ಕನ್ನಡ ಸಂಸದರಿಗೆ ನನ್ನಿ

0

ನೆನ್ನೆ ಕರ್ನಾಟಕದ 28 ಸಂಸದರಲ್ಲಿ 26 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ 24 ಜನ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸುದ್ದಿ ತಿಳಿದು ಖುಷಿಯಾಯ್ತು.
ವಿಶೇಷ ಅಂದ್ರೆ, 5ನೇ ಬಾರಿ ಸಂಸದರಾದ ಅನಂತಕುಮಾರ್ ಸತತ 5ನೇ ಬಾರಿ ಕನ್ನಡದಲ್ಲೇ ಪ್ರಮಾಣ ಮಾಡಿದ್ದು.
ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸದವರು ಕೆ.ಎಚ್.ಮುನಿಯಪ್ಪ & ವೀರಪ್ಪ ಮೊಯ್ಲಿ.. ಕನ್ನಡದಿಂದ ಈ ಇಬ್ಬರಿಗಾದ ತೊಂದರೆಯೇನೊ ನಾನರಿಯೆ.

suddige koMDi:
http://www.vijaykarnatakaepaper.com/epaper/svww_zoomart.php?Artname=2009...

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

>>..ಕನ್ನಡದಿಂದ ಈ ಇಬ್ಬರಿಗಾದ ತೊಂದರೆಯೇನೊ ನಾನರಿಯೆ.<<
ನಾನೂ ಅರಿಯೆ...
:(

http://sampada.net/blog/asuhegde/02/06/2009/20993

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ :)
ಕವನಕ್ಕೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆ.ಎಚ್.ಮುನಿಯಪ್ಪ & ವೀರಪ್ಪ ಮೊಯ್ಲಿ.. ಕನ್ನಡದಿಂದ ಈ ಇಬ್ಬರಿಗಾದ ತೊಂದರೆಯೇನೊ ನಾನರಿಯೆ.
.ಪಾಪ ಕನ್ನಡ ಉಚ್ಛಾರಣೆ ಕಷ್ಟ ಏನೊ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇರಬಹುದು.. ಹಾಗೆ ಅವರ ಕ್ಷೇತ್ರಗಳಲ್ಲಿ ತೆಲುಗರು ಹೆಚ್ಚಿರುವುದರಿಂದ, ಅವರನ್ನು 'ಬೇಸರಿಸ'ಬಾರದೆಂಬ ತಂತ್ರವೂ ಇರಬಹುದು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.