vinideso ರವರ ಬ್ಲಾಗ್

ಬಂಧ

ಮುಳ್ಳಿನ ಮೇಲೆ ಒಣ ಹಾಕಿದ
ಅರಿವೆಯಂತೆ ಈ ಸಂಭಂದ
ಜೋರಾಗಿ ಎಳೆಯುವ ಹಾಗು ಇಲ್ಲ
ಅಲ್ಲೇ ಬಿಡಲು ಸಾಧ್ಯವಿಲ್ಲ

ಬಿಡಿಸ ಬೇಕಿದೆ ನಾನಿಂದು
ಒಂದೊಂದೇ ಮುಳ್ಳುಗಳ
ನಿಧಾನವಾಗಿ ತೋರಬೇಕಿದೆ
ನಾ ನೀ ಬಿಟ್ಟರು
ನಾ ಬಿಡೆನು ಈ ಬಂಧವೆಂದು

ಒಮ್ಮೊಮ್ಮೆ ಆಗಲೂಬಹುದು
ಸಣ್ಣ ಸಣ್ಣ ತೂತಗಳು
ಅಷ್ಟಕ್ಕೆ ಅದೇ ಆಗಬೇಕಾಗಿಲ್ಲ
ಈ ಬಂಧದ ಬಿಡುಗಡೆಗೆ

ಅರಿಯಬೇಕಿದೆ ಮನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಂದಷ್ಟು ಸಂಗ್ರಹಿತ ನಗೆ ಬುಗ್ಗೆಗಳು :) :)

ಒಂದಷ್ಟು ಸಂಗ್ರಹಿತ ನಗೆ ಬುಗ್ಗೆಗಳು :

೧) ಮುದುಕಿ : ರೀ, ನಮ್ಮನೆ ಎದುರಿಗೆ ಇರೋ ಗುಜರಿ ಅಂಗಡಿಯ ಹುಡುಗ ನನ್ನ ನೋಡಿ ದಿನಾ ನಗ್ತಾನೆ.. ಮುದುಕ : ಇರ್ಲಿ ಬಿಡೇ.. ಅವನಿಗೆ ಯಾವಾಗಲು ಹಳೆ ಸಾಮಾನ್ ಮೇಲೇನೆ ಕಣ್ಣು...!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನಾಕಿ

ಹೊರಟು ನಿಂತಾಳೆ ನನ್ನಾಕಿ
ತವರಿಗೆ ಮೂಡತೊಡಗಿದೆ
ಏಕಾಂತದ ಬೇಸರ ಮನಸಿಗೆ

ಬರುವಳಂತೆ ಬಿಟ್ಟು ಇನ್ನೊಂದು ವಾರ
ಹೇಗಿರಲಿ ನಾ ಬಿಟ್ಟು ಮುದ್ದಿನ
ಆ ಮಲ್ಲಿಗೆಯ ಹಾರ

ತಿನ್ನಬೇಕಂತೆ ಹೊತ್ತು ಹೊತ್ತಿಗೆ
ಹೊಟ್ಟೆ ತುಂಬಾ , ಅವಳಿಲ್ಲದೆ ತಿಂದರೂ
ಹೊಟ್ಟೆ ತುಂಬ ನಿಗೀತೆ ಅದು
ಮನಸಿನ ಹಸಿವ

ಮಾಡಿರೆನ್ನುತಿಹಳು ಚೆನ್ನಾಗಿ ನಿದ್ದೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾ ಕಂಡ ನ್ಯೂಯಾರ್ಕ್

ಬಹಳ ದಿನಗಳೇ ಆಗಿ ಹೋಗಿತ್ತು ಚಲನಚಿತ್ರಗಳನ್ನು ಚಿತ್ರ ಮಂದಿರಕ್ಕೆ ಹೋಗಿ ನೋಡದೆ. ನನ್ನ ಬಹುಪಾಲು ಪಿ ಜಿ ಮಿತ್ರರು ಪರಭಾಷೆಯವರಾದ್ದರಿಂದ ಕನ್ನಡದ ಚಿತ್ರಗಳು ಅವರಿಗೆ ಅರ್ಥವಾಗೋಲ್ಲ . ಒಂದು ಸಂತೋಷದ ಸಂಗತಿ ಎಂದರೆ ಅವರು ನನ್ನ ಬಳಿ ಸಾಧ್ಯವಾದಷ್ಟು ಕನ್ನಡ ಪದ ಬಳಸಲು ಪ್ರಯತ್ನಿಸೋದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-3

ಮುಂದುವರೆಸುವ ಮೊದಲು ಒಂದು ಹಾಟ್ ನ್ಯೂಸ್ , " ಇತ್ತೀಚಿಗೆ, ಕಾಣದ ಕೈಯ ಕೈವಾಡವಿರಬಹುದು ಎಂದು ಶಂಕಿಸಲಾಗಿರುವ ಕೊನೆಯ ಘಟನೆ ನಡೆದಿರೋದು ಡಿಸೆಂಬರ್ ೧೫ , ೨೦೦೮ ರಲ್ಲಿ ,೧೨ ಜನ ವಿದೇಶಿಯರನ್ನು ಪುಎರ್ಟೋ ರಿಕೋ ಇಂದ ಹೊತ್ತೈಯುತ್ತಿದ್ದ ಈ ವಿಮಾನ ನಿಗೂಢವಾಗಿ ಕಣ್ಮರೆಯಾಗಿತ್ತು".

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - vinideso ರವರ ಬ್ಲಾಗ್