vishu7334 ರವರ ಬ್ಲಾಗ್

ಪಡುವಾರಹಳ್ಳಿ ಪಾಂಡವರು- ಇಂಗ್ಲಿಶ್ ಸಬ್ ಟೈಟಲ್

ಗೆಳೆಯರೆ,

 ಕನ್ನಡ ಚಿತ್ರಗಳಿಗೆ ಇಂಗ್ಲಿಶ್ ಸಬ್ ಟೈಟಲ್ ಬರೆಯುವ ನನ್ನ ಪ್ರಯತ್ನದಲ್ಲಿ ಇದು ಎರಡನೆಯದು. "ಪಡುವಾರಹಳ್ಳಿ ಪಾಂಡವರು" ಚಿತ್ರಕ್ಕೆ ಈ ಬಾರಿ ಇಂಗ್ಲಿಶ್ ಸಬ್ ಟೈಟಲ್ ಬರೆದಿದ್ದೇನೆ. ನಿಮ್ಮ ಕನ್ನಡೇತರ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಬಹುದು.

ಡೌನ್ಲೋಡ್ ಲಿಂಕ್ :  Paduvaarahalli Pandavaru.srt

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ನಾನು ನೋಡಿದ ಚಿತ್ರ - ಫೆಂಟಾಸ್ಟಿಕ್ ಮಿ. ಫಾಕ್ಸ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭೂತಯ್ಯನ‌ ಮಗ‌ ಅಯ್ಯು- ಇಂಗ್ಲಿಷ್ ಸಬ್ ಟೈಟಲ್ ‍

ಗೆಳೆಯರೆ,
 ಕನ್ನಡದಲ್ಲಿ ಮೂಡಿ ಬಂದ ಅನೇಕ ಸಿನಿಮಾಗಳು ಬೇರೆ ಭಾಷೆಯ ಜನರೊಟ್ಟಿಗೆ ಹಂಚಿಕೊಳ್ಳಲು ಅವರಿಗೆ ಭಾಷೆ ತೊಡಕಾದ ಅನೇಕ ಸಂದರ್ಭಗಳು ನಿಮಗೆ ಅನುಭವವಾಗಿರಬಹುದು. ಚಲನಚಿತ್ರಗಳನ್ನು ನನ್ನಂತೆಯೇ ಇಷ್ಟಪಟ್ಟು ನೋಡುವ ನನ್ನ ಸ್ನೇಹಿತರೊಬ್ಬರಿಗೆ ನಾನು ತುಂಬಾ ಇಷ್ಟ ಪಡುವ ಚಿತ್ರಗಳಲ್ಲೊಂದಾದ " ಭೂತಯ್ಯನ ಮಗ ಅಯ್ಯು " ತೋರಿಸಲು ಇಂಗ್ಲಿಷ್ ಸಬ್ ಟೈಟಲ್ ಬರೆದೆ. ಅವರಂತೆಯೇ ಕನ್ನಡ ಬಾರದವರಿಗೆ ಮತ್ತು ಕನ್ನಡ ಕಲಿಯುತ್ತಿರುವ ಅನೇಕರಿಗೆ ಸಹಾಯವಾಗಲೆಂದು ನಾನು ಮಾಡಿದ ಸಬ್ ಟೈಟಲ್ ಅನ್ನು ಇಲ್ಲಿ ಶೇರ್ ಮಾಡಿದ್ದೇನೆ.
 
ಫೈಲ್ ವಿವರ:
extension: .srt
fps: 29.97
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ನಾನು ನೋಡಿದ ಚಿತ್ರ - ಗುಡ್ ಮಾರ್ನಿಂಗ್ ವಿಯೆಟ್ನಾಂ

IMDb : http://www.imdb.com/title/tt0093105/?ref_=nv_sr_1
 
   ನನ್ನ ನೆಚ್ಚಿನ ನಟ ರಾಬಿನ್ ವಿಲಿಯಮ್ಸ್ (Robin Williams) ನ ಚಿತ್ರವಾದ "ಗುಡ್ ಮಾರ್ನಿಂಗ್ ವಿಯೆಟ್ನಾಂ "  ೧೯೮೭ರಲ್ಲಿ ತೆರೆಕಂಡಿತು. ಈ ಸಿನಿಮಾ ವಿಯೆಟ್ನಾಂ ಯುಧ್ಧ ಕಾಲದಲ್ಲಿ ಸೈನಿಕರನ್ನು ಹುರಿದುಂಬಿಸಲು ಬರುವ ಒಬ್ಬ ರೇಡಿಯೋ ಜಾಕಿಯ ಕುರಿತಾದ ಕಥೆ.
  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಮ್ಮ ದೇಶದ ಮರ್ಯಾದೆಗೆ ಮೂರು ಕಾಸಿನ ಕಿಮ್ಮತ್ತಿಲ್ಲ...

ನೆನ್ನೆ ಅಂದರೆ, ೧೦-೧-೨೦೧೨ರಂದು ಟಿವಿ ನೋಡುತ್ತಿದ್ದಾಗ ಹೆಡ್ಲೈನ್ಸ್ ಟುಡೆ ಕಡೆಗೆ ನೋಟ ಹರಿಯಿತು. ಅದರಲ್ಲಿನ ಸುದ್ದಿ ಕೇಳಿ ಬಹಳ ಬೇಸರವಾಯಿತು. ಏನು ದುರ್ಗತಿ ಬಂತು ಸ್ವಾಮಿ ನಮ್ ದೇಶಕ್ಕೆ. ಇತ್ತೀಚೆಗೆ ನಮ್ ಎಸ್.ಎಂ.ಕೃಷ್ಣರವರು ಮಲೇಶಿಯಾಕ್ಕೆ ಭೇಟಿ ಕೊಟ್ಟಿದ್ದಾಗ, ಅಲ್ಲಿನ ರಾಯಭಾರಿಗಳೊಡನೆ ಔಪಚಾರಿಕ ಉಡುಗೊರೆ ವಿನಿಮಯವಾಗಿದೆ. ನಮ್ಮಿಂದ ಅವರಿಗೆ ಕೊಡಲಾಗಿದ್ದು ಬೆಳ್ಳಿಯ ಕೆಲವು ವಸ್ತುಗಳು. ಇಲ್ಲಿ ಏನೂ ಎಡವಟ್ಟಾಗಿಲ್ಲ. ಆದರೆ ನಂತರ ತಿಳಿದದ್ದು ಏನೆಂದರೆ ನಮ್ಮ ಭವ್ಯ ಭಾರತದ ಕಟ್ಟಾಳುಗಳು(ಸರ್ಕಾರಿ ಅಧಿಕಾರಿಗಳು) ಬೆಳ್ಳಿಯ ವಸ್ತುಗಳೆಂದು ಹೇಳಿ(ಲೆಕ್ಕ ತೋರಿಸಿ) ಯಾವುದೋ ಹಿತ್ತಾಳೆ ತಟ್ಟೆಗೆ ಬೆಳ್ಳಿ ಗಿಲೀಟು ಮಾಡಿದ ಕಳಪೆ ಉಡುಗೊರೆ ಕಳಿಸಿದ್ದಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

Pages

Subscribe to RSS - vishu7334 ರವರ ಬ್ಲಾಗ್