗಿ ಕೆಲಸ ಕೇಳಿದ. ಅವರು ಇವನ ಪೂರ್ವಾಪರ ವಿಚಾರಿಸಿದರು. ಇವನು ಏನೋ ಒಂದು ಸುಳ್ಳು ಹೇಳಿದ. ಅಂತಹ ಸ್ಥಿತಿಯಲ್ಲೂ ತನ್ನ ಬಗ್ಗೆ ನಿಜ ಹೇಳಲು ಪ್ರತಿಷ್ಠೆ ಅಡ್ಡ ಬಂದಿತ್ತು. ಹೇಗೊ ಒಂದು ತಿಂಗಳು ಭಟ್ಟರು ಹೇಳಿದ ಕೆಲಸವನ್ನೆಲ್ಲಾ ಚೊಕ್ಕವಾಗಿ ಮಾಡಿ ಅವರ ಮೆಚ್ಚುಗೆ ಸಂಪಾದಿಸಿದ. ಭಟ್ಟರಿಗೆ ಇವನು ತನ್ನ ಬಗ್ಗೆ ಸುಳ್ಳು ಹೇಳಿದ್ದಾನೆಂಬ ಸುಳಿವು ಅದು ಹೇಗೋ ಸಿಕ್ಕಿತ್ತು. ಹತ್ತಿರ ಕರೆದು ಅವನ ತಲೆ ನೇವರಿಸಿ "ಲೇ ಮಾಣಿ ಇಂಥ ಸುಳ್ಳು ಹೇಳೂದ, ನೀನು ಬುದ್ಧಿವಂತ. ಓದಿ ಮುಂದೆ ಬರ್ಬೇಕಾದವ. ಹೇಳು ನಿನಗೇನು ತೊಂದರೆ" ಎಂದರು.
ಮಾರುತಿಗೆ ಭಟ್ಟರ ಪ್ರೀತಿಯ ಮಾತುಗಳು ಕೇಳಿ ಅಳುವೇ ಬಂದಿತು. ವಿಷಯವನ್ನೆಲ್ಲಾ ಅರುಹಿದ. ಭಟ್ಟರು ಕೈಗೆ ಸ್ವಲ್ಪ ಹಣವನ್ನಿತ್ತು, ನೋಡು ಈಗ ನೀನು ಮನೆಗೆ ನಡೆ. ಆಗಾಗ್ಯೆ ನನಗೆ ಪತ್ರ ಬರೆ. ನಿನ್ನನ್ನು ನೋಡಿದರೆ, ಸತ್ತು ಹೋದ ನನ್ನ ಮಗನ ಜ್ಞಾಪಕವಾಗುತ್ತಿದೆ. ನೀನು ಇಂದಿನಿಂದ ನನ್ನ ಮಗನೇ. ಚೆನ್ನಾಗಿ ಓದು. ನಿನಗೆಷ್ಟು ಬೇಕೋ ಅಷ್ಟು ಹಣವನ್ನು ನಾನು ಕೊಡುವೆ. ಮನೆಯಲ್ಲಿ ನನ್ನ ವಿಷಯ ತಿಳಿಸು. ಅಂದೇ ಬಸ್ಸಿನಲ್ಲಿ ಕುಳ್ಳಿರಿಸಿ ಲಿಂಗನಮಕ್ಕಿಗೆ ಕಳುಹಿಸಿದರು. ಮನೆಗೆ ಬಂದ ಮಾರುತಿ. ನೊಡ್ತಾನೆ, ಅವರಪ್ಪನಿಗೆ ಲಕ್ವ ಹೊಡಿದು ಮಲಗಿದ್ದಾರೆ. ಚಿಕ್ಕ ಮಕ್ಕಳಲ್ಲಿ ಕಾಯಿಲೆಯಿಂದ ಒಬ್ಬ ತೀರಿ ಹೋಗಿದ್ದಾನೆ. ಇವನನ್ನು ನೋಡಿದ ಕೂಡಲೇ ಅವರಮ್ಮ ಮತ್ತು ಶ್ರೀನಾಥ ತಬ್ಬಿ ಕೊಂಡು ಗೊಳೋ ಅಂದು ಅತ್ತು ಬಿಟ್ಟರು. ಮಾರ್ಚ್ ಪರೀಕ್ಷೆಗೆ ಕಟ್ಟಲು ಸಮಯವಾಗಿ ಹೋಗಿತ್ತು. ಆದರೂ ಮರುದಿನ ಹೆಡ್ ಮಾಸ್ತರರನ್ನು ಭೇಟಿಯಾಗಿ ವಿಷಯವನ್ನೆಲ್ಲಾ ಅರುಹಿದ. ಅಷ್ಟು ಹೊತ್ತಿಗಾಗಲೇ ಊರಿನ ಮಂದಿಗೆಲ್ಲಾ ಮಾರುತಿಯ ವಿಷಯ ಗೊತ್ತಾತಿಗ್ಗು. ಇನ್ನು ಸುಮ್ಮನೆ ಕೂತರೆ ಕೆಟ್ಟ ಹೆಸರು ಬರುವುದೆಂದೂ, ತಾನೂ ಏನಾದರೂ ಸಹಾಯ ಮಾಡಬೇಕೆಂದು ಹೆಡ್ ಮಾಸ್ತರರು ಬೆಂಗಳೂರಿನ ವಿದ್ಯಾ ಇಲಾಖೆಗೆ ದೂರವಾಣಿಯ ಮೂಲಕ ಮಾತನಾಡಿ ಹುಡುಗನಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕೆಂದು ಕೇಳಿಕೊಂಡರು. ದೇವರು ದೊಡ್ಡವನು. ಹಾಗೇ ಆಗಿ, ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ದೊರಕಿತು. ಪ್ರತಿ ತಿಂಗಳೂ ಭಟ್ಟರಿಂದ ಹಣ ಬರುತ್ತಿತ್ತು. ಈ ಮಧ್ಯೆ ಒಮ್ಮೆ ಭಟ್ಟರು ಇವರ ಮನೆಗೆ ಬಂದು, ವಿಶ್ವನಾಥರಾಯರ ಚಿಕಿತ್ಸೆಗೆಂದು ಅಂಕೋಲಾಗೆ ಕೂಡ ಕರೆದುಕೊಂಡು ಹೋಗಿದ್ದರು. ಮಾರುತಿಗೆ ಪರೀಕ್ಷೆಗಾಗಿ ಓದುವುದು ಬಿಟ್ಟು ಬೇರೆ ಯಾವುದೂ ಯೋಚನೆಗಳು ಬರದಂತೆ ಎಲ್ಲರೂ ನೋಡಿಕೊಂಡರು. ಮಾರ್ಚ್ ತಿಂಗಳಲ್ಲಿ ಪರೀಕ್ಷೆ ಮುಗಿಯಿತು. ಅಂಕೋಲಾದ ಪೊಕ್ಕ ಮಾನು ಗೌಡ ಔಷಧಿಯ ಸಹಾಯದಿಂದ ಮಾರುತಿ ತಂದೆಯ ಆರೈಕೆ ಮಾಡಿದ. ಬಹಳ ಬೇಗ ತಂದೆ ಆರೋಗ್ಯರಾದರು. ಮೇ ತಿಂಗಳ ಕೊನೆಯ ವಾರದಲ್ಲಿ ಭಟ್ಟರು ಕೈಯಲ್ಲಿ ದಿನಪತ್ರಿಕೆ ಹಿಡಿದು ಓಡೋಡಿ ಬಂದರು. ಜೊತೆಗೇ ಶಾಲೆಯ ಹೆಡ್ ಮಾಸ್ತರರು, ಜೋಯಿಸರು ಮತ್ತಿತರೇ ಮಾಸ್ತರರುಗಳೂ ಇದ್ದರು. ಮನೆಯಲ್ಲಿ ಎಲ್ಲರಿಗೂ ಏನಾಯಿತೆಂದು ಆತಂಕ. ಏದುಸಿರು ಬಿಡುತ್ತಾ ಭಟ್ಟರೇ ಹೇಳಿದರು - ವಿಶ್ವನಾಥರಾಯರೇ ನಿಮ್ಮ ಹುಡುಗ ಅಲ್ಲಲ್ಲ ನನ್ನ ಹುಡುಗ ಮಾರುತಿ ಹತ್ತನೆಯ ತರಗತಿ ಪರೀಕ್ಷೆಯಲ್ಲಿ ಮೊದಲ rank ಗಳಿಸಿದ್ದಾನೆ. ರಾಜ್ಯ ಸರ್ಕಾರದವರು ಅವನ ಮುಂದಿನ ಓದನ್ನೆಲ್ಲಾ ನೋಡಿಕೊಳ್ಳುತ್ತಾರೆ.
ಎಲ್ಲರೂ ಮಾರುತಿಯನ್ನು ಕೇಳಿದರು, ಏನನಿಸತ್ತೋ ಪುಟ್ಟಾ, ಮುಂದೆ ಓದಲು ನೀನೆಲ್ಲಿಗೆ ಹೋಗ್ತೀ? ಮಾರುತಿ ಎಂದ, ನನಗೆ ಓದು ಬೇಡ! ನನಗೆ ಕೆಲಸ ಬೇಕು. ಯಾರಾದರೂ ಕೆಲಸ ಕೊಡಿಸಿ - ಇಲ್ಲದಿದ್ದಲ್ಲಿ ಭಟ್ಟರ ಹೊಟೆಲ್ ಗೆ ಕೆಲಸಕ್ಕೆ ಸೇರುವೆ.
==================================== ನಂತರ ??? ==================================

ಲೇಖನ ವರ್ಗ (Category): 

ಕರ್ಮಯೋಗಿ ಭಾಗ ೨

field_vote: 
Average: 5 (1 vote)
To prevent automated spam submissions leave this field empty.
ಇವರ ಹತ್ತಿರದ ಸಂಬಂಧಿ ಒಬ್ಬರು ದೂರದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಹತ್ತಿರದ ಸಂಬಂಧಿಯಾಗಿದ್ದರು ದೂರದೂರಿನಲ್ಲಿದ್ದೋ ಏನೋ ಇವರುಗಳಿಗೆ ಬಹಳ ದೂರವಾಗಿದ್ದರು. ಪತ್ರಿಕೆಯಲ್ಲಿ ಹುಡುಗನ ಸಾಧನೆ ನೋಡಿ ವಿಶ್ವನಾಥರಾಯರಿಗೆ ಪತ್ರ ಬರೆದಿದ್ದರು, ಹುಡುಗ ಬುದ್ಧಿವಂತ, ನಿನ್ನಲ್ಲಿ ಹೆಚ್ಚಿನ ಓದಿಗೆ ಸೌಲಭ್ಯವಿಲ್ಲ, ನನ್ನ ಹತ್ತಿರವಿದ್ದರೆ ಏಳಿಗೆ ಹೊಂದುವನು.
ಲೇಖನ ವರ್ಗ (Category): 

ಝೆನ್ ಕತೆ: ೫: ಒಂದು ಕೈ ಚಪ್ಪಾಳೆ

field_vote: 
Average: 3.3 (3 votes)
To prevent automated spam submissions leave this field empty.
ಕೆನಿನ್ ದೇವಾಲಯದಲ್ಲಿದ್ದ ಝೆನ್ ಗುರುವಿನ ಹೆಸರು ಮೊಕೌರಿ. ಮೊಕೌರಿ ಎಂದರೆ ಸದ್ದಿಲ್ಲದ ಗುಡುಗು ಎಂದರ್ಥ. ಹನ್ನೆರಡು ವಯಸ್ಸಿನ ಪ್ರತಿಭಾವಂತ ಹುಡುಗ ಟೊಯೊ ಎಂಬಾತ ಅವನ ಬಳಿ ಶಿಷ್ಯನಾಗಿದ್ದ. ಸ್ವಲ್ಪ ವಯಸ್ಸಾದ ಶಿಷ್ಯರು ದಿನವೂ ಬೆಳಗ್ಗೆ ಸಂಜೆ ಗುರುವಿನ ಬಳಿ ಬಂದು ಸಾನ್‌ಝೆನ್ ಪಡೆದುಕೊಳ್ಳುವುದನ್ನು ನೋಡುತ್ತಿದ್ದ. ಸಾನ್‌ಝೆನ್ ಎಂದರೆ ವೈಯಕ್ತಿಕ ಮಾರ್ಗದರ್ಶನ. ಗುರು ಒಬ್ಬರಿಗೂ ಅವರಿಗೆ ತಕ್ಕ ಮುಂಡಿಗೆಯನ್ನು ನೀಡುತ್ತಿದ್ದ. ಈ ಬೆಡಗಿನಂಥ ಮಾತುಗಳ ಮುಂಡಿಗೆಯನ್ನು ಕೋನ್ ಎನ್ನುತ್ತಾರೆ. ಟೊಯೊ ತನಗೂ ಇಂಥ ಒಂದು ಕೋನ್ ಹೇಳಿ ಎಂದು ಗುರುವನ್ನು ಕೇಳಿದ.
ಲೇಖನ ವರ್ಗ (Category): 

ಝೆನ್ ಕತೆ: ೪: ಪ್ರಥಮ ಸೂತ್ರ

field_vote: 
Average: 5 (3 votes)
To prevent automated spam submissions leave this field empty.
ಕ್ಯೋಟೋದಲ್ಲಿರುವ ಒಬಾಕು ದೇವಾಲಯಕ್ಕೆ ಹೋದವರಿಗೆ ಅಲ್ಲಿನ ಮಹಾದ್ವಾರದ ಮೇಲೆ "ಪ್ರಥಮ ಸೂತ್ರ" ಎಂದು ಬರೆದಿರುವುದು ಕಾಣುತ್ತದೆ. ಅಕ್ಷರಗಳು ಬಲು ದೊಡ್ಡವು. ಕೈ ಬರಹದ ಕಲೆಯ ನಿಷ್ಣಾತರು ಈ ಬರವಣಿಗೆಯನ್ನು ಅತ್ಯುತ್ತಮ ಕಲಾಕೃತಿ ಎಂದು ಹೊಗಳುತ್ತಾರೆ. ಇದನ್ನು ಬರೆದವನು ಇನ್ನೂರು ವರ್ಷಗಳ ಹಿಂದೆ ಬದುಕಿದ್ದ ಕೊಸೆನ್ ಎಂಬ ಕಲಾವಿದ. ಕೊಸೆನ್ ಅಕ್ಷರಗಳನ್ನು ಹಾಳೆಯ ಮೇಲೆ ಬರೆಯುತ್ತಿದ್ದ. ಆಮೇಲೆ ಬಡಗಿಗಳು ಆ ಅಕ್ಷರಗಳನ್ನು ಮರದ ಮೇಲೆ ಕಾಪಿ ಮಾಡಿಕೊಂಡು ಕೆತ್ತುತ್ತಿದ್ದರು.
ಲೇಖನ ವರ್ಗ (Category): 

ಝೆನ್: ೩: ಒಂದು ಹನಿ

field_vote: 
Average: 3 (1 vote)
To prevent automated spam submissions leave this field empty.
ಗೀಸನ್ ಎಂಬ ಝೆನ್ ಗುರು ಸ್ನಾನಕ್ಕೆ ಇಳಿದಿದ್ದ. ನೀರು ಬಹಳ ಬಿಸಿ ಇತ್ತು. ತಣ್ಣೀರು ತರುವಂತೆ ಶಿಷ್ಯನಿಗೆ ಹೇಳಿದ. ಶಿಷ್ಯ ತಣ್ಣೀರು ತಂದ. ಕೊಳಗಕ್ಕೆ ಹಾಕಿದ. ನೀರು ತಣ್ಣಗಾಯಿತು. ತಾನು ತಂದ ತಪ್ಪಲೆಯಲ್ಲಿ ಇನ್ನೂ ಉಳಿದಿದ್ದ ನೀರನ್ನು ಶಿಷ್ಯ ಬಚ್ಚಲಿನಲ್ಲೇ ಚೆಲ್ಲಿ ಬಿಟ್ಟ. ”ಮೂರ್ಖ. ಉಳಿದ ನೀರನ್ನು ಗಿಡಗಳಿಗೆ ಹಾಕಬಾರದಿತ್ತೆ? ದೇವಸ್ಥಾನದ ನೀರನ್ನು ವ್ಯರ್ಥಮಾಡುವುದಕ್ಕೆ ನಿನಗೇನು ಅಧಿಕಾರವಿದೆ?” ಎಂದು ಕೇಳಿದ. ಆ ಕ್ಷಣದಲ್ಲಿ ಶಿಷ್ಯನಿಗೆ ಝೆನ್ ಸಾಕ್ಷಾತ್ಕಾರವಾಯಿತು. ತನ್ನ ಹೆಸರನ್ನು ಟೆಕಿಸುಇ ಎಂದು ಬದಲಾಯಿಸಿಕೊಂಡ. ನೀರಿನ ಹನಿ ಎಂಬುದು ಈ ಮಾತಿನ ಅರ್ಥ. ಏನನ್ನೂ ವ್ಯರ್ಥ ಮಾಡದಿರುವುದು ಕೂಡ ಝೆನ್.
ಲೇಖನ ವರ್ಗ (Category): 

ಝೆನ್: ಕಿರು ಪರಿಚಯ

field_vote: 
Average: 3.7 (6 votes)
To prevent automated spam submissions leave this field empty.
ಸಂಸ್ಕೃತದ ಧ್ಯಾನ ಎಂಬ ಪದ ಚೀನೀ ಭಾಷೆಯಲ್ಲಿ ಛಾನ್ ಎಂದಾಗಿ, ಅಲ್ಲಿಂದ ಜಪಾನೀ ಸಂಸ್ಕೃತಿಯಲ್ಲಿ ಝೆನ್ ಎಂದು ಪರಿಚಯಗೊಂಡಿತು. ಇದು ಜಪಾನಿನ ಬೌದ್ಧಧರ್ಮದ ಒಂದು ಪ್ರಮುಖ ಧಾರೆಯಾಗಿ ಬೆಳೆಯಿತು. ಧ್ಯಾನದ ಮುಖಾಂತರ “ಬೋಧಿ” ಸತ್ವವನ್ನು ಹೊಂದಬಹುದೆಂಬುದು ಈ ಪಂಥದ ನಂಬಿಕೆ. ಗೌತಮನಾದ ಬುದ್ಧನು ಧ್ಯಾನದ ಮೂಲಕವೇ ತನ್ನ ಬೋಧಿ-ಸತ್ವವನ್ನು ಪಡೆದವನು. ಧ್ಯಾನ ಮುಖ್ಯವಾದ ಈ ಪಂಥವು ಕ್ರಿಶ ೬ನೆಯ ಶತಮಾನದಲ್ಲಿ ಮಹಾಯಾನ ಬೌದ್ಧರ ಮೂಲಕ ಛಾನ್ ಎಂಬ ಹೆಸರಿನಲ್ಲಿ ಪ್ರಚಾರಕ್ಕೆ ಬಂದಿತು. ಹಲವಾರು ಶತಮಾನಗಳ ತರುವಾಯ ಈ ಪಂಥವು ಜಪಾನನ್ನು ಪ್ರವೇಶಿಸಿತು. ಹನ್ನೆರಡನೆಯ ಶತಮಾನದ ಜಪಾನಿನನಲ್ಲಿ ಸಮೃದ್ಧವಾಗಿ ಬೆಳೆಯಿತು.
ಲೇಖನ ವರ್ಗ (Category): 

ಝೆನ್ ೨: ಶೌನ್ ಮತ್ತು ಅವನ ತಾಯಿ

field_vote: 
Average: 5 (1 vote)
To prevent automated spam submissions leave this field empty.
ಶೌನ್ ಸೊತೊ ಝೆನ್ ಪಂಥದ ಒಬ್ಬ ಗುರು. ಅವನಿನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಅವನ ತಂದೆ ತೀರಿಹೋದ. ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಶೌನ್‌ನ ಪಾಲಿಗೆ ಬಂತು. ಶೌನ್ ಧ್ಯಾನಕ್ಕೆ ಹೋದಾಗಲೆಲ್ಲ ತಾಯಿಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ಅವನ ಅಲೆದಾಟದಲ್ಲಿ ಯಾವ ಮಠದಲ್ಲೂ ತಂಗಲು ಆಗುತ್ತಿರಲಿಲ್ಲ. ಹೆಂಗಸರನ್ನು ಮಠದೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅದಕ್ಕೇ ಒಂದು ಪುಟ್ಟ ಮನೆಯನ್ನು ಕಟ್ಟಿ ತಾಯಿಯೊಡನೆ ಇರತೊಡಗಿದ ಶೌನ್. ಬುದ್ಧನ ಸೂತ್ರಗಳನ್ನು ಬರೆದು, ಭಕ್ತರಿಗೆ ಕೊಟ್ಟು, ಅವರಿಂದ ಪಡೆದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದ.
ಲೇಖನ ವರ್ಗ (Category): 

ಕರ್ಮಯೋಗಿ

field_vote: 
No votes yet
To prevent automated spam submissions leave this field empty.

ಭಾಗ - ೧

ಮಾರುತಿ ಹುಟ್ಟಿದಾಗಿನಿಂದ ಅವನ ಮನೆಯಲ್ಲಿ ದರಿದ್ರ ಕಾಲೊಕ್ಕರಿಸಿತ್ತು. ಮಗು ಹುಟ್ಟಿದಾಗ ಜಾತಕ ಬರೆದವರು ಹೇಳಿದ್ದೇನೆಂದರೆ ಈ ಮಗು ಮನೆಯಲ್ಲಿರುವವರೆಗೂ ಮನೆಯಲ್ಲಿ ಕಷ್ಟಕಾಲ, ಇವನು ಮನೆಯಿಂದಾಚೆಗೆ ಹೋದಾಗಲೇ ಮನೆಯಲ್ಲಿ ಏಳಿಗೆ. ಹಾಗೆಂದು ಮಗುವನ್ನು ಮನೆಯಿಂದಾಚೆಗೆ ತಳ್ಳೋಕ್ಕಾಗತ್ಯೇ? ಅಲ್ಲಿಯವರೆವಿಗೆ ಅವನಪ್ಪ ಅಮ್ಮ ಐಷಾರಾಮಿ ಜೀವನ ನಡೆಸಿ ಇದ್ದದ್ದೆಲ್ಲವನ್ನೂ ಕಳೆದುಕೊಂಡಿದ್ದರು. ಈ ನಾಲ್ಕನೆಯ ಮಗು ಹುಟ್ಟಿದಾಗ ಅಪ್ಪನಿಗೆ ಕೆಲಸವಿಲ್ಲ. ಮನೆಯಲ್ಲಿ ತಿನ್ನಲು ಏನೇನೂ ಇಲ್ಲ.

ಲೇಖನ ವರ್ಗ (Category): 

ಝೆನ್ ೧: ನಗುವ ಬುದ್ಧ

field_vote: 
Average: 4.5 (2 votes)
To prevent automated spam submissions leave this field empty.

ಝೆನ್ ೧

ದೊಡ್ಡ ಗಂಟನ್ನು ಹೊತ್ತಿರುವ, ದಪ್ಪ ಹೊಟ್ಟೆಯ, ನಗುಮುಖದ, ಕುಳ್ಳ ದೇಹದ ವ್ಯಕ್ತಿಯೊಬ್ಬನ ಬೊಂಬೆಯನ್ನು ನೀವು ನೋಡಿರಬಹುದು. ಕೆಲವೊಮ್ಮೆ ಎರಡೂ ಕೈ ಎತ್ತಿ ಜೋರಾಗಿ ನಗುತ್ತಿರುವ ಬೊಂಬೆಯ ರೂಪದಲ್ಲೂ ಇದು ಎಲ್ಲ ಕಡೆ ಕಾಣಿಸುತ್ತದೆ. ಚೀನಾದ ವ್ಯಾಪಾರಿಗಳು ಇವನನ್ನು ನಗುವ ಬುದ್ಧ ಅನ್ನುತ್ತಾರೆ.
ಈತ ಹೋಟಿ. ಇವನು ಬದುಕಿದ್ದು ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ.

ಲೇಖನ ವರ್ಗ (Category): 
Subscribe to ಕಥಾ ಮಾಲಿಕೆ