ಚಿಂತನೆ

ಬೇಲಿಯೇ ಎದ್ದು ಹೊಲ ಮೇಯ್ದಂತೆ

field_vote: 
No votes yet
To prevent automated spam submissions leave this field empty.

                  ನಮ್ಮ ದೇಶ ಕಂಡ ಅನೇಕ ಅರಸೊತ್ತಿಗೆಗಳು ಜನರ ಬದುಕಿನ ಮೇಲೆ ತಮ್ಮ ಸಾಮ್ರಾಜ್ಯಗಳನ್ನು ಕಟ್ಟಿಅವರ ಬೆವರನ್ನು ತಮ್ಮ ಸಂಪತ್ತಾಗಿಸಿಕೊಂಡು ,ನಡೆಸಿದ ವೈಭೋಗದ ಜೀವನ ನಮ್ಮ ಕಲ್ಪನೆಗೆ ಮೀರಿದ್ದು. ರಕ್ತಪಿಪಾಸುತನ ಕ್ರೌರ್ಯಗಳನ್ನು ಮೈಗೂಡಿಸಿಕೊಂಡಿದ್ದ ಅವರಿಗೆ ಪಾಪಕರ್ಮದ ಭಯವಿರಲಿಲ್ಲವೆ? ತಮ್ಮನ್ನು ತಾವೇ ದೇವರ ಪ್ರತಿನಿಧಿಗಳೆಂದು ಭಾವಿಸಿದ್ದ ಅವರಿಗೆ ತಮ್ಮ ತಪ್ಪಿನ ಅರಿವಾಗುವುದೆಂತು?

ಲೇಖನ ವರ್ಗ (Category): 

-ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು-

field_vote: 
Average: 4.5 (2 votes)
To prevent automated spam submissions leave this field empty.

ಉದ್ಧರೇದಾತ್ಮನಾ ಆತ್ಮಾನಂ ನಾತ್ಮಾನಂ ಅವಸಾದಯೇತ್\
ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ\\
"
ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು, ನಮ್ಮನ್ನು

ಲೇಖನ ವರ್ಗ (Category): 

ಪಟಾಕಿ ಏತಕ್ಕೆ ಹೊಡೆಯಬಾರದು??

field_vote: 
Average: 5 (1 vote)
To prevent automated spam submissions leave this field empty.

ಇತ್ತೀಚಿನ ದಿನಗಳಲ್ಲಿ ದೀಪಾವಳಿ ಬಂತೆಂದರೆ ಅಲ್ಲಲ್ಲಿ ಕೇಳಿ ಬರುವ ಮಾತುಗಳೆಂದರೆ ಪಟಾಕಿ ಹೊಡೆಯಬೇಡಿ. ಶಬ್ಧ ಮಾಲಿನ್ಯ ಪರಿಸರ ಮಾಲಿನ್ಯ ಆಗುತ್ತದೆ ಎಂದು. ಅಲ್ಲಾ ಸ್ವಾಮಿ ವರ್ಷಕ್ಕೆ ಒಂದು ಸಲ ಬರುವ ದೀಪಾವಳಿಯಂದು ಪಟಾಕಿ ಹೊಡೆದರೆ ಪರಿಸರ ಮಾಲಿನ್ಯ ಆಗುತ್ತದೆ ಎಂದಾದರೆ ವರ್ಷಪೂರ್ತಿ ಹೊಗೆ ಉಗುಳುವ ಕಾರ್ಖಾನೆಗಳಿಂದ ಆಗುತ್ತಿರುವುದು ಏನು? ದಿನ ಬೆಳಿಗ್ಗೆಯಿಂದ ರಾತ್ರಿ ತನಕ ರಸ್ತೆಯಲ್ಲಿ ಹೊಗೆ ಉಗುಳುವ ವಾಹನಗಳಿಂದ ಆಗುತ್ತಿರುವುದು ಏನು.

ಲೇಖನ ವರ್ಗ (Category): 

ಅನುವಾದ ಅಥವಾ ರಿಮೇಕ್ ಅಂದ್ರೆ ಅದೊಂದು ಕ್ರಿಯೇಟಿವಿಟಿ ತಾನೇ?

field_vote: 
Average: 4.5 (2 votes)
To prevent automated spam submissions leave this field empty.

'ಅನುವಾದ ಮಾಡುವುದು, ರಿಮೇಕ್ ಸಿನಿಮಾ ಮಾಡುವುದು ಕ್ರಿಯೇಟಿವಿಟಿ ತಾನೇ?...' ಮೊನ್ನೆ ಪುಸ್ತಕವೊಂದರ ಪುಟಗಳನ್ನು ಹಾಗೇ ಸುಮ್ಮನೇ ತಿರುಗಿಸಿ ನೋಡ್ತಾ ಇದ್ದಾಗ, ಮನಸ್ಸಿನಲ್ಲಿ ಹೊಳೆದ ಪ್ರಶ್ನೆಯಿದು. ಅದೊಂದು ಇಂಗ್ಲೀಷ್ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಗೊಂಡ ಪುಸ್ತಕ. ಪುಸ್ತಕ ಹೇಗಿತ್ತು ಅಂದ್ರೆ, ಅದರಲ್ಲಿನ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಅದನ್ನು ಓದುವುದೇ ಹೆಚ್ಚು ಚಾಲೆಂಜಿಂಗ್ ಆಗಿತ್ತು. ಅಷ್ಟು ಸಂಕೀರ್ಣ ವಾಕ್ಯರಚನೆ, ಕೆಲವೆಡೆ ಪ್ರಸ್ತುತಪಡಿಸಿದ ರೀತಿ....ಒಟ್ಟಿನಲ್ಲಿ ಅನುವಾದ ಮಾಡಿರುವ ಪುಸ್ತಕ ಎಂದು ಗೊತ್ತಿಲ್ಲದಿಲ್ಲರೂ ಅದನ್ನು ಗೊತ್ತು ಮಾಡಿಸುವ ಪುಸ್ತಕ ಅದು. ಅಬ್ಬಾ! ಪುಸ್ತಕ ಓದಿ ನಾನು ಅದರಲ್ಲಿನ ವಸ್ತು ವಿಷಯಕ್ಕಿಂತ ಅದರಲ್ಲಿನ ಭಾಷಾಂತರದ ಗೊಂದಲಗಳ ಬಗ್ಗೇನೇ ಹೆಚ್ಚು ತಲೆಕೆಡಿಸಿಕೊಳ್ಳುವ ಹಾಗಾಯ್ತು. ಹಾಗೇ, ಅನುವಾದ ಮಾಡಲು ಕುಳಿತ ಲೇಖಕ ಸಹಾ ಅನುವಾದಿಸಲು ಕುಳಿತಾಗ ಸಖತ್ತಾಗಿ ಒದ್ದಾಡಿರಬೇಕು ಅಂತ ಅನ್ನಿಸಿತು.


 

ಲೇಖನ ವರ್ಗ (Category): 

ದೀಪಾವಳಿ

field_vote: 
Average: 5 (3 votes)
To prevent automated spam submissions leave this field empty.

ಎಲ್ಲಾ ಸಂಪದಿಗರಿಗೆ ದೀಪಾವಳಿಯ ಶುಭಾಶಯಗಳು


                                            -ಕವಿನಾಗರಾಜ್.

ಲೇಖನ ವರ್ಗ (Category): 

ರಾಜ್ಯೋತ್ಸವ ಪ್ರಶಸ್ತಿ : ಆಯ್ಕೆಯ ಪರಿ ಹೇಗಿದೆ, ಹೇಗಿರಬೇಕು?

field_vote: 
Average: 4.2 (6 votes)
To prevent automated spam submissions leave this field empty.

 

ಲೇಖನ ವರ್ಗ (Category): 

ನಾಲಗೆಯ ಮಹತ್ವ

field_vote: 
Average: 3 (2 votes)
To prevent automated spam submissions leave this field empty.

ಲೇಖನ ವರ್ಗ (Category): 

ಮೃತ್ಯುವಿನ ಚೆಲ್ಲಾಟ

ಮರಣದ ಸುತ್ತಮುತ್ತ ಎಂದು ಈಚೆಗೆ ನಾನು ಬರೆದ ಲೇಖನಕ್ಕೆ ಸಂಪದದಲ್ಲಿ ಸಿಕ್ಕ ಪ್ರತಿಕ್ರಿಯೆಗಳಿಗೆ ಪೂರಕವಾಗಿ ನಾನು ಹಿಂದೆ ಸುದ್ದಿಪತ್ರಿಕೆಯಲ್ಲಿ ಓದಿದ ಹಾಗು ಮುಂಚೆ ಕೇಳಿದ ಎರಡು ವಿಬಿನ್ನ ಘಟನೆಗಳನ್ನು ನಿಮ್ಮಗಾಗಿ ನಿರೂಪಿಸುತ್ತೇನೆ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಜಾತಸ್ಯ ಮರಣಂ ದೃವಂ-ಮರಣದ ಸುತ್ತಮುತ್ತ (ಬಾಗ-2)

                      ಮರಣವೆಂದರೆ ಯಾರಿಗೂ ಇಷ್ಟವಿಲ್ಲದ ಯಾರು ಸ್ವಾಗತಿಸದ ಕ್ರಿಯೆ. ಆದರು ಅನಿವಾರ್ಯವಾದಗ ನಾವು ಸಹಜ ಸುಲುಭ ಮರಣವನ್ನೆ ಬಯಸುತ್ತೇವೆ. ವಸ್ತುಸ್ಥಿಥಿ ಹಾಗಿಲ್ಲ ಸಾವು ಎಂಬುದು ನಾವು ಇಷ್ಟಪಡುವಂತೆ ಬರುವ ಅತಿಥಿಯಲ್ಲ. ಅದರ ಇನ್ನೊಂದು ಮುಖ ಕರಾಳ, ರೌದ್ರ ಹಾಗು ಕ್ರೂರ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಕೃಷಿಕನಾಗುವೆ

field_vote: 
No votes yet
To prevent automated spam submissions leave this field empty.

  ಕೃಷಿಕನಾಗುವೆ
 
  ನಗರದ ದಟ್ಟಣೆಯಿಂದ ಹೊರಹೋಗಲು ಪ್ರಕೃತಿಯ
  ರಮ್ಯತೆಯ ಸವಿಯಲು ಹೋಗಿ ಸೇರಿದೆ ಮಲೆನಾಡ
  ಮಡಿಲಿಗೆ, ಗುಡ್ಡಗಳ ನಡುವೆ ಒಂಟಿ ತೋಟದ ಮನೆ,
  ಮನೆಯೇ ಹಿಂದೆಯೇ ನಲಿಯುತ್ತಿತ್ತು ಹಸಿರು ತೆನೆ
 
  ವರುಷಗಳ ನಂತರ ಸಿಕ್ಕ ಅವಕಾಶಕೆ ನಾ ನಡೆದೆ
  ತೋಟದ ಒಳಗೆ, ಹಿಂದೆಯೇ ಇದ್ದ ಹಸಿರು ಗದ್ದೆಯು
  ಮೈದುಂಬಿ ನಿಂತಿತ್ತು, ತನ್ನ ಬಳಿ ಇದ್ದ ಜಲ ಸಂಪತ್ತ
  ತೋರುತ, ತನ್ನ ಶ್ರೀಮಂತಿಕೆಯ ಜೊತೆ ಬೀಗುತ
 
  ಹಾಗೆಯೇ ಕಾಲ ಸವೆಸುತ ಸ್ವಲ್ಪ ಮುನ್ನಡೆದರೆ
  ಕಂಡಿತೆನಗೆ ಘಮ ಘಮಿಸುವ ಏಲಕ್ಕಿಯ ಗಿಡಗಳು
  ಸುತ್ತಲೂ ಇದ್ದ ಎತ್ತರದ ಅಡಕೆಯ ಮರಗಳ ಮಧ್ಯೆ
  ತಾ

ಲೇಖನ ವರ್ಗ (Category): 

ಜಾತಸ್ಯ ಮರಣಂ ದೃವಂ-ಮರಣದ ಸುತ್ತಮುತ್ತ (೧)

"ಜಾತಸ್ಯ ಮರಣಂ ದೃವಂ" ಹುಟ್ಟಿದವನಿಗೆ ಸಾವು ನಿಶ್ಚಿತ ಮರಣದ ಬಗ್ಗೆ ನಮ್ಮ ವೇದ ಪುರಾಣಗಳು ಹೀಗೆ ಸಾರುತ್ತವೆ. "ಮಾನವನಿಗೆ ಕಡೆಯವರೆಗು ಉಳಿಯುವ ಮಿತ್ರನಾರು?" ಮಹಾಭಾರತದಲ್ಲಿ ಧರ್ಮರಾಯನಿಗೆ ಯಕ್ಷನಿಂದ ಪ್ರಶ್ನೆ. ಮನುಷ್ಯನಿಗೆ ಹುಟ್ಟಿನಿಂದ ಕಡೆಯವರೆಗೂ ಜೊತೆಯಲ್ಲಿಯೆ ಉಳಿಯುವ ಗೆಳೆಯನೆಂದರೆ ಸಾವು ಎಂದು ಧರ್ಮರಾಯನ ಉತ್ತರ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ನಲವತ್ತು ಸಾವಿರ ಕೋಟಿಗೆ ಎಷ್ಟು ಸೊನ್ನೆ...

field_vote: 
No votes yet
To prevent automated spam submissions leave this field empty.

ನಾನು ದಿನಪತ್ರಿಕೆಯಲ್ಲಿ ಕೇವಲ ಓದುವುದು ಸಿನೆಮಾ ಹಾಗು ಆಟೋಟ ಹಾಗೂ ಕೆಲವೊಮ್ಮೆ ವಿಶೇಷ ಅಂಕಣಗಳು ಅಷ್ಟೇ...ಈ ದಿನ ಬೆಳಿಗ್ಗೆ ಉದಯವಾಣಿ (ಶುಕ್ರವಾರ ಮಾತ್ರ, ಪ್ರತಿದಿನ ವಿ.ಕ) ಓದುತ್ತಿದ್ದಾಗ ಹಾಗೆ ಮಡಚುತ್ತಿದ್ದಾಗ ಮುಖಪುಟದಲ್ಲಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭ್ರಷ್ಟಾಚಾರ ಎಂಬ ಸುದ್ದಿ ಕಣ್ಣಿಗೆ ಬಿತ್ತು. ಕುತೂಹಲದಿಂದ ಅದೇನು ಎಂದು ಓದಿ ಕ್ಷಣ ಕಾಲ ಬೆಚ್ಚಿ ಬಿದ್ದೆ..ಇಡೀ ಕಾಮನ್ವೆಲ್ತ್ ಗೇಮ್ಸ್ ಗೆ ತಗುಲಿರುವ ವೆಚ್ಚ ೭೭ ಸಾವಿರ ಕೋಟಿ ಎಂದು ಆಯೋಜಕರು ಹೇಳಿದ್ದಾರೆ...ಅದರ ಬಗ್ಗೆ ತನಿಖೆ ನಡೆಸಿದ ನಂತರ ಕೇಂದ್ರ ಸರ್ಕಾರ ಕೇವಲ ೩೪ ಸಾವಿರ ಕೋಟಿ ಖರ್ಚಾಗಿದೆ ಎಂದು ಒಪ್ಪಿಕೊಂಡಿದೆ...ಹಾಗಿದ್ದಲ್ಲಿ ಉಳಿದ ೪೦ ಸಾವಿರ ಕೋಟಿ ಏನಾಯಿತು???

ಲೇಖನ ವರ್ಗ (Category): 

ಎಂತಹ ಕಾನೂನುಗಳು ಬೇಕು ನಮಗೆ

ಎಂತಹ ಕಾನೂನುಗಳು ಬೇಕು ನಮಗೆ

 
 

 


 

 

<<ನಮ್ಮ ರಾಜಕೀಯ ()ವ್ಯವಸ್ಥೆ ಯ ಮುಂದುವರೆದ ಬಾಗ >>

field_vote: 
Average: 2.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ನಮ್ಮ ರಾಜಕೀಯ (ಅ)ವ್ಯವಸ್ಥೆ

ನಮ್ಮ ರಾಜಕೀಯ (ಅ)ವ್ಯವಸ್ಥೆ

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಮುನಿಸೇಕೆ ವರುಣದೇವ???

field_vote: 
No votes yet
To prevent automated spam submissions leave this field empty.

ವಿಜಯದಶಮಿಯ ಪ್ರಯುಕ್ತ ಕಳೆದ ಶನಿವಾರದಂದು ನಮ್ಮ ಇಡೀ ಕುಟುಂಬ ಊರಿಗೆ ಹೊರಡಲು ಸಿದ್ದತೆಗಳನ್ನು ನಡೆಸಿತ್ತು..ನಾನು ನನ್ನ ದೊಡ್ಡಪ್ಪ,ಚಿಕ್ಕಪ್ಪನ ಮಕ್ಕಳು

ಬೆಳಿಗ್ಗೆ ೮-೧೫ ಕ್ಕೆ ಚೆನ್ನೈ ಎಕ್ಷ್ಪ್ರೆಸ್ಸ್ನಲ್ಲಿ ಬಂಗಾರಪೇಟೆಗೆ ಹೋಗಿ ಅಲ್ಲಿಂದ ಕೆ.ಜಿ.ಎಫ್. ಗೆ ಬಸ್ಸಲ್ಲಿ ಬಂದು ಅಲ್ಲಿಂದ ಗುಟ್ಟಹಳ್ಳಿ (ಬಂಗಾರ ತಿರುಪತಿ) ಗೆ ಬಸ್ಸಲ್ಲಿ ಬಂದು

ಅಲ್ಲಿ ದರ್ಶನ ಮಾಡಿಕೊಂಡು ಅಲ್ಲಿಂದ ನಮ್ಮ ಹಳ್ಳಿಗೆ ಹೋಗುವ ಹಾಗೆ ನಿರ್ಧರಿಸಿದ್ದೆವು...

 

ಪೂರ್ವ ನಿಯೋಜಿತ ಯೋಜನೆಯಂತೆ ಟ್ರೈನ್ ಹಿಡಿದು ಹೊರಟೆವು..ನನಗೆ ಟ್ರೈನ್ ಎಂದರೆ ಆಗುವುದಿಲ್ಲ...ಎಷ್ಟು ಹೊತ್ತಾದರೂ ಕೂತು ಬಸ್ಸಿನಲ್ಲಿ ಪ್ರಯಾಣಿಸಬಲ್ಲೆ

ಲೇಖನ ವರ್ಗ (Category): 

ಗೃಹಸ್ಥಾಶ್ರಮ

field_vote: 
No votes yet
To prevent automated spam submissions leave this field empty.

  ಗೃಹಸ್ಥಾಶ್ರಮ
 
  ಮನೆಯ ಮುಂದೆ ಎದ್ದು ನಿಂತಿದೆ ಚಪ್ಪರ
  ಹಸೆಮಣೆಯ ಏರಿ ಕುಳಿತಿಹನಿಂದು ವರ
  ಬಾಗಿಲಲಿ ಕಾಣುತಿದೆ ಹಸಿರು ತೋರಣ
  ಹುಡುಗನ ಮೈಯೆಲ್ಲಾ ಆಗಿದೆ ಅರಿಶಿಣ
 
  ಮನೆಯಲ್ಲೆಲ್ಲಾ ಸೇರಿದ್ದಾರೆ ಬಂಧುಗಳು
  ಭರದಿಂದ ಸಾಗಿದೆ ಲಗ್ನದ ಕಾರ್ಯಗಳು
  ಮನೆಯಲ್ಲಿಂದು ನಡೆದಿದೆ ದೇವರ ಕಾರ್ಯ
  ಹುಡುಗನು ಮುಗಿಸುತ್ತಿದ್ದಾನೆ ಬ್ರಹ್ಮಚರ್ಯ
 
  ನಾಲ್ಕು ದಿನದಿ ಬಂದಿತು ಮದುವೆಯ ದಿನ
  ಮನೆ ಮಂದಿಗೆಲ್ಲರಿಗಿದು ಸಂಭ್ರಮದ ದಿನ
  ಮಂಟಪವು ಅಲಂಕೃತವಾಗಿದೆ ಹೂಗಳಿಂದ
  ಶಾಸ್ತ್ರಗಳು ಆರಂಭವಾಗಿದೆ ಶಾಸ್ತ್ರಿಗಳಿಂದ
 
  ಕನ್ಯಾಧಾರ

ಲೇಖನ ವರ್ಗ (Category): 

ಕರುಣಾಳು ಬಾ ಬೆಳಕೇ......


ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು. . . .ಕವಿ ಬೆಳಕನ್ನು ಆರ್ತವಾಗಿ ಪ್ರಾರ್ಥಸಿದ್ದಾನೆ. ಬೆಳಕೆಂಬುದು ಭಗವಂತನ ನೆರಳು ಅಂದವನು ಗ್ರೀಕ್  ದಾರ್ಶನಿಕ ಪ್ಲೇಟೋ. ಭೌತಿಕ ವಸ್ತುಗಳ ನೆರಳು ಕಪ್ಪನೆಯ ಬಣ್ನದಲ್ಲಿದ್ದರೆ ಭಗವಂತನ ನೆರಳು ಬೆಳಕಿನ ರೂಪದಲ್ಲಿರುತ್ತದೆ ಎನ್ನುತ್ತ್ತಾನೆ ಒಬ್ಬ ಭಕ್ತಿ ಕವಿ. ಸ್ವಯಂ ಪ್ರಕಾಶನೆಂದು ವೇದಗಳು ಪ್ರಮಾಣಿಸಿರುವ ಭಗವಂತನ ನೆರಳೇ ಬೆಳಕಿನ ರೂಪದಲ್ಲಿ ಈ ಜಗತ್ತನ್ನು ಕಾಪಿಡುತ್ತಿದೆಯೆಂದು ನಂಬಿದವರೂ ಬಹಳ ಜನರಿದ್ದಾರೆ. ಲೋಕ ಜೀವನದ ಸಾತತ್ಯವನ್ನು ಕೆಡದಂತೆ ನಡೆಸಿಕೊಡುವುದೇ ಬೆಳಕಿನ ಮೂಲಸ್ವರೂಪನಾದ ಸೂರ್ಯನ ಕೆಲಸವೂ ಆಗಿರುವುದರಿಂದ ಸೂರ್ಯನನ್ನೇ ಭಗವಂತನೆಂದು ಕರೆಯಲೂ ಅಡ್ಡಿಯಿಲ್ಲ.

 

field_vote: 
Average: 3 (1 vote)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಖೆಡ್ಡಾಗೆ ಬೀಳಲಿದ್ದಾರೆಯೇ ಕುಮಾರಸ್ವಾಮಿ...?!

field_vote: 
No votes yet
To prevent automated spam submissions leave this field empty.

"ಜಾತ್ಯಾತೀತ" ಜನತಾದಳದ ನಾಯಕ ಕುಮಾರಸ್ವಾಮಿಯವರು ಯಡಿಯೂರಪ್ಪನವರಿಗೆ ನಾಳೆ ನಡೆಯುವ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಸಕತ್ತಾಗಿ 'ಟಾಂಗ್' ಕೊಟ್ಟು ಕೆಡವಬಲ್ಲ ಲಕ್ಷಣಗಳು ಮೇಲ್ನೋಟಕ್ಕೆ ಗೋಚರಿಸುತ್ತಲಿದೆ. ಆದರೆ ಕಳೆದ ಹತ್ತು ದಿನಗಳ ರಾಜಕೀಯದ ಮೇಲಾಟಗಳನ್ನು ಅವಲೋಕಿಸಿದಾಗ ಆಡಳಿತ ಪಕ್ಷವು ಕಡೇ ಕ್ಷಣದಲ್ಲಿ ಕುಮಾರಸ್ವಾಮಿಯವರನ್ನು ಆಳವಾದ ಖೆಡ್ದದಲ್ಲಿ ಕೆಡವಲಿರುವ ಸೂಚನೆಗಳು ಎದ್ದು ಕಾಣುತ್ತಲಿವೆ! 


ಕುಮಾರಸ್ವಾಮಿಯವರು ರಾಜ್ಯ ಸರ್ಕಾರದ ಭ್ರಷ್ಟಾಚಾರಗಳನ್ನು ದಾಖಲೆಗಳ ಸಹಿತ ಬಹಿರಂಗ ಪಡಿಸಲು ಆರಂಭಿಸಿದ ಕ್ಷಣದಿಂದ ಖೆಡ್ದಾ ಕಾರ್ಯಾಚರಣೆಗೆ ವೇದಿಕೆ ಸಿದ್ಧಪಡಿಸಿಕೊಂಡಂತೆ ತೋರುತ್ತಿದೆ. ಅಂತಿಮ ಹಂತದಲ್ಲಿ 'ಅತೃಪ್ತ' ಶಾಸಕರಲ್ಲಿ ಎಂಟರಿಂದ ಹತ್ತು ಜನ ಯಡಿಯೂರಪ್ಪನವರ ಪರವಾಗಿ ಮತ ಚಲಾಯಿಸಿ ದಿಗ್ಬ್ರಮೆ ಉಂಟು ಮಾಡಿ ಕೆಲವು ನಾಯಕರ ಬಣ್ಣ ಬಯಲು ಮಾಡಿ ಜನಗಳ ದೃಷ್ಟಿ ಬೇರೆಡೆಗೆ ಹರಿಯುವಂತೆ ಮಾಡುವುದರ ಜೊತೆಗೆ 'ಎದುರಾಳಿ'ಗಳನ್ನು ಬಗ್ಗು ಬಡಿಯುವಂತೆ ಮಾಡುವುದೇ ಈ 'ಆಪರೇಷನ್'ನ ಉದ್ದೇಶವಾಗಿರುವಂತೆ ತೋರುವುದಿಲ್ಲವೇ..!? 


ಏನಂತೀರಾ...?

ಲೇಖನ ವರ್ಗ (Category): 

ಕಾರ್ಯಶೀಲನಾಗು

field_vote: 
Average: 5 (1 vote)
To prevent automated spam submissions leave this field empty.

  ಕಾರ್ಯಶೀಲನಾಗು
 
  ಗುರುಗಳೇ, ಬೇಕಿರುವ ಗುರಿಯ ಮುಟ್ಟಲಾರೆವು ಏಕೆ
  ತಿಳುವಳಿಕೆ ಎಲ್ಲಾ ಇದ್ದರೂ ಅದು ಕೈ ತಪ್ಪುವುದೇಕೆ 
 
  ನನ್ನಲ್ಲಿ ಇಚ್ಛಾಶಕ್ತಿಯ ಕೊರತೆಯೇನೂ ಇದ್ದಿರಲಿಲ್ಲ
  ಕಾಗದದ ಮೇಲೆ ಅದಕ್ಕೆ ಯೋಜನೆಗಳು ಇದ್ದವಲ್ಲ
 
  ಮನೆಯಲ್ಲಿ ಹಣದ ಕೊರತೆಯ ಎಂದೂ ನೋಡಲಿಲ್ಲ
  ಬೇಡದ ದುರಭ್ಯಾಸಗಳ ನಾ ಎಂದೂ ಬೆಳೆಸಲಿಲ್ಲ
 
  ತಿಳಿದಿದೆಯೇ ನಿಮಗೆ ಈ ಎಲ್ಲಾ ಸೋಲಿಗೆ ಕಾರಣ
  ನಾನು ಕಟ್ಟಬೇಕು ಕೆಲಸಗಳಿಗೆ ಗೆಲುವಿನ ತೋರಣ
 
  ಶಿಷ್ಯಾ, ಕೂತು ಕೆಲಸದ ಬಗ್ಗೆ ಯೋಚಿಸಿದರೆ ಫಲವಿಲ್ಲ 
  ಕಾರ್ಯ

ಲೇಖನ ವರ್ಗ (Category): 

ಪಿತೃ ಪಕ್ಷ - ಮಹಾಲಯ ಅಮಾವಾಸ್ಯೆ.

ಇ೦ದು ಮಹಾಲಯ ಅಮಾವಾಸ್ಯೆ, ೧೪ ದಿನಗಳ ಪಿತೃ ಪಕ್ಷದ ಕೊನೆಯ ದಿನ, ನಾಳೆಯಿ೦ದ ನವರಾತ್ರಿ ಆರ೦ಭ.  ಈ ಪಿತೃ ಪಕ್ಷ ಹಿ೦ದೂಗಳ ಮನೆಗಳಲ್ಲಿ ಅಗಲಿದ ಹಿರಿಯರನ್ನು ನೆನೆದು ಅವರ ಆತ್ಮಗಳಿಗೆ ಶಾ೦ತಿ ಸಿ