ಹಸಿರು ಕಾನನದೂರಿನಿಂದ...

0

ಊರಿಗೆ ಹೋದಾಗ, ದೋಸ್ತರ ಜೊತೆ ಇದ್ದಾಗಾಗ್ಲಿ, ಬಳಗದೋರಿಗಾಗಿ ಎಲ್ರಿಗೂ ಐ ಟಿ ರಿಸೆಶನ್ ಬಗ್ಗೆ ಹೇಳಿ ಹೇಳಿ ಸಾಕಾಗಿತ್ತು , ಹಾಗೆ ಪ್ರತಿಸಲ ಹೇಳ್ಬಾಕಾದ್ರೆ ಕೆಲವೊಂದು ಸರ್ತಿ ನನಗೆ ನಾನು ಏನು ಹೇಳ್ತಾ ಇದಿನಿ ಅಂತ ಗೊತ್ತಾಗ್ತಿರ್ಲಿಲ್ಲ. ಅವ್ರೂ ಪಾಪ ಏನೋ ಹೇಳ್ತಿದಾನೆ ಅಂತ ತಲೆದೂಗೋರು, ಅದ್ರಲ್ಲೂ ನಮ್ಮ ಅವ್ವ (ತಂದೆಯ ತಾಯಿಗೆ) ತಿಳಿ ಹೇಳ್ಬೇಕಾದ್ರೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವತ್ತು ಒಂದು ಫಾರ್ವರ್ಡ್ ಬಂತು .... ’ಹಸಿರು ಕಾನನದೂರಿನಿಂದ...’ ಎಂಬ ಹೆಸರಿನ ಬ್ಲಾಗ್ ಲೇಖನದ ಪಿಡಿಎಫ್ ವರ್ಶನ್ . ಇದನ್ನ ಓದಿ ಏನಪ್ಪಾ ಇಷ್ಟು ಸಿಂಪಲ್ ಆಗಿ ಹೇಳಿದಾನೆ ಅನ್ನುಸ್ತು .

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನನಿಗೇನೊ ಅವರು ತೊಂಬಾ ಚೆನ್ನಾಗಿ ಎಲ್ಲರಿಗು ಅರ್ಥವಾಗುವಂತೆ ರಿಷಿಶನ್ ಎಂಬ ಭೂತವನ್ನು ವರ್ಣಿಸಿದ್ದಾರೆ...ಅನ್ನಿಸಿತು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.